ವೃಶ್ಚಿಕ ರಾಶಿ 2023 ಜನವರಿ ಮಾಸ ಭವಿಷ್ಯ

0 13

ವೃಶ್ಚಿಕ ರಾಶಿ 2023 ಜನವರಿ ಮಾಸ ಭವಿಷ್ಯ

ಮೊದಲನೆಯದಾಗಿ ನಿಮಗೆ ಹಣದ ವಿಚಾರ ಹೇಗಿರುತ್ತದೆ ಎಂದರೆ ಈ ತಿಂಗಳು ನಿಮಗೆ ಹಣ, ವಿದ್ಯೆಯನ್ನು ಕೊಡತಕ್ಕಂತಹವನು ಬುಧ ಗ್ರಹ ಬುಧ ದ್ವಿತೀಯ ಸ್ಥಾನದಲ್ಲಿ ಧನು ರಾಶಿಯಲ್ಲಿ ಇದ್ದಾನೆ ಬುಧ ಗ್ರಹ ನಿಮಗೆ ಈ ತಿಂಗಳು ಲಾಭವನ್ನು ತಂದು ಕೊಡಲಿದ್ದಾನೆ ಅಕೌಂಟ್ಗೆ ಸಂಬಂಧಿಸಿದಂತೆ ವಿದ್ಯೆಯನ್ನು ಕಲಿಯುತ್ತಿರುವವರಿಗೆ ಅಂತಹ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಅನುಕೂಲಗಳು ಉಂಟಾಗುತ್ತದೆ ಸೀಟುಗಳು ಸಿಗುವಂತದ್ದು,ಒಳ್ಳೆಯ ಅಂಕಗಳನ್ನು ಪಡೆಯುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವಿದ್ಯಾರ್ಥಿಗಳಿಗೆ ಬುಧನಿಂದ ಒಳ್ಳೆಯ ಫಲಗಳು ಬರಲಿದೆ ವಿದ್ಯೆಗೆ ಬೇಕಾಗುವ ಹಣದ ಲಾಭಗಳು ಆಗುತ್ತದೆ ವೃತ್ತಿ ಜೀವನದಲ್ಲಿ ಇರುವವರಿಗೆ ವ್ಯಾಪಾರ ಮಾಡುತ್ತಿರುವವರಿಗೆ ದಶಮ ಅಧಿಪತಿಯಾದ ರವಿಯು ಕೂಡ ದ್ವಿತೀಯ ಸ್ಥಾನದಲ್ಲಿರುತ್ತಾನೆ ಆದ್ದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಲಾಭಗಳು ಉಂಟಾಗುತ್ತವೆ ಇನ್ನು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಿರುವವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಸರ್ಕಾರಿ ಕಾಂಟ್ರಾಕ್ಟ್ ಗಳು ಸಿಗುವಂತದ್ದು ಅಥವಾ ಸರಕಾರಿ ಕೆಲಸಗಳನ್ನು ಮಾಡಲು ಹೋಗುತ್ತಿರುವವರಿಗೆ

ಅವರ ಕೆಲಸಗಳಲ್ಲಿ ಒಳ್ಳೆಯ ಅನುಕೂಲಗಳು ಆಗುತ್ತದೆ ಸರ್ಕಾರದಿಂದ ಬರುವ ಅನುದಾನಗಳು ನಿಮಗೆ ಸಿಗುತ್ತವೆ, ಸರ್ಕಾರದಿಂದ ಬರಬೇಕಾದ ಸ್ಕಾಲರ್ಶಿಪ್ ಹಣ ಬರುವುದು ಸರ್ಕಾರದಿಂದ ಸಹಾಯ ಮತ್ತು ಸಹಕಾರಗಳು ಈ ತಿಂಗಳು ಆಗಲಿದೆ ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೆ ಹಣದ ಅನುಕೂಲತೆಗಳು, ಹಣದ ಗಮನ ಆಗಲಿದೆ ಈ ರಾಶಿಯವರಿಗೆ ಬುಧಾದಿತ್ಯ ಯೋಗ ಆಗಲಿದೆ ನಿಮಗೆ ಒಳ್ಳೆಯ ಫಲಗಳು ಉಂಟಾಗುತ್ತದೆ ಎರಡನೆಯದಾಗಿ ರವಿಯಿಂದ ಬರುವಂತಹ ಫಲಗಳು

ಈ ರವಿ ದ್ವಿತೀಯ ಸ್ಥಾನದಲ್ಲಿ ಇರುವವರೆಗೂ ನಿಮಗೆ ಹಣದ ವಿಚಾರವಾಗಿ ವಂಚನೆಗಳು ಆಗಲಿದೆ ನಿಮಗೆ ಅನಾವಶ್ಯಕ ಕರೆಗಳು ಬರಬಹುದು ಹೀಗೆ ಎಲ್ಲಾ ಕಡೆಯಿಂದ ಹಣದ ವಂಚನೆ ಆಗಬಹುದು ಅಂತಹ ವಂಚನೆಗಳಿಗೆ ಒಳಪಡಬೇಡಿ ಎಂದು ಹೇಳುತ್ತಾ ರವಿ ದ್ವಿತೀಯ ಸ್ಥಾನದಿಂದ ತೃತೀಯ ಸ್ಥಾನಕ್ಕೆ ಹೋದಾಗ ನಿಮಗೆ ಧನ ಲಾಭ ಆಗಲಿದೆ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಯಶಸ್ಸನ್ನು ಕಾಣುವಿರಿ ಜನವರಿ 16ರ ನಂತರ ಸೂರ್ಯನು ತೃತೀಯ ಸ್ಥಾನಕ್ಕೆ ಹೋದಾಗ ನಿಮಗೆ ಒಳ್ಳೆಯ ಫಲಗಳು ಉಂಟಾಗುತ್ತದೆ ಜನವರಿ 16ರ ವರೆಗೂ ನೀವು ಜಾಗೃತರಾಗಿರಬೇಕು ಅನಾವಶ್ಯಕ ಕರೆಗಳಿಗೆ ಸ್ಪಂದಿಸಬೇಡಿ

ಅವರು ನಿಮಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ ಶುಕ್ರನಿಂದ ಬರುವಂತಹ ಫಲಗಳು ನೀವು ಮಾಡುವ ಆಜ್ಞೆಗಳನ್ನು ಪಾಲಿಸುವಂತಹದು ನಿಮ್ಮ ಮನೆಯಲ್ಲಿ ನಿಮ್ಮ ಮಾತುಗಳು ನಡೆಯುವಂತಹದ್ದು ಅಥವಾ ನಿಮಗೆ ಅಧಿಕಾರ ಸಿಗುವಂತದ್ದು ನಿಮಗೆ ಹೆಸರು ಬರುವಂತದ್ದು ಮತ್ತು ಹೆಸರು ಗಳಿಸುವಿರಿ ಎಲ್ಲ ಫಲಗಳು ಶುಕ್ರನಿಂದ ಬರಲಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.