ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ
ಉಪ್ಪಿನಿಂದ ದೀಪ ಹಚ್ಚಿ ಉಪ್ಪಿನಿಂದ ಆಗುವ ಪ್ರಯೋಜನ .
ಉಪ್ಪು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಅಡುಗೆಯಲ್ಲಿ ಉಪ್ಪಿನ ಅಂಶವು ಕಡಿಮೆಯಾದರೆ ಆಹಾರವೇ ಸಾರಸ್ವತ ಇರುವುದಿಲ್ಲ ಉಪ್ಪಿನ ಸಂಶೋಧನೆ ಯಾವಾಗ ಆಯಿತು ಅಂದಿನಿಂದ ಇದರಲ್ಲಿ ನಕಾರಾತ್ಮಕ ಶಕ್ತಿಯ ಗುಣವನ್ನು ದೂರ ಮಾಡುವ ಶಕ್ತಿಯಿದೆ ಎಂದು ನಂಬಲಾಗಿದೆ ವಸ್ತುವಿನ ಮೂಲಕ ಹೇಳುವುದಾದರೂ ಉಪ್ಪಿನಿಂದ ನಕಾರಾತ್ಮಕ ಶಕ್ತಿಗೆ ಬೇಗವಾಗಿ ಹೊರಟುಹೋಗುತ್ತದೆ ಉಪ್ಪು ಎಲ್ಲಿ ಇರುವುದಿಲ್ಲವೋ ಆ ಜಾಗದಲ್ಲಿ ಭೂತಪ್ರೇತ ವಾಸ ವಾಗಿರುತ್ತದೆ ಮತ್ತು ಆ ಮನೆಯಲ್ಲಿ ಯಾವುದೇ ರೀತಿಯ ಸುಖ ಸಂಭ್ರಮವು ಇರುವುದಿಲ್ಲ ವಾಸ್ತುಶಾಸ್ತ್ರದ ಅನುಸಾರವಾಗಿ ಉಪ್ಪಿನಲ್ಲಿ ಒಂದು ರೀತಿಯ ಭಿನ್ನವಾದ ಅಂಶವಿರುತ್ತದೆ ಈ ಒಂದು ಕಾರಣದಿಂದ ಮಂತ್ರ ತಂತ್ರಗಳಲ್ಲಿ ಜನರು ಅನ್ನು ಬಳಸುತ್ತಾರೆ ಈ ರೀತಿ ಹೇಳಲಾಗುತ್ತದೆ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ.
ಕೆಲವು ಜನರು ವಶೀಕರಣ ದಲ್ಲಿ ಉಪ್ಪನ್ನು ಹೆಚ್ಚಾಗಿ ಬಳಸುತ್ತಾರೆ ಇದೇ ರೀತಿ ಉಪ್ಪನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನೀವು ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರಾಗಬಹುದು ಮೊದಲನೆಯದಾಗಿ ಉಪ್ಪು ಮತ್ತು ಗಾಜು ಇದು ರಾಹು ಕಾರಕ ವಾಗಿರುತ್ತದೆ ಈ ಕಾರಣದಿಂದ ನೀವು ಕಪ್ಪು ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ತನ್ನ ಶೌಚಾಲಯದ ಬಳಿ ಏನಾದರೂ ಇದ್ದರೆ ಅಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಯು ನಾಶಗೊಳ್ಳುತ್ತದೆ ಇದರಿಂದ ನೀವು ಏನಾದರೂ ಉಪಾಯ ಮಾಡಿದರೆ ಅಲ್ಲಿರುವ ಸೂಕ್ಷ್ಮಣು ಜೀವಿಗಳು ಸಹ ನಾಶವಾಗುತ್ತದೆ ಸಾಮಾನ್ಯವಾಗಿ ಶೌಚಾಲಯದಲ್ಲಿ ಹೆಚ್ಚಿನ ನಕಾರಾತ್ಮಕ ಶಕ್ತಿಗಳು ಇರುತ್ತದೆ ಅಂತಹ ಸಮಯದಲ್ಲಿ ಆ ನಕಾರಾತ್ಮಕ ಶಕ್ತಿಗಳನ್ನು ಉಪ್ಪುದೂರ ಮಾಡುತ್ತದೆ ಉಪ್ಪಿನ ನೀರಿನಿಂದ ನೀವು ನೆಲವನ್ನು ಹೊರಿಸಿದರೆ ನೀವು ಚಮತ್ಕಾರವನ್ನು ಸಹ ನೋಡಬಹುದು ವೈಜ್ಞಾನಿಕ ದೃಷ್ಟಿಯಿಂದಲೂ ಸಹ ಈ ಉಪಾಯ ತುಂಬಾ ಉತ್ತಮ ಎಂದು ತಿಳಿಸಲಾಗಿದೆ.
ನೀವು ಮನೆಯವರು ಸುವ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ವಾರದಲ್ಲಿ ಎರಡು ಬಾರಿಯಾದರೂ ನೀವು ನೆಲವನ್ನು ಒರಸಿ ದರೆ ಈ ರೀತಿ ಮಾಡಿದರೆ ಕಂಡಿತ ನೀವು ಧನಸಂಪತ್ತು ಆಗಮನದಲ್ಲಿ ವೃದ್ಧಿಯನ್ನು ಕಾಣುತ್ತೀರಾ ನಂತರ ಉಪ್ಪು ನಿಮ್ಮ ಮನೆಯನ್ನು ಸಕಾರಾತ್ಮಕ ಶಕ್ತಿಗಳಿಂದ ತುಂಬಿಸುತ್ತದೆ ಮನೆಯ ಉದ್ದಾರಕ್ಕಾಗಿ ಈ ರೀತಿಯ ಉಪಾಯವನ್ನು ನೀವು ಮಾಡುವುದು ಉತ್ತಮ ಸಕಾರಾತ್ಮಕ ಶಕ್ತಿಯ ಎಲ್ಲಿರುತ್ತದೆ ಲಕ್ಷ್ಮೀದೇವಿಯನ್ನು ಮನೆಯ ಒಳಗೆ ಆಹ್ವಾನ ಮಾಡಿದರೆ ಮೂರನೆಯದಾಗಿ ಗಾಜಿನ ಡಬ್ಬದಲ್ಲಿ ಉಪ್ಪು ಮತ್ತು ಲವಂಗವನ್ನು ಹಾಕಿ ಇಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತಿನ ಆಗಮನವು ಆಗುತ್ತಲೇ ಇರುತ್ತದೆ ಜೊತೆಗೆ ತಾಯಿ ಲಕ್ಷ್ಮೀದೇವಿಯ ಕೃಪೆಯು ನಿಮ್ಮ ಮೇಲೆ ಯಾವಾಗಲೂ ಇರುತ್ತದೆ ನಾಲ್ಕನೆಯದಾಗಿ ಉಪ್ಪಿನಿಂದ ನೀವು ಕೈಕಾಲುಗಳನ್ನು ತೆರೆದುಕೊಂಡರೆ ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡಿದರೆ ತುಂಬಾನೆ ಒಳ್ಳೆಯದು ಇದರಿಂದ ಶರೀರವು ತುಂಬಾ ಫ್ರೆಶ್ ಆಗುತ್ತದೆ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606