ಇಂದು ನವೆಂಬರ್ 5 ಮುಂದಿನ 24 ಗಂಟೆಯ ಒಳಗಾಗಿ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ
ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಭಾನುವಾರ ನವೆಂಬರ್ ಭಾನುವಾರ ದಿಂದ ಸೂರ್ಯನ ಅನುಗ್ರಹ ಆಶೀರ್ವಾದ ಈ ರಾಶಿಯವರಿಗೆ ಸಿಗ್ತಾ ಇರೋದ್ರಿಂದ ಸೂರ್ಯ ದೇವರ ಕೃಪ ಕಟಾಕ್ಷ ಇವರ ಆರ್ಥಿಕ ಸ್ಥಿತಿ ಗಳನ್ನು ಬದಲಾಯಿಸುತ್ತದೆ. ಹೀಗಾಗಿ ಈ ರಾಶಿಯವರಿಗೆ ಬಹಳ ಅದೃಷ್ಟದ ಸಮಯ ಅಂತ ಹೇಳಲಾಗ್ತಿದ್ದು ಯಾವ ರಾಶಿಯವರಿಗೆ ಯಾವೆಲ್ಲಾ ಅದೃಷ್ಟದ ಫಲ ಗಳನ್ನು ನೀಡುತ್ತಾನೆ. .
ನೀವು ಸೂರ್ಯದೇವನ ಸರಿಯಾದ ರೀತಿಯಲ್ಲಿ ಪೂಜಿಸುವುದರಿಂದ ಅದೃಷ್ಟ ವೂ ಸಿಗುತ್ತೆ. ನಿಮ್ಮ ಜೀವನ ದಲ್ಲಿ ಬೆಳಕು ಉತ್ಪತ್ತಿಯಾಗುತ್ತದೆ. ವೃತ್ತಿ ಜೀವನ ದಲ್ಲಿ ಉನ್ನತ ಸ್ಥಾನ ವನ್ನು ಪಡುತ್ತೀರಾ? ನೀವು ಬಹಳ ಅದೃಷ್ಟವಂತ ರು ಅಂತ ಹೇಳ ಲಾಗ್ತಾ ಇದ್ದು ನಿಮಗೆ ಸೂರ್ಯ ದೇವನ ಅನುಗ್ರಹ ಆಶೀರ್ವಾದ ಇರೋದ್ರಿಂದ ಒಳಿತಾಗುತ್ತದೆ. ನೀವು ಈ ದಿನದಂದು ದಾನ ಪುಣ್ಯ ಪಿತೃ ತರ್ಪಣ ಮತ್ತು ಶಾ ತ ತ ವಿಶೇಷ ಮಹತ್ವದ ಕಾರ್ಯಕ್ರಮ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ.
ನಿಮಗೆ ಬಹಳ ನೆ ಅನುಗ್ರಹ ಸಿಗುತ್ತೆ. ಪೂರ್ವಜರಿಂದ ಯಾಕಂದ್ರೆ ಪೂರ್ವಜರಿಂದ ಅನುಗ್ರಹ ಆಶೀರ್ವಾದ ವನ್ನು ಪಡೆದುಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಹೀಗಾಗಿ ಈ ದಿನದಂದು ನೀವು ವಿಶೇಷ ಪೂಜೆ ಸಲ್ಲಿಸುವುದರಿಂದ ನಿಮಗೆ ಒಳಿತಾಗುತ್ತದೆ. ಇನ್ನು ಸಾಂಸಾರಿಕ ಜೀವನ ಸುಖಮಯವಾಗಿ ರುತ್ತೆ. ಹೆಂಡತಿ ಮತ್ತು ಗಂಡನ ನಡುವೆ ಇದ್ದಂತಹ ಮನಸ್ತಾಪ ಗಳು ದೂರ ವಾಗಿ ಪತಿ ಪತ್ನಿಯ ನಡುವೆ ಸಾಮರಸ್ಯ ಉಂಟಾಗುತ್ತ ದೆ ಜೊತೆ ಗೆ ಮಕ್ಕಳಿಗೆ ಇರುತ್ತ ದಂಪತಿಗಳಿಗೆ ಮಕ್ಕಳಾಗುವ ಯೋಗ ಇದು ಮದುವೆ ಆಗ ದೆ ಇರೋ ರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯಾಗುವ ಯೋಗ ಇದೆ.
ಜೊತೆ ಗೆ ಮನೆಯಲ್ಲಿ ಅಷ್ಟ ಲಕ್ಷ್ಮಿ ತಾಂಡವವಾಡು ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ, ಅಷ್ಟೈಶ್ವರ್ಯ ತುಂಬಿ ತುಳುಕುತ್ತೆ. ನೀವು ದಾನ ಧರ್ಮ ಮಾಡುವುದರಿಂದ ಕೂಡ ನಿಮಗೆ ಅತಿ ಹೆಚ್ಚಿನ ಪುಣ್ಯದ ಫಲ ಸಿಗುತ್ತೆ. ಇಷ್ಟೆಲ್ಲಾ ಲಾಭ ವನ್ನ ಪಡುತ್ತ ದೃಷ್ಟಾಂತ ರಾಶಿ ಗಳು ಯಾವು ವು ಅಂದ ರೆ ಧನು ರಾಶಿ ವೃಶ್ಚಿಕ ರಾಶಿ, ಮೇಷ ರಾಶಿ ಕುಂಭ ರಾಶಿ ಮತ್ತು ಕನ್ಯಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಸೂರ್ಯ ದೇವಂ ಅಂತ ಕಮೆಂಟ್ ಮಾಡಿದ್ದು ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.