ಮಂಗಳವಾರದಂದು ಈ ಕಥೆ ಕೇಳಿದರೆ ನೀವು ಮುಟ್ಟಿದ್ದೆಲ್ಲಾ ಬಂಗಾರ

0 17

ಮಂಗಳವಾರದಂದು ಈ ಕಥೆ ಕೇಳಿದರೆ ನೀವು ಮುಟ್ಟಿದ್ದೆಲ್ಲಾ ಬಂಗಾರ…

ಸಂಗೀತದಲ್ಲಿ ಹನುಮನನ್ನು ಮೀರಿಸುವವರು ಇಲ್ಲ ಒಮ್ಮೆ ನಾರದ ಮುನಿಗಳು ಮತ್ತು ತುಂಬುರರಲ್ಲಿ ಈ ಸಂಗೀತದ ವಿಷಯವಾಗಿ ವಾದ ವಿವಾದಗಳು ಆರಂಭವಾಯಿತು ಈ ವಾದ ವಿವಾದಗಳು ಹೆಚ್ಚಾಗಿ ಅದನ್ನು ಪರಿಷ್ಕರಿಸಲು ಬ್ರಹ್ಮನ ಬಳಿ ಹೋದರಂತೆ ಸಂಗೀತದಲ್ಲಿ ಯಾರು ಶ್ರೇಷ್ಠ ಎಂಬ ವಾದ ವಿವಾದದಲ್ಲಿ ನಮ್ಮಿಬ್ಬರ ನಡುವೆ ಜಗಳ ಉಂಟಾಗಿದೆ ಅದಕ್ಕೆ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎನ್ನುವುದನ್ನು ತಾವೇ ತಿಳಿಸಬೇಕು ಎಂದು ಬ್ರಹ್ಮನ ಬಳಿ ಕೇಳುತ್ತಾರಂತೆ ಅದಕ್ಕೆ ಬ್ರಹ್ಮನು ಯಾವುದೇ ನ್ಯಾಯ ನಿರ್ಣಯವನ್ನು ಮಾಡುವವರಿಗೆ ಮೊದಲು ಆ ಕ್ಷೇತ್ರದಲ್ಲಿ ಪರಿಪಕ್ವವಾದ ಜ್ಞಾನ,

ಪಂಡಿತ ಇರಬೇಕು ಆದ್ದರಿಂದ ನೀವು ಅಂತಹ ಅರ್ಹ ವ್ಯಕ್ತಿಗಳ ಬಳಿ ಹೋದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಅದಕ್ಕೆ ಅರ್ಹ ವ್ಯಕ್ತಿ ಒಬ್ಬನೇ ಒಬ್ಬ ಆತ ಬೇರೆ ಯಾರು ಅಲ್ಲ ನಮ್ಮ ಹನುಮಂತ ನೀವು ಹನುಮಂತನ ಬಳಿ ಹೋಗಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದು ಹೇಳಿದನಂತೆ ಆಗ ಅವರು ಗಂದಮಾದ ಪರ್ವತದ ಮುಂದೆ ಬಂದು ನಿಂತರಂತೆ ತಮ್ಮ ಸಮಸ್ಯೆಯನ್ನು ಹನುಮನ ಬಳಿ ಹೇಳಿದರಂತೆ ಬ್ರಹ್ಮನು ನಮ್ಮಿಬ್ಬರನ್ನು ನಿಮ್ಮ ಬಳಿ ಕಳಿಸಿದ್ದಾರೆ ಎಂದು ಹೇಳುತ್ತಾರೆ ಇನ್ನು ತಮ್ಮ ಸಮಸ್ಯೆಯನ್ನು ವಿವರಿಸುತ್ತಾರೆ ಹೀಗಾಗಿ ನಮ್ಮಿಬ್ಬರಲ್ಲಿ ಸಂಗೀತ ಕ್ಷೇತ್ರದಲ್ಲಿ ಯಾರು ವಿದ್ಮಾವಂಸರು ಎಂದು ನೀವು ಹೇಳಬೇಕು ಎಂದು ಹನುಮನಲ್ಲಿ ಕೇಳುತ್ತಾರೆ ಹನುಮಂತನಿಗೆ

ಅಸತ್ಯ ಸುಳ್ಳು ಅಪ್ರಾಮಾಣಿಕತೆ ಯಾವುದು ಗೊತ್ತಿಲ್ಲ ಏನೇ ಇದ್ದರೂ ಶ್ರೀ ರಾಮನ ಧ್ಯಾನ ಭಕ್ತಿ ಬಿಟ್ಟು ಬೇರೆ ಏನು ಗೊತ್ತಿಲ್ಲ ಹೀಗಾಗಿ ನನಗೆ ಇದೆಲ್ಲ ಗೊತ್ತಿಲ್ಲ ನಾನೇನು ಸಂಗೀತ ವಿದ್ವಾಂಸನಲ್ಲ ಆದರೂ ನೀವು ಇಷ್ಟು ದೂರ ಬಂದಿರುವುದಕ್ಕಾಗಿ ಬ್ರಹ್ಮನ ಆಗ್ನೇಯ ಪ್ರಕಾರ ನಾನು ನಿಮ್ಮ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದನಂತೆ ಯಾವುದಕ್ಕೂ ನಾನು ನನ್ನ ಸ್ವಾಮಿಯಾದ ರಾಮನ ಕೀರ್ತನೆಯನ್ನು ಮಾಡುತ್ತೇನೆ ಆಮೇಲೆ ನೀವು ನಿಮ್ಮ ನಿಮ್ಮ ವಾದವಿವಾದಗಳನ್ನು ಮಂಡಿಸಬಹುದು ಎಂದು ಹೇಳುತ್ತಾರೆ ಅಷ್ಟರೊಳಗೆ ನೀವು ನಿಮ್ಮ ನಿಮ್ಮ ತಂಬೂರಿ ತಾಳಗಳನ್ನು ಎದುರಿಗೆ ಇರುವ ಕಲ್ಲಿನ ಮೇಲೆ ಇಟ್ಟು ಬರುವಂತೆ ಹೇಳುತ್ತಾರೆ

ಅವರು ಹಾಗೆ ಆಗಲಿ ಎಂದು ತಮ್ಮ ತಂಬೂರಿ ತಾಳಗಳನ್ನು ತೆಗೆದುಕೊಂಡು ಎದುರಿಗೆ ಇರುವ ಕಲ್ಲಿನ ಮೇಲೆ ಇಟ್ಟು ಹಿಂದಿರುಗಿ ಬರುತ್ತಾರೆ ಆಗ ಹನುಮನ ತನ್ನ ಶ್ರೀ ರಾಮನ ಗಾನವನ್ನು ಮಾಡುತ್ತಾನೆ ಆ ಗಾನವನ್ನು ಕೇಳಿದ ಕಲ್ಲಿನ ಶಿಲೆಗಳು ಕರಗಲು ಆರಂಭಿಸಿದವಂತೆ ಆ ರೀತಿ ಆದಾಗ ಕಲ್ಲಿನ ಮೇಲೆ ಇರುವ ತಂಬೂರಿ ತಾಳಗಳು ಮಿಶ್ರವಾದವಂತೆ ಯಾವಾಗ ಹನುಮನ ಗಾನ ನಿಂತುಬಿಟ್ಟಿತು ಆಗ ಮತ್ತೆ ಆ ಕಪ್ಪು ಕಲ್ಲು ಘನಿಕೃತವಾಗಲೂ ಆರಂಭಿಸಿತಂತೆ ನಂತರ ಹನುಮ ಅವರಿಬ್ಬರಿಗೆ ಕಲ್ಲಿನ ಬಳಿ ಹೋಗಿ ತಂಬೂರಿ ತಾಳಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿದರಂತೆ ನಾರದರು

ಎಷ್ಟೇ ಕಷ್ಟಪಟ್ಟರು ತಮ್ಮ ಶಕ್ತಿಯನ್ನೆಲ್ಲ ತೋರಿಸಿದರು ಆ ಕಲ್ಲಿನಿಂದ ಅವರ ತಂಬುರಿಯನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ ಆಗ ಅವರಿಗೆ ಜ್ಞಾನೋದಯವಾಯಿತಂತೆ ಆಗ ಅವರು ಹನುಮನಿಗೆ ನಾವು ನಿಮ್ಮಷ್ಟು ಸಂಗೀತ ವಿದ್ವಾಂಸರಲ್ಲ ಎಂದು ಹೇಳಿದರು ಆಗ ಮತ್ತೊಮ್ಮೆ ಹನುಮಂತ ತನ್ನ ಗಾನವನ್ನು ಆರಂಭಿಸಿ ಅವುಗಳನ್ನು ತೆಗೆದುಕೊಳ್ಳುವಂತೆ ಅವಕಾಶ ಕಲ್ಪಿಸಿದನು ಹನುಮಂತ ಆದ್ದರಿಂದ ಹನುಮನನ್ನು ಮಂಗಳವಾರದಂದು ಕಾಯ,ವಾಚ,ಮನಸ್ಸ ಕ್ರಮೇಣ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ದಿಸುತ್ತದೆ ಬುದ್ಧಿ ಬಲವು ಹೆಚ್ಚಾಗುತ್ತದೆ ಯಶಸ್ಸು ನಿಮ್ಮದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.