ಮಂಚಾಲಮ್ಮನವರ ಸನ್ನಿಧಿ ಮಂತ್ರಾಲಯ

0 13

ಮಂಚಾಲಮ್ಮನವರ ಸನ್ನಿಧಿ ಮಂತ್ರಾಲಯ

ನಮ್ಮ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮಂತ್ರಾಲಯವು ಒಂದಾಗಿದೆ ಮಂತ್ರಾಲಯ ದರ್ಶನ ಮಾಡಲು ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರ ಗಳಿಂದ ಅನೇಕ ಜನರು ಬರುತ್ತಾರೆ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪಕ್ಕದಲ್ಲಿ ಮಂಚಾಲಮ್ಮ ಎಂಬ ದೇವಿಯ ದೇವಾಲಯವಿದೆ ದೇವಾಲಯಕ್ಕೆ ಬರುವ ಭಕ್ತಾದಿಗಳು ಮೊದಲು ಈ ದೇವಿಯ ದರ್ಶನವನ್ನು ಪಡೆದು ಆನಂತರ ರಾಘವೇಂದ್ರ ಸ್ವಾಮಿಯ ದರ್ಶನವನ್ನು ಪಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ ಮಂತ್ರಾಲಯವು ಮುಂಚೆ ಒಂದು ಸಣ್ಣ ಗ್ರಾಮವಾಗಿತ್ತು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇದನ್ನು ಮೊದಲು ಮಂಚಲ ಎಂದು ಕರೆಯಲಾಗುತ್ತಿತ್ತು ಮಂಚಲ ಗ್ರಾಮದ ಗ್ರಾಮ ದೇವತೆ ಮಂಚಾಲಮ್ಮ ಈ ದೇವಿಯ ಶ್ರೀ ದುರ್ಗಾದೇವಿ ಅವತಾರ ಈ ದೇವಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದು ಮಹಾವಿಷ್ಣುವಿನ ಅನನ್ಯ ಭಕ್ತರಾದ ಭಕ್ತ ಪ್ರಹ್ಲಾದರು ಎಂದು ಹೇಳಲಾಗುತ್ತಿದೆ ರಾಘವೇಂದ್ರ ಸ್ವಾಮಿಗಳು ಪೂರ್ವ ಅವತಾರದಲ್ಲಿ ಮಹಾವಿಷ್ಣುವಿನ ಭಕ್ತರಾಗಿದ್ದರು ಪ್ರಹಲ್ಲಾದ ರಾಗಿದ್ದರು ಆಗ ಇವರ ಕುಲ ದೇವತೆಯೇ ಮಂಚಾಲಮ್ಮ ಆಗ ರಾಜರು ಈ ಮಚ್ಚಳ ಕ್ಷೇತ್ರವನ್ನು ಆಳ್ವಿಕೆ ಮಾಡಿದ್ದರಂತೆ ಪ್ರಹ್ಲಾದರು ತುಂಗಭದ್ರ ನದಿಯ ದಡದಲ್ಲಿ ಯಜ್ಞವನ್ನು ಮಾಡಿ ಮೊದಲು ಮಾನವನ್ನು ಮಾಡಿ ಶ್ರೀ ದುರ್ಗಾ ದೇವಿಯನ್ನು ಒಲಿಸಿಕೊಂಡು ಆಗ ದೇವಿ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು ಆ ದೇವರೇ ಈ ಮಂಚಾಲಮ್ಮ ದೇವತೆ ರಾಯರು ಭಕ್ತ ಪ್ರಹಲ್ಲಾದ ಅವತಾರದಲ್ಲಿ ಇದ್ದಾಗ ಈ ದೇವಾಲಯವನ್ನು ಕಟ್ಟಿಸಿದರು ಈ ಕಾರಣದಿಂದ ರಾಯರು ಮಂತ್ರಾಲಯಕ್ಕೆ ಆಗಮಿಸಿ ಈ ಸ್ಥಳದ ಮಹಿಮೆಯನ್ನು ತಿಳಿದುಕೊಂಡು ಈ ಸ್ಥಳದಲ್ಲಿ ನೆಲೆ ನಿಲ್ಲುತ್ತಾರೆ ಆನಂತರ ಈ ದೇವಿಯ ತಪಸ್ಸನ್ನು

ಮಾಡಿ ಭೂಮಿಯನ್ನು ಮಂತ್ರಾಲಯಕ್ಕೆ ಧಾರೆ ಎರೆಯಬೇಕು ಎಂದು ಕೋರಿಕೊಳ್ಳುತ್ತಾರೆ ಆಗ ರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆ ಪ್ರತ್ಯಕ್ಷರಾದ ದೇವಿಯ ರಾಯರಲ್ಲಿ ಒಂದು ಆತಂಕವನ್ನು ವ್ಯಕ್ತಪಡಿಸುತ್ತಾರೆ ರಾಯರು ಬೃಂದಾವನದಲ್ಲಿ ಬೃಂದಾವನಸ್ಥರಾದ ನಂತರ ಲಕ್ಷಾಂತರ ಜನರು ಭಕ್ತಾದಿಗಳು ದರ್ಶನ ಪಡೆಯಲು ಬರುತ್ತಾರೆ ಹಾಗಾಗಿ ದೇವಿಯನ್ನು ಮರೆತುಬಿಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ಮಂಚಾಲಮ್ಮ ನನ್ನು ಸಮಾಧಾನಪಡಿಸಿದ ರಾಯರು ಮಂತ್ರಾಲಯಕ್ಕೆ ಬರುವ ಭಕ್ತಾದಿಗಳು ಮೊದಲು ಮಂಚಾಲಮ್ಮನ ದರ್ಶನವನ್ನು ಮಾಡಿ ಆನಂತರ ಬೃಂದಾವನದ ದರ್ಶನವನ್ನು ಪಡೆಯುತ್ತಾರೆ ಎಂದು ತಿಳಿಸಿದರು ಈ ದೇವಾಲಯಕ್ಕೆ ಹೋಗಿ ನಂತರ ಬೃಂದಾವನಕ್ಕೆ ಬರಬೇಕು ಇಲ್ಲವಾದರೆ ನನ್ನ ಆಶೀರ್ವಾದ ಫಲಿಸುವುದಿಲ್ಲ ಎಂದು ಹೇಳುತ್ತಾರೆ ನಂತರ ದೇವಿಯು ಭೂಮಿಯನ್ನು ಶ್ರೀರಾಯರಿಗೆ ಧಾರೆಯೆರೆದು ಕೊಡುತ್ತಾಳೆ ಆನಂತರವೇ ಈಗಿನ ಮಂತ್ರಾಲಯ ವಾಗಿತ್ತು ಈ ದೇವಾಲಯದ ಮಂತ್ರಾಲಯದ ರಾಯರ ಮಠದ ಬಲಭಾಗದಲ್ಲಿದೆ ಈ ದೇವಿಯ ವಿಗ್ರಹ ಬಹಳ ಚಿಕ್ಕದಾಗಿದ್ದರೂ ಸುಂದರವಾಗಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.