ಯುಗಾದಿ ವರ್ಷ ಭವಿಷ್ಯ 2023
ಯುಗಾದಿ ವರ್ಷ ಭವಿಷ್ಯ 2023
ಯುಗಾದಿ ವರ್ಷ ಭವಿಷ್ಯ 2023 ಮಕರ ರಾಶಿ,ಕುಂಭ ರಾಶಿ ಮತ್ತು ಮೀನ ರಾಶಿ ಈ ಮೂರು ರಾಶಿಗಳ ವರ್ಷ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಮೊದಲಿಗೆ ಮಕರ ರಾಶಿ: ಮಕರ ರಾಶಿಯವರಿಗೆ ಈ ತಿಂಗಳು ಮಿಶ್ರಫಲಗಳು ದೊರೆಯಲಿದೆ ಮಕರ ರಾಶಿಯವರ ಯುಗಾದಿ ಭವಿಷ್ಯವನ್ನು ನೋಡುವುದಾದರೆ ನವೆಂಬರ್ 29 ರ ವರೆಗೆ ರಾಹು 4ನೇ ಮನೆಯಲ್ಲಿ ಹಾಗೂ ಗುರು ನಾಲ್ಕನೇ ಮನೆಯಲ್ಲಿ ಇರಲಿದ್ದಾನೆ ಶನಿ ನಿಮ್ಮ ಎರಡನೇ ಮನೆಯಲ್ಲಿ ಕೇತು ನಿಮ್ಮ 11ನೇ ಮನೆಯಲ್ಲಿ ಇರಲಿದ್ದಾರೆ
ಗುರು ಚತುರ್ಥ ಭಾಗದಲ್ಲಿ ಇರುವುದರಿಂದ ಗುರುಬಲ ಇರುವುದಿಲ್ಲ ಆದರೆ ಗುರುವಿನ ಸಹಾಯ ಇರುತ್ತದೆ ಈ ವರ್ಷ ನಿಮಗೆ ನೀವು ಹಾಡುವ ಮಾತಿನ ಬಗ್ಗೆ ಬಹಳ ಎಚ್ಚರದಿಂದ ಇರಬೇಕು ಮತ್ತು ನಿಮಗೆ ಈ ವರ್ಷ ಬಹಳ ನೆಮ್ಮದಿಯನ್ನು ತರುತ್ತದೆ ಕುಟುಂಬ ಜೀವನದಲ್ಲಿ ಮನಸ್ತಾಪಗಳು ಕೂಡ ಉಂಟಾಗುವ ಸಾಧ್ಯತೆಗಳು ಇದೆ ನೀವು ಉಳಿತಾಯದ ಕಡೆ ಗಮನವನ್ನು ಹರಿಸುತ್ತೀರಿ ಈ ವರ್ಷ ಹಣ ನಿಧಾನಕ್ಕೆ ಬರುತ್ತದೆ ಅಂದರೆ ನಿಮಗೆ ಖಂಡಿತವಾಗಿಯೂ ಹಣ ಬಂದೇ ಬರುತ್ತದೆ ಆದರೆ ನಿಧಾನವಾಗಿ ಬರುತ್ತದೆ ಉಳಿತಾಯದ ಹಣವಿದ್ದರೆ
ತೊಂದರೆ ಇಲ್ಲ ಗುರುವಿನ ಬಲದಿಂದಾಗಿ ನಿಮಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುತ್ತದೆ ಏನಾದರೂ ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯಗಳು ಇದ್ದರೆ ನವೆಂಬರ್ ನಂತರ ಬಗೆ ಹರಿಯುತ್ತದೆ ಆಗ ಗ್ರಹಗತಿಗಳು ಬದಲಾವಣೆಯಾಗುತ್ತದೆ ಹಾಗಾಗಿ ಉದ್ಯೋಗಿಗಳಿಗೆ ಬಹಳ ದೊಡ್ಡ ತೊಂದರೆಗಳು ಏನು ಇರುವುದಿಲ್ಲ ಸಣ್ಣ ಪುಟ್ಟ ಬದಲಾವಣೆಗಳು ಆಗಬಹುದು ಅಷ್ಟೇ ಆರ್ಥಿಕವಾಗಿ ನೋಡುವುದಾದರೆ ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡದೇ ಇರುವುದು ಒಳ್ಳೆಯದು ಅಂದರೆ ಅದರಿಂದ ನಿಮಗೆ ನಷ್ಟ ಆಗಬಹುದು ಹಾಗಾಗಿ ಬಹಳ ದೊಡ್ಡ ಮಟ್ಟದಲ್ಲಿ ಯಾವುದಕ್ಕೂ ಹೂಡಿಕೆ ಮಾಡಬೇಡಿ
ಇರುವ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ ಸಾಕು ಮಿಶ್ರ ಫಲಿತಾಂಶಗಳು ಇರುತ್ತದೆ ಈ ವರ್ಷ ಸಾಕಷ್ಟು ಹಣ ಖರ್ಚು ಮಾಡಿ ಉದ್ಯೋಗ ಮಾಡುವ ಪ್ರಯತ್ನ ಮಾಡಬೇಡಿ ನೀವು ಶನಿ ಹಾಗೂ ಗುರುಗ್ರಹಕ್ಕೆ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಪ್ರತಿ ಶನಿವಾರ ಉದ್ದಿನ ಬೇಳೆ,ಕಪ್ಪು ಎಳ್ಳು ದೇವಾಲಯಗಳಲ್ಲಿ ದಾನ ಮಾಡಿ ನಿರ್ಗತಕರಿಗೆ ಸಹಾಯ ಮಾಡಿ ಇದರಿಂದ ಸ್ವಲ್ಪ ಮಟ್ಟಿಗೆ ನಿಮ್ಮ ಕಷ್ಟಗಳನ್ನು ತೊಡೆದು ಹಾಕುವುದಕ್ಕೆ ಸಾಧ್ಯವಾಗುತ್ತದೆ
ಕುಂಭ ರಾಶಿ: ಕುಂಭ ರಾಶಿಯವರಿಗೆ ಈ ವರ್ಷ ಬಹಳ ಸಾಧಾರಣವಾದ ಫಲಗಳನ್ನು ಕೊಡುತ್ತದೆ ನವೆಂಬರ್ 29 ರವರೆಗೆ ರಾಹು ಮೂರನೇ ಮನೆಯಲ್ಲಿ ಹಾಗೂ ಗುರು ಮೂರನೇ ಮನೆಯಲ್ಲಿ ಇರುತ್ತಾರೆ ಶನಿ ನಿಮ್ಮ ಲಗ್ನದ ಮನೆಯಲ್ಲಿ ಕೇತು ಹತ್ತನೇ ಮನೆಯಲ್ಲಿ ಇರುತ್ತಾರೆ ಕುಂಭ ರಾಶಿಯಲ್ಲಿ ಶನಿ ಇದೆ ಹಾಗಾಗಿ ಸಾಡೇಸಾತಿ ಎರಡನೇ ಹಂತದಲ್ಲಿದ್ದಾರೆ ಶನಿ ಶುಭದ ಜೊತೆಗೆ ಅಶುಭ ಫಲಗಳನ್ನು ಸಹ ನೀಡುತ್ತಾರೆ ಗುರು ಮೇಷ ರಾಶಿಯನ್ನು ಪ್ರವೇಶ ಮಾಡಿದಾಗ ಗುರು ಮೂರನೇ ಮನೆಯಲ್ಲಿ ಇರುವುದರಿಂದ ಗುರುವಿನ ಅನುಕೂಲ ತುಂಬಾ ಕಡಿಮೆ ಇರುತ್ತದೆ ಈ ಅವಧಿಯಲ್ಲಿ ಹಣಕಾಸಿನ ಸಮಸ್ಯೆಗಳು ಇರುತ್ತದೆ ಉದ್ಯೋಗದ ಬಗ್ಗೆ ಹೇಳುವುದಾದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೇ ಇರಬಹುದು ದುಡ್ಡಿನ ವಿಷಯದಲ್ಲಿ ನೀವು ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಬಹಳ ಎಚ್ಚರವಾಗಿರಿ
ಯಾರಿಗೂ ಜಾಮೀನು ಆಗುವುದಕ್ಕೆ ಹೋಗಬೇಡಿ ಹಾಗೂ ಹಣಕಾಸಿನ ವಿಚಾರದಲ್ಲಿ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ ಎಲ್ಲಿಯಾದರೂ ಹೂಡಿಕೆ ಮಾಡುವುದು ಅಥವಾ ಏನಾದರೂ ಖರೀದಿ ಮಾಡುವುದು ಇಂತಹ ಯಾವುದೇ ಕೆಲಸಕ್ಕೂ ಕೈ ಹಾಕಬೇಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512