ಲಕ್ಷ್ಮಿ ಮತ್ತು ಗಣಪತಿ ಅನುಗ್ರಹ ಪಡೆಯಲು ಹೀಗೆ ಮಾಡಿ

0 9

ಲಕ್ಷ್ಮಿ ಮತ್ತು ಗಣಪತಿ ಅನುಗ್ರಹ ಪಡೆಯಲು ಹೀಗೆ ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ಒಂದು ಕೊಂಬನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿ ಮತ್ತು ಗಣಪತಿಯ ಅನುಗ್ರಹ ಪಡೆಯುವಿರಿ ಗುರುವಾರ ಭಗವಾನ್ ಶ್ರೀ ವಿಷ್ಣುವಿಗೆ ಸಮರ್ಪಿತವಾಗಿದೆ ಈ ದಿನ ಶ್ರೀ ಹರಿಗೆ ಹಳದಿ ಬಣ್ಣದ ವಸ್ತ್ರಗಳನ್ನು ಅರ್ಪಿಸಲಾಗುತ್ತದೆ ಅಲ್ಲದೆ ಹಳದಿ ಬಣ್ಣದ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ ಹಳದಿ ಬಣ್ಣವು ಶ್ರೀ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಈ ದಿನ ಶ್ರೀಹರಿಗೆ ಅರಿಶಿನ ತಿಲಕವನ್ನು ಹಚ್ಚುವುದರಿಂದ ಮತ್ತು ಪೂಜೆಯಲ್ಲಿ ಬಳಸುವುದರಿಂದ ಪ್ರಸನ್ನನಾಗುತ್ತಾನೆ

ಈ ದಿನ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ ಎಂಬುದು ಧಾರ್ಮಿಕವಾಗಿ ನಡೆದು ಬಂದಿದೆ ಹಾಗೆಯೇ ಮನೆಯಿಂದ ಹೊರಡುವಾಗ ಹಣೆಗೆ ಅರಿಶಿಣವನ್ನು ಹಚ್ಚಿ ಉಪ್ಪನ್ನು ಯಾರಿಗೂ ದಾನವಾಗಿ ಕೊಡಬಾರದು ಹೀಗೆ ಮಾಡಿದರೆ ಲಕ್ಷ್ಮಿಯು ಮನೆಯಿಂದ ಹೊರಗೆ ಹೋಗುತ್ತಾಳೆ ಎಂಬುದು ನಂಬಿಕೆ ಈ ಅರಿಶಿಣದ ಕೊಂಬನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಲಕ್ಷ್ಮಿ ಹಾಗೂ ಗಣಪತಿಯ ಅನುಗ್ರಹ ದೊರೆಯಲಿದೆ ಮನೆಯಲ್ಲಿ ಹೆಚ್ಚಾಗಿ ನೀರನ್ನು ವ್ಯರ್ಥ ಮಾಡಬಾರದು ಹೀಗೆ ಮಾಡಿದರೆ ಹಣ ಪೋಲು ಆಗುತ್ತದೆ.

Leave A Reply

Your email address will not be published.