ವಿಜ್ಞಾನಕ್ಕೂ ದೊಡ್ಡ ಸವಾಲು ಬ್ರಹ್ಮಾಂಡ ಶಕ್ತಿಯ ರಹಸ್ಯ
ವಿಜ್ಞಾನಕ್ಕೂ ದೊಡ್ಡ ಸವಾಲು ಬ್ರಹ್ಮಾಂಡ ಶಕ್ತಿಯ ರಹಸ್ಯ
ನಮ್ಮ ಆಯಸ್ಸು ಇರುವಷ್ಟು ಈ ಭೂಮಿಯ ಬಗ್ಗೆ ಸೃಷ್ಟಿಯ ಬಗ್ಗೆ ಹುಡುಕಾಡಿದಷ್ಟು ಬಗೆಹರಿಯದ ಗೊಂದಲಗಳೆ ಹೊರತು ಪಶ್ಚಿಮಾತ್ಯರು ಬಯಸುವಂತೆ ಕ್ಲಾರಿಟಿ ಸಿಗುವುದಿಲ್ಲ ಆದರೆ ಯಾವುದೋ ಒಂದು ಶಕ್ತಿ ನಮ್ಮನ್ನೆಲ್ಲ ಕಾಯುತ್ತಿದೆ ಎಂಬ ವಿಚಾರ ತಿಳಿಯುತ್ತದೆ ಕಲಿಯುಗ ಹೇಗೆ ಎಲ್ಲವನ್ನು ಕಲಿಸುತ್ತಿದೆ ಎಂದರೆ ಕೂತಲ್ಲಿಯೇ ಎಲ್ಲವನ್ನು ತರಿಸಿಕೊಳ್ಳುವ ಶಕ್ತಿ ಇದ್ದರೂ ಅದೇನೋ ಕಡಿಮೆ ಅನ್ನಿಸುತ್ತಿದೆ ಬಹುಪಾಲು ಪಶ್ಚಿಮಾತ್ಯರು ಭಾರತದತ್ತ ಮುಖ ಮಾಡುತ್ತಿದ್ದಾರೆ ಏಕೆಂದರೆ ಅವರಿಗೆ ಬೇಕಿರುವುದು ಸ್ನೇಹ ಸಂಬಂಧವಲ್ಲ ಈ ಮಣ್ಣಿನ ಜ್ಞಾನ ಮತ್ತು ಅದರ ಮೂಲ ರಹಸ್ಯದ ಅಧ್ಯಯನ ಮಾತ್ರ ಸನಾತನ ಧರ್ಮದ ಹಿಂಬಾಲಕರಾಗಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇವತ್ತು ಇಡೀ ಭೂಮಂಡಲವೇ ಭರತ ಖಂಡದತ್ತ ಹಿಂತಿರುಗಿ ನೋಡುವಂತೆ ಮಾಡುತ್ತಿದೆ ಅದೆಲ್ಲಕ್ಕೂ ಕಾರಣವೇ ವಿಶ್ವ ಶಕ್ತಿಯನ್ನು ಅರಿತ ನಮ್ಮ ಪುರಾಣ ಗ್ರಂಥಗಳ ವೇದ ಪುರಾಣಗಳ ಶಕ್ತಿ ಇವತ್ತು ಭಾರತ ಎಂದರೆ ಅಲ್ಲೊಂದು ಶಕ್ತಿ ನಮ್ಮ ಬೆನ್ನ ಹಿಂದೆ ನಿಲ್ಲುವಂತೆ ಮಾಡಿದೆ ಇಡೀ ಬ್ರಹ್ಮಂಡಲದಲ್ಲಿನ ಕೌತುಕತೆಯ ಬಗ್ಗೆ ಕೆದಕಿದಷ್ಟು ಮೂಕ ವಿಸ್ಮಿತರಂತೆ ಮಾಡುತ್ತದೆ ಹೊರತು ಅಲ್ಲಿ ಏನು ದೊರೆಯುವುದಿಲ್ಲ ಅಂತಹ ಅಪರಿಮಿತ ಶಕ್ತಿಗಳಲ್ಲಿ ಒಂದು ಕಾಸ್ಮಿಕ್ ಎನರ್ಜಿ ಅಂದರೆ ವಿಷ್ಣುವಿನ ಶಕ್ತಿ
ಇದನ್ನು ಬ್ರಹ್ಮಾಂಡವನ್ನು ಹಿಡಿದಿಟ್ಟಿರುವ ಶಕ್ತಿ ಎಂದು ಕರೆಯುತ್ತಾರೆ ಹೆಸರಿಗೆ ತಕ್ಕಂತೆ ಕಾಸ್ಮಿಕ್ ಕಿರಣಗಳು ಅಮೋಘವಾದ ಕಿರಣಗಳು ದೂರದ ಬ್ರಹ್ಮಾಂಡದಲ್ಲಿನ ವಿಪರೀತ ಘಟನೆಗಳಿಂದ ಉತ್ಪನ್ನವಾಗುವ ಈ ಕಿರಣಗಳು ಭೂಮಿಯನ್ನು ತಲುಪುವ ಮುನ್ನ ಬೆಳಕಿನ ವೇಗದಲ್ಲಿಯೇ ಬಾಹ್ಯಾಕಾಶದ ಒಳಗೆ ಬಹಳಷ್ಟು ದೂರ ಸಂಚರಿಸುತ್ತದೆ ಇವುಗಳಲ್ಲಿ ಕೆಲವು ಕಿರಣಗಳು ಭೂಮಿಯ ವಾಯುಮಂಡಲ ಹೀರಿಕೊಂಡರೆ ಇನ್ನು ಕೆಲವು ಕಿರಣಗಳು ಭೂಮಿಯ ಮೇಲ್ಪದರದವರೆಗೆ ಚಲಿಸುತ್ತದೆ ಈ ಕಾಸ್ಮಿಕ್ ಕಿರಣದ ಒಳಗೆ ಏನಿದೆ ಯಾವ ಖಗೋಳ ಘಟನೆಗಳಿಂದ ಇವು ಹುಟ್ಟುತ್ತವೆ ಇವನ್ನು ಏಕೆ ನಾವು ಭೂಮಿಯ ಮೇಲೆ ಅನುಭವಿಸುತ್ತೇವೆ
ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಮಾತ್ರ ನಿಗೂಢವೇ ಸರಿ ವೈದ್ಯಕೀಯವಾಗಿ ನೋಡುವುದಾದರೆ 1912ರಲ್ಲಿ ಇದೇ ಕಾಸ್ಮಿಕ್ ಎನರ್ಜಿಯ ವಿಷಯ ಖಗೋಳ ವಿಜ್ಞಾನಿಗಳನ್ನು ಭಯಪಡಿಸಿದ್ದು ಬೃಹತ್ ದ್ರವ್ಯ ರಾಶಿಯ ನಕ್ಷತ್ರಗಳ ಕೊನೆಯ ಸ್ಫೋಟದಲ್ಲಿ ಹುಟ್ಟುವುದೇ ಈ ಕಾಸ್ಮಿಕ್ ಕಿರಣಗಳು ಹಲವು ಸಂಶೋಧಕರು ಅಭಿಪ್ರಾಯವನ್ನು ತಿಳಿಸಿದ್ದಾರೆ ಹೊರತು ಇದಕ್ಕೆ ನಿಖರ ಕಾರಣಗಳನ್ನು ಹುಡುಕಿಲ್ಲ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುವ ಕ್ರಿಕೆಟ್ ಚಂಡಿಗೆ ಇರುವ ವೇಗದಸ್ಟು ಏಕೈಕ ಕಾಸ್ಮಿಕ ಕಿರಣದ ಕಣವು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ