ನೆನ್ನೆ ಭಯಂಕರ ಅಮವಾಸೆ ಮುಗಿದಿದೆ ಇಂದು ಫೆಬ್ರವರಿ 10 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಗುರುಬಲ
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೆನ್ನೆ ಬಹಳ ಭಯಂಕರವಾಗಿರುವಂತಹ ಅವರಾತ್ರಿ ಅಮವಾಸ್ಯೆ ಮುಗಿದಿದೆ. ಇಂದು ಶನಿವಾರ ಫೆಬ್ರವರಿ ಹತ್ತನೇ ತಾರೀಖು ಇಂದಿನಿಂದ ಕೆಲವೊಂದು ರಾಶಿಯವರಿಗೆ ಗ್ರಹಗಳ ಬದಲಾವಣೆಯಿಂದಾಗಿ ಗುರುಬಲ ಆರಂಭವಾಗುತ್ತದೆ. ಮಹಾ ಸಂಯೋಗದ ಕಾರಣದಿಂದಾಗಿ ಈ ರಾಶಿಗಳ ಮೇಲೆ ಆಗುತ್ತಿರುವುದರಿಂದ ಕೆಲವೊಂದಿಷ್ಟು ವಿಶಿಷ್ಟವಾದ ಪರಿಣಾಮ ಬೀರುವ ಸಾಧ್ಯತೆ ಇದ್ದು, ಈ ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುವ ಅವಕಾಶ ಕೂಡಿ ಬರುತ್ತದೆ ಇವರು ಮಾಡುವ ಎಲ್ಲ ರೀತಿಯ ಕೆಲಸದಲ್ಲೂ ಕೂಡ ಉನ್ನತವಾದ ಸ್ಥಾನಮಾನ ಗೌರವವನ್ನು ಪಡೆದುಕೊಳ್ಳುತ್ತಾರೆ.
ಅಷ್ಟೇ ಅಲ್ಲದೇ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇತ್ತು. ಉತ್ತಮವಾದ ಕೆಲಸಗಾರ ಎಂಬ ಬಿರುದು ಕೂಡ ಸಿಗುತ್ತದೆ. ನಿಮ್ಮ ಕಾರ್ಯಕ್ಷಮತೆಗೆ ನಿಮ್ಮ ಕಡೆ ಅವರು ಮೆಚ್ಚಿಕೊಳ್ಳುತ್ತಾರೆ. ಮನೆಯಲ್ಲಿ ಎಲ್ಲ ಕೊಟ್ಟಂತಹ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಾ. ಇದರಿಂದ ನಿಮ್ಮ ಹೆತ್ತವರಿಗೂ ಕೂಡ ಗೌರವದ ಸ್ಥಾನಮಾನ ದೊರೆಯುವ ಸಾಧ್ಯತೆ ಇದ್ದು, ನಿಮ್ಮಿಂದ ಬಹಳ ಸಂತೋಷದ ಸಮಯ ಅವರಿಗೆ ಪ್ರಾಪ್ತಿಯಾಗುತ್ತದೆಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.
ಹೌದು, ಈ ಒಂದು ವರ್ಷದ ಮಧ್ಯದಲ್ಲಿ ನಿಮಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇರುತ್ತದೆ. ಇದರಿಂದ ಜಾಗರೂಕತೆಯನ್ನು ವಹಿಸಿ ಕೊಳ್ಳಬೇಕು.ಮಕ್ಕಳಿಂದ ಸಂತೋಷ ಸಿಗುವ ಪ್ರಗತಿಯನ್ನ ಕಂಡು ಬರುವ ಸಾಧ್ಯತೆ ಇರುತ್ತದೆ. ಈ ಒಂದು ದಿನದಿಂದ ನಿಮಗೆ ನಕಾರಾತ್ಮಕ ತೊಂದರೆಗಳು ದೂರವಾಗಿ ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ. ಹಲವಾರು ದಿನಗಳಿಂದ ಕೆಲಸವನ್ನು ಹುಡುಕುತ್ತಿರುವವಂತ ವಿದ್ಯಾರ್ಥಿಗಳಿಗೂ ಕೂಡ ಉತ್ತಮವಾದ ನೌಕರಿ ಸಿಗುತ್ತದೆ. ಇನ್ನು ವ್ಯಾಪಾರಸ್ಥರು ಪ್ರಬಲವಾದ ಸ್ಥಾಪನೆಯನ್ನು ಸ್ಥಾಪಿಸಿಕೊಳ್ಳುವುದರಿಂದ ಶೃಜನಶೀಲ ಕಠಿಣ ಪರಿಶ್ರಮದಿಂದ ಅವಕಾಶಗಳು ಹೆಚ್ಚುತ್ತಾ ಹೋಗುತ್ತದೆ. ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಕುಟುಂಬ ಸದಸ್ಯರ ಸಂಪೂರ್ಣವಾದ ಬೆಂಬಲವನ್ನು ಪಡೆದುಕೊಳ್ಳುತ್ತೀರ.
ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಸಾಲವನ್ನು ಮರುಪಾವತಿ ಮಾಡಿ ಎಲ್ಲರ ಕಡೆಯಿಂದಲೂ ಮೆಚ್ಚುಗೆಯನ್ನ ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ಮೀನ ರಾಶಿ, ಮೇಷ ರಾಶಿ ಮಿತ್ರ ರಾಶಿ, ವೃಷಭ, ರಾಶಿ ಕರ್ಕಾಟಕ ರಾಶಿ ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.