ವೃಶ್ಚಿಕ ರಾಶಿ ಶನಿ ಪರಿವರ್ತನೆ 2023-25

0 44

ವೃಶ್ಚಿಕ ರಾಶಿ ಶನಿ ಪರಿವರ್ತನೆ 2023-25

ಇದೇ ತಿಂಗಳು ಜನವರಿ 17ಕ್ಕೆ ಶನಿ ಕುಂಭ ರಾಶಿಗೆ ಹೋಗುತ್ತಾನೆ ವೃಶ್ಚಿಕ ರಾಶಿಯಿಂದ ನಾಲ್ಕನೇ ರಾಶಿಗೆ ಪ್ರವೇಶಿಸುತ್ತಾನೆ ಇದರ ಪರಿಣಾಮ 2025ರ ಮಾರ್ಚ್ ವರೆಗೂ ಇರುತ್ತದೆ ನಿಮಗೆ ಅತ್ಯಂತ ಪ್ರೀತಿ ಪಾತ್ರರಾದ ವ್ಯಕ್ತಿಯೊಂದಿಗೆ ಬಹಳ ಎಚ್ಚರಿಕೆಯಿಂದ ಇರಬೇಕು ಅವರಿಗೆ ಬೇಜಾರಾಗದ ರೀತಿಯಲ್ಲಿ ವರ್ತಿಸಬೇಕು ಅವರಿಗೆ ತುಂಬಾ ಪ್ರೀತಿಯನ್ನು ತೋರಿಸುವುದು ಬಹಳ ಮುಖ್ಯವಾಗಿದೆ ನಿಮ್ಮ ಜೀವನಕ್ಕೆ ಮುಂದೆ ಭದ್ರವಾದ ಅಡಿಪಾಯವನ್ನು ಹಾಕಿ ಕೊಡುವುದು ಇರಬಹುದು ಅದೃಷ್ಟವನ್ನು ತರುವುದು ಇದಕ್ಕೆಲ್ಲ ಆ ವ್ಯಕ್ತಿಯ ಆಶೀರ್ವಾದ,ಸಹಾಯ ನಿಮಗೆ ತುಂಬಾ ಮುಖ್ಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೂರು ಮತ್ತು ನಾಲ್ಕನೇ ಭಾಗದ ಅಧಿಪತಿ ವೃಶ್ಚಿಕ ರಾಶಿಯ ಅಧಿಪತಿ ಕುಜನಿಗೆ ಶನಿ ಶತ್ರುವಾಗುತ್ತಾನೆ ಅಂದರೆ ಮೂರನೇ ಭಾಗದ ವಿಕ್ರಮ ಸ್ಥಾನದ ಅಧಿಪತಿಯಾಗುತ್ತಾನೆ ತುಂಬಾ ವಿಚಾರಗಳು ಜಾತಕದ ಮೇಲೆ ಅವಲಂಬಿತವಾಗಿರುತ್ತದೆ ಮೂರನೇ ಸ್ಥಾನದ ಅಧಿಪತಿಯಾಗಿ ವಿಕ್ರಮ ಸಾಹಸಗಳನ್ನು ಕೊಡುತ್ತಿದ್ದನು ನಾಲ್ಕನೇ ಸ್ಥಾನಕ್ಕೆ ಬಂದಾಗ ಮೂರನೇ ಸ್ಥಾನದ ಬಲಗಳು ಇರುವುದಿಲ್ಲ ನಾಲ್ಕನೇ ಭಾಗವನ್ನು ಸುಖ ಸ್ಥಾನ ಎಂದು ಕರೆಯುತ್ತೇವೆ ಹಾಗೆ ಇದು ಧನಸ್ಥಾನ ಕೂಡ ಆಗಿದೆ ಕೇಂದ್ರಾಧಿಪತಿಯಾದ ಶನಿ ಈ ಸ್ಥಾನಕ್ಕೆ ಬಂದಾಗ ತುಂಬಾ ಜನರಿಗೆ ಹಣದ ಮೂಲಗಳು ಹೆಚ್ಚಾಗಬಹುದು

ದುಡ್ಡಿನಿಂದ ಹಲವು ಸಮಸ್ಯೆಗಳು ಬರುವುದಿಲ್ಲ ಆದರೆ ಆ ದುಡ್ಡಿಗೆ ಕೊಡುವ ನೀವು ಬೆಲೆ ಮತ್ತು ಅದರಿಂದ ನಿಮ್ಮ ಆರೋಗ್ಯ ತುಂಬಾ ಹದಗೆಡುತ್ತಿದೆ ಅಧಿಕ ಕೆಲಸದಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಚತುರ್ಥ ಭಾಗದಲ್ಲಿರುವ ಶನಿ ನಿಮ್ಮ ದಶಮ ಭಾಗದ ಮೇಲೆ ಅಂದರೆ ಕರ್ಮ ನಿಮ್ಮ ಕೆಲಸಗಳನ್ನು ಅದು ತೀರ್ಮಾನ ಮಾಡುತ್ತದೆ ನೀವು ಏನು ಕೆಲಸ ಮಾಡುವಿರಿ ಹೇಗೆ ಮಾಡುವಿರಿ ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುರಿ ಎಂದು ತೀರ್ಮಾನ ಮಾಡುತ್ತದೆ

ಈ ದೃಷ್ಟಿ ನಿಮಗೆ ಕೆಲಸಗಳಲ್ಲಿ ತುಂಬಾ ಸವಾಲುಗಳನ್ನು ಕೊಡುತ್ತದೆ ನಿಮ್ಮನ್ನು ನೀವು ತಿದ್ದುಕೊಂಡು ಮುಂದೆ ಹೋಗುವ ಸಮಯ ಬರುತ್ತದೆ ನೀವು ದಿನನಿತ್ಯ ಚಾಲೆಂಜ್ ಅನ್ನು ಸ್ವೀಕರಿಸಿ ಕೆಲಸ ಮಾಡಬೇಕಾಗುತ್ತದೆ ಅದರಿಂದ ಆದಾಯ ಹೆಚ್ಚಾದರೂ ಮಾನಸಿಕ ಒತ್ತಡ ತುಂಬಾ ಹೆಚ್ಚಾಗುತ್ತದೆ ಆ ಕೆಲಸಕ್ಕೆ ನೀವು ಹೆಚ್ಚು ಸಮಯವನ್ನು ಕೊಡಬೇಕಾಗುತ್ತದೆ ಆ ಕೆಲಸದ ಬಗ್ಗೆ ಹೆಚ್ಚು ಚಿಂತೆ ಮಾಡುವ ರೀತಿ ಆಗುತ್ತದೆ ಕೆಲಸಕ್ಕೆ ಯಾವ ರೀತಿಯ ರೆಸ್ಪಾನ್ಸ್ ಬರುತ್ತದೆ ಎಂಬ ಚಿಂತೆ ಸತತವಾಗಿ ಕಾಡುತ್ತಿರುತ್ತದೆ

ನಿಮ್ಮ ಕೆಲಸವನ್ನು ಇತರರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಭಯ ಇರುತ್ತದೆ ತುಂಬಾ ಜನರಿಗೆ ಹಣ ಹೆಚ್ಚಾದರೂ ಕೂಡ ಅದಕ್ಕೆ ಬೆಲೆಯನ್ನು ಸಹ ಹೆಚ್ಚಾಗಿ ತರಬೇಕಾಗುತ್ತದೆ ನಮ್ಮ ಜೀವನಕ್ಕೆ ಸಮಯ ಕೊಡಲಾಗುವುದಿಲ್ಲ ಕೆಲಸದ ಕಡೆ ಹೆಚ್ಚು ಸಮಯ ಕೊಡಬೇಕಾಗುತ್ತದೆ ಹಣ ಇದ್ದರೂ ಕೂಡ ನೀವು ಎಲ್ಲಿಯಾದರೂ ಪ್ರಯಾಣ ಹೋಗಬೇಕು ದೇವರ ದರ್ಶನ ಪಡೆದುಕೊಳ್ಳಬೇಕು ಮನೆಯಲ್ಲಿ ಶಾಂತಿಯುತವಾಗಿರಬೇಕು ಈ ರೀತಿಯ ಅಪೇಕ್ಷೆಗಳಿದ್ದರೆ ಸ್ವಲ್ಪ ಕಷ್ಟವಾಗುತ್ತದೆ ಸರಳವಾಗಿ ಸಿಗುವ ಖುಷಿ ಇರುವುದಿಲ್ಲ ಕೆಲಸದ ಕಡೆ ಹೆಚ್ಚು ಒತ್ತಡ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.