ಸೂರ್ಯ ಧನು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ
ಸೂರ್ಯ ಧನು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ
ಇದೇ ಡಿಸೆಂಬರ್ ತಿಂಗಳಲ್ಲಿ ಗ್ರಹಗಳ ರಾಜ ಎಂದು ಕರೆಯುವ ಸೂರ್ಯದೇವ ರಾಶಿ ಪರಿವರ್ತನೆಯನ್ನು ಮಾಡುತ್ತಿದ್ದಾನೆ ಈ ರಾಶಿ ಪರಿವರ್ತನೆ ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಆದರೆ ಈ ನಾಲ್ಕು ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಕರುಣಿಸಲಿದ್ದಾನೆ ಸೂರ್ಯ ದೇವರು ಇವರಿಗೆ ಜೀವನದಲ್ಲಿ ಸಾಕಷ್ಟು ಹಣ ಮತ್ತು ಕೀರ್ತಿ ಪ್ರಾಪ್ತಿಯಾಗಲಿದೆ ಡಿಸೆಂಬರ್ 16ರಂದು ಸೂರ್ಯದೇವ ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ
ಹಾಗಾಗಿ ಡಿಸೆಂಬರ್ ಹದಿನಾರರಿಂದ ಧನುರ್ಮಾಸ ಎಂದು ನಾವು ಹೇಳುತ್ತೇವೆ ಡಿಸೆಂಬರ್ 16 ರಿಂದ ಜನವರಿ 14ರ ವರೆಗೆ ಧನುರ್ಮಾಸ ಎಂದು ನಾವು ಕರೆಯುತ್ತೇವೆ ಸೂರ್ಯದೇವ ಈ ನಾಲ್ಕು ರಾಶಿಯವರಿಗೆ ಒಳ್ಳೆಯ ಕೀರ್ತಿಯನ್ನು ನೀಡುತ್ತಿದ್ದಾನೆ ಮೊದಲನೆಯದಾಗಿ ಮಿಥುನ ರಾಶಿ: ವರ್ಶಾಂತ್ಯದಲ್ಲಿ ಮಿಥುನ ರಾಶಿಯವರಿಗೆ ಸೂರ್ಯದೇವನ ರಾಶಿ ಪರಿವರ್ತನೆ ಬಾರಿ ಅದೃಷ್ಟವನ್ನು ತಂದುಕೊಡಲಿದೆ ಪ್ರಗತಿಯನ್ನು ಕಾಣುತ್ತಾರೆ ಪ್ರೀತಿ ಪಾತ್ರರಿಂದ ಹಲವಾರು ಲಾಭಗಳನ್ನು ಪಡೆಯುವಿರಿ
ಎರಡನೆಯದಾಗಿ ಕನ್ಯಾ ರಾಶಿ: ಸೂರ್ಯದೇವರು ಕನ್ಯಾರಾಶಿಯವರಿಗೆ ಹಾರ್ದಿಕ ಪ್ರಗತಿಯನ್ನು ನೀಡುತ್ತಿದ್ದಾರೆ ಜೀವನದಲ್ಲಿ ಸಂತೋಷದ ಜೊತೆ ನೆಮ್ಮದಿಯನ್ನು ನೀಡುತ್ತಿದ್ದಾನೆ ಇನ್ನು ಕನ್ಯಾ ರಾಶಿಯವರು ಹೊಸ ಮನೆ, ವಾಹನ ಖರೀದಿಸುವಂತಹ ಯೋಗ ಇದೆ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಜನರಿಗೆ ಧನ ವೃದ್ಧಿ ಆಗಲಿದೆ ಸಮಾಜದಲ್ಲಿ ಕೀರ್ತಿ ಹೆಚ್ಚಾಗಿಲಿದೆ ಸಿಂಹ ರಾಶಿ: ಸಿಂಹ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅದೃಷ್ಟ ಜೊತೆಯಾಗಲಿದೆ ಸಿಂಹ ರಾಶಿಯ ಅಧಿಪತಿಯಾದ ಸೂರ್ಯ ಡಿಸೆಂಬರ್ ತಿಂಗಳಲ್ಲಿ ಈ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡುತ್ತಿದ್ದಾನೆ
ಯಾಕೆಂದರೆ ಸಿಂಹ ರಾಶಿಯ ಅಧಿಪತಿ ಸೂರ್ಯದೇವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯದಾಗುತ್ತದೆ ವ್ಯಾಪಾರ ವ್ಯವಹಾರಸ್ಥರಿಗೆ ಅದೃಷ್ಟ ಫಲಿತಾಂಶಗಳನ್ನು ನೀಡಲಿದ್ದಾನೆ ಧನು ರಾಶಿ: ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯುತ್ತಿರುವ ಕಾರಣ ಈ ಸಮಯ ಈ ರಾಶಿಯವರ ಮೇಲೆ ಗರಿಷ್ಠ ಪರಿಣಾಮ ಬೀರಲಿದೆ ಈ ರಾಶಿಯವರಿಗೆ ಸ್ವಲ್ಪ ಧೈರ್ಯ ಹೆಚ್ಚಾಗಲಿದೆ ಉದ್ಯೋಗಸ್ಥರಿಗೆ ಪ್ರಮೋಷನ್ ಸಿಗುವ ಸಾಧ್ಯತೆಗಳು ಇದೆ ಆರ್ಥಿಕ ಮೂಲಗಳು ಹೆಚ್ಚಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512