ಹಸಿ ಈರುಳ್ಳಿ ತಿನ್ನುವುದರಿಂದ ಏನಗತ್ತೆ! ಈ ಸಮಸ್ಸೆಗಳಿದ್ದರೆ ಹೀಗೆ ಬಳಸಿ
ಕೆಲವೊಂದು ತರಕಾರಿಗಳನ್ನು ಬೇಯಿಸದೆ ತಿಂದರೆ ತುಂಬಾನೆ ಒಳ್ಳೆಯದು.ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಪ್ರತಿದಿನ ಹಸಿ ಈರುಳ್ಳಿ ಸೇವಿಸುವುದರಿಂದ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
1, ಹಸಿ ಈರುಳ್ಳಿ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ತಿಂದರೆ ಕೊಲೆಸ್ಟ್ರೇಲ್ ನಿಯಂತ್ರಣಕ್ಕೆ ಬರುತ್ತದೆ. ಈರುಳ್ಳಿಯಲ್ಲಿ ರಕ್ತವನ್ನು ತೆಳ್ಳಗೆ ಮಾಡುವ ಗುಣ ಇದೆ. ಇದು ಕೊಲೆಸ್ಟ್ರಾಲ್ ಅಂಶದ ಮೇಲೆ ನಿಯಂತ್ರಣವನ್ನು ಇಡುತ್ತದೆ. ದೇಹದಲ್ಲಿ ಯಾವುದೇ ಭಾಗದಲ್ಲಿ ಪ್ಲೇಟ್ ಲೆಟ್ಸ್ ಗಳು ಒಟ್ಟುಗೂಡಿ ರಕ್ತ ಹೆಂಪುಗಟ್ಟುವ ಸಾಧ್ಯತೆಯನ್ನು ಈರುಳ್ಳಿ ತಪ್ಪಿಸುತ್ತದೆ. ಪ್ರತಿದಿನ ಸಾಧ್ಯವಾದರೆ ಒಂದು ಹಸಿ ಈರುಳ್ಳಿಯನ್ನು ಸ್ವಲ್ಪ ಬೆಲ್ಲವನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಹೃದಯದ ಆರೋಗ್ಯ ಸದಾ ಚೆನ್ನಾಗಿ ಇರುತ್ತದೆ.
2,ಫುಡ್ ಪಾಯಿಸನ್ ಮಾಡುವ ಕೆಲವು ಸೂಕ್ಷ್ಮಾಣುಗಳನ್ನು ಕೊಲ್ಲುವ ಶಕ್ತಿ ಇರುತ್ತದೆ. ಈ ಕಾರಣದಿಂದ ನಿಮ್ಮ ಊಟದ ಸಮಯದಲ್ಲಿ ಹಸಿ ಈರುಳ್ಳಿ ಸೇರಿಸಿ ಸೇವನೆ ಮಾಡಿದರೆ ಪರಿಹಾರ ಕಾಣಬಹುದು.
3, ಇನ್ನು ಮದುಮೇಹ ಹೊಂದಿರುವ ಪ್ರತಿಯೊಬ್ಬರೂ ಹಸಿ ಈರುಳ್ಳಿ ಸೇವನೆ ಮಾಡಿದರೆ ದೇಹದಲ್ಲಿ ಇನ್ಸೂಲಿನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ನೀವು ಸೇವಿಸುವ ಆಹಾರದಲ್ಲಿ ಇರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.
4,ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಇದು ಅದರಲ್ಲಿ ಇರುವ ಗುಲ್ಕೋಸ್ ಅಂಶ ಸರಿಯಾಗಿ ಪರಿಷ್ಕರಣೆ ಆಗದೆ ಇದ್ದಾರೆ ದೇಹದಲ್ಲಿ ಟೈಪ್ 2 ಮದುಮೇಹ ಉಂಟಾಗುತ್ತದೆ. ಆದ್ದರಿಂದ ಪ್ರತಿದಿನ ಈರುಳ್ಳಿ ಸೇವನೆ ಮಾಡಿದರೆ ಈ ಸಮಸ್ಸೆ ಇರುವುದಿಲ್ಲ.
5, ಈರುಳ್ಳಿ ರಸವನ್ನು ತೆಗೆದುಕೊಂಡು ಬಿಸಿ ಮಾಡಿ. ಇದಕ್ಕೆಎರಡು ಬೆಳ್ಳುಳ್ಳಿ ಎಸಳು ಹಾಕಿ ಜಜ್ಜಿ ಉರಿಯಿರಿ.ಇದನ್ನು ಒಂದು ಗ್ಲಾಸ್ ಉಗುರು ಬೆಚ್ಚಗೆ ಇರುವ ನೀರಿಗೆ ಬೆರೆಸಿ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಪ್ರತಿದಿನ ಎರಡು ಭಾರಿ ಸೇವನೆ ಮಾಡಿದರೆ ಕೆಮ್ಮಿನಾ ಸಮಸ್ಸೆ ಕಡಿಮೆ ಆಗುತ್ತದೆ.ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಅಡುಗೆ ರುಚಿ ಮತ್ತು ಅರೋಗ್ಯ ಕೂಡ ವೃದ್ಧಿ ಆಗುತ್ತದೆ.