ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 21

ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಉತ್ತರಭಾದ್ರ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಶ್ರೀಮಂತವಾದ ಜೀವನವನ್ನು ನಡೆಸುವವರಾಗಿರುತ್ತಾರೆ, ಉತ್ತಮ ದಾರಿಯಲ್ಲಿ ಸಂಪತ್ತನ್ನು ಗಳಿಸುತ್ತಾರೆ ಇತರರನ್ನು ಪ್ರೀತಿಯಿಂದ ಕಾಣುತ್ತಾ ಕರುಣೆಯನ್ನು ತೋರುವವರಾಗಿರುತ್ತಾರೆ ಜೊತೆಗೆ ಜ್ಞಾನದ ಬಗ್ಗೆ ಇವರಿಗೆ ಅಪಾರವಾದ ನಂಬಿಕೆಯು ಇರುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಕುಟುಂಬದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತಾರೆ ಮನೆಯ ವ್ಯವಹಾರಗಳನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬ ಸ್ಪಷ್ಟತೆಯು ಇವರಿಗೆ ಇರುತ್ತದೆ ತಾವು ಇಷ್ಟಪಟ್ಟವರ ಏಳಿಗೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ ಮೃದು, ಅನುಮಾನ ಸ್ವಭಾವ

ಧಾರ್ಮಿಕ ಮನೋಭಾವ ಎಲ್ಲದರಲ್ಲೂ ಯೋಜನೆ ಮಾಡಿಕೊಳ್ಳುವುದು ಈ ನಕ್ಷತ್ರದವರು ಧಾರ್ಮಿಕ ಗುಣವಾಗಿದೆ ಜೊತೆಗೆ ಮಾತುಗಾರಿಕೆಯಲ್ಲಿ ಅತಿ ಚತುರರಾಗಿರುವ ಇವರು ಇತರರನ್ನು ಬಹುಬೇಗನೆ ತಮ್ಮಿಂದ ಪ್ರಭಾವಿತರನ್ನಾಗಿ ಮಾಡುತ್ತಾರೆ ಮಾತಿನ ಚಾತುರ್ಯತೆಯು ಇವರಿಗೆ ಇರುವುದರಿಂದ ಭಾಷಣ ಕೌಶಲ್ಯವೂ ಸಹಜವಾಗಿ ಇರುತ್ತದೆ ಜೊತೆಗೆ ಸಭಾ ಸಮಾರಂಭಗಳಲ್ಲಿ ಇವರು ಉತ್ತಮ ಮಾತುಗಾರಿಕೆಯಿಂದ ಜನರನ್ನು ತಮ್ಮ ಬಳಿಗೆ ಆಕರ್ಷಿತರನ್ನಾಗಿ ಮಾಡುತ್ತಾರೆ ಶಿಕ್ಷಣದಲ್ಲಿ ಇವರು ಉತ್ತಮವಾಗಿದ್ದು ಉಡುಪು ಮತ್ತು ಆಭರಣಗಳ ಬಗ್ಗೆ ವಿಶೇಷವಾದ

ಪ್ರೀತಿ ಮತ್ತು ಕಾಳಜಿಯನ್ನು ಇಟ್ಟುಕೊಂಡಿರುತ್ತಾರೆ ಹಾಗೆ ಇವರಿಗೆ ಬಹುಬೇಗನೆ ಕೋಪ ಬರುವ ಸಾಧ್ಯತೆಗಳು ಇರುತ್ತದೆ ಇನ್ನೂ ಈ ನಕ್ಷತ್ರದವರು ತಮ್ಮ ಜನ್ಮಸ್ಥಳದಿಂದ ಬೇರೆ ಸ್ಥಳಗಳಿಗೆ ಹೋಗಿ ಅಲ್ಲಿ ಜೀವನವನ್ನು ನಡೆಸಿ ಅದೃಷ್ಟವನ್ನು ಪಡೆಯುತ್ತಾರೆ ಇವರ ವೈವಾಹಿಕ ಜೀವನವು ಸೌಹಾರ್ದದಿಂದ ಹಾಗೂ ಸಮಾಧಾನದಿಂದ ಇರುತ್ತದೆ ಮಕ್ಕಳಿಂದ ಸುಖ ಸಂತೋಷವನ್ನು ಪಡೆಯುವವರಾಗಿರುತ್ತಾರೆ ಇವರಿಗೆ ಒಳ್ಳೆಯ ಸ್ನೇಹಿತ ವರ್ಗವು ಇದ್ದು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವವು ಇವರಿಗೆ ಇರುತ್ತದೆ.

ಅಧಿಪತಿ- ಶನಿ ಗ್ರಹ.
ಅಧಿದೇವತೆ- ಆಹಿರ್ಬುಧ್ನ.
ರಾಶಿ- ಮೀನಾ.
ಜನ್ಮ ನಾಮ-ದು, ಜ, ಇ, ಥ.
ಯೋನಿ- ಹಸು.
ಸೂಕ್ತ ವೃತ್ತಿ-ಜಲಕ್ಕೆ ಸಂಬಂಧಿಸಿದ ವ್ಯಾಪಾರ ವಹಿವಾಟು, ತೈಲ ಪೆಟ್ರೋಲಿಯಂ ವ್ಯಾಪಾರ, ಕಾರ್ಖಾನೆ ಕೆಲಸಗಳು, ವಕೀಲ ವೃತ್ತಿ.

ಈ ನಕ್ಷತ್ರದವರಿಗೆ ಆಗಾಗ ಮೈಕೈ ನೋವು ಗಂಟಲೂ ನೋವು ಸಂಧಿವಾತ ನೋವುಗಳು ಕಾಡುತ್ತಿರಬಹುದು ಆದ್ದರಿಂದ ಶನಿ ದೇವರ ಆರಾಧನೆಯನ್ನು ಮಾಡುವುದು ಉತ್ತಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.