ಸೆಪ್ಟೆಂಬರ್ 6 ಬುಧವಾರನಾಳೆಯಿಂದ 20 ವರ್ಷಗಳ ಕಾಲ8 ರಾಶಿಯವರಿಗೆ ರಾಜಯೋಗ!

0 20,736

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ವಿಶೇಷವಾದಂತಹ ಸೆಪ್ಟೆಂಬರ್ 6ನೇ ತಾರೀಖು ಬುಧವಾರ ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶ್ರೀಕೃಷ್ಣ ಪರಮಾತ್ಮನ ಸಂಪೂರ್ಣ ವಾದ ಆಶೀರ್ವಾದ ಈ ರಾಶಿಯವರಿಗೆ ದೊರೆಯುತ್ತ ದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ನಾಳೆಯ ಒಂದು ಬುಧವಾರ ದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ನಂತರ ಸಿಗುತ್ತದೆ ಎಂದು ನೋಡೋಣ ಬನ್ನಿ

ಹೌದು. ಈ ಕೆಲವೊಂದು ರಾಶಿಯವರಿಗೆ ನಾಳೆ ಒಂದು ಶ್ರೀಕೃಷ್ಣ ಜನ್ಮಾಷ್ಟಮಿಯ ನಂತರ ಶ್ರೀಕೃಷ್ಣ ಪರಮಾತ್ಮನ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತಿದೆ. ಯಾವ ರೀತಿ ಕುಚೇಲನು ಶ್ರೀಕೃಷ್ಣ ಪರಮಾತ್ಮನ ಭಕ್ತಿಯಿಂದ ಪೂಜಿಸಿ ಸಕಲ ಇಷ್ಟಾರ್ಥ ಗಳನ್ನು ಈಡೇರಿಸಿ ಕೊಂಡು ಅದೇ ರೀತಿ ನೀವು ಕೂಡ ನಾಳೆಯ 1 ದಿನ ನಿಮ್ಮ ಮನೆಯಲ್ಲಿ ರುವಂತಹ ಪುಟ್ಟ ಮಕ್ಕಳಿಗೆ ಶ್ರೀಕೃಷ್ಣ ವೇಷ ವನ್ನು ಹಾಕುವುದರಿಂದ ನಿಮ್ಮ ಸರ್ವ ಸಮಸ್ಯೆಗಳು ದೂರ ವಾಗುತ್ತದೆ.

ಮನೆಯಲ್ಲಿ ಕೂಡ ನಾಳೆ ಒಂದು ಕೃಷ್ಣ ಜನ್ಮಾಷ್ಟಮಿ ಯನ್ನು ಹಾಕಿಸುವುದರಿಂದ ಉತ್ತಮವಾದ ಪುತ್ರ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಹೌದು, ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಇವರ ಜೀವನ ದಲ್ಲಿ ಅನುಭವಿಸುವ ಎಲ್ಲ ರೀತಿಯ ತೊಂದರೆಗಳು ದೂರ ವಾಗುತ್ತದೆ ಹಾಗೂ ನಿಮ್ಮ ಜೀವನ ಸುಂದರವಾಗಿ ಸಾಗುತ್ತದೆ ಹಾಗೂ ಉತ್ತಮವಾದ ಬಾಳ ಸಂಗಾತಿಯ ನ್ನು ಕೂಡ ನೀವು ಪಡೆದುಕೊಳ್ಳ ಬಹುದಾಗಿದೆ. ಮನೆಯಲ್ಲಿ ಮದುವೆಯ ಮಾತುಕತೆ ಗಳು ನಡೆಯುತ್ತ ದೆ. ಸಿಹಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರ ದಲ್ಲಿ ಅಧಿಕ ವಾದ ಲಾಭ ವನ್ನು ಪಡೆದುಕೊಳ್ಳುತ್ತೀರ.

ಹೌದು. ಈ ರಾಶಿಯವರು ಯಾವುದೇ ಒಂದು ಕೆಲಸ ಕ್ಕೆ ಕೈ ಹಾಕಿ ದರೂ ಕೂಡ ಅದರಲ್ಲಿ ಸಂಪೂರ್ಣ ವಾದ ಯಶಸ್ಸ ನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ವಿಪರೀತ ವಾದ ರಾಜಯೋಗ ಪ್ರಾಪ್ತಿಯಾಗುತ್ತದೆ. ಗುರು ಬಲ ಕೂಡ ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಪ್ರಾಪ್ತಿಯಾಗಲಿದೆ. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಶ್ರೀಕೃಷ್ಣನ ಆಶೀರ್ವಾದ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ಮೀನ ರಾಶಿ

Leave A Reply

Your email address will not be published.