ಸುದರ್ಶನ ಚಕ್ರವನ್ನು ಪ್ರಧಾನವಾಗಿ ಪೂಜಿಸುವ ಪ್ರಪಂಚದ ಏಕೈಕ ದೇವಸ್ಥಾನ ಇದು

0 9

ಸುದರ್ಶನ ಚಕ್ರವನ್ನು ಪ್ರಧಾನವಾಗಿ ಪೂಜಿಸುವ ಪ್ರಪಂಚದ ಏಕೈಕ ದೇವಸ್ಥಾನ ಇದು

ಆಯುಧಗಳನ್ನು ಅಧರ್ಮದ ನಾಶಕ್ಕೆ ದೇವಾನುದೇವತೆಗಳು ಬಳಸಿದ್ದಾರೆ ಎಂದು ನಾವು ಅನೇಕ ಪೌರಾಣಿಕ ಸಂಗತಿಗಳಿಂದ ತಿಳಿದುಕೊಂಡಿದ್ದೇವೆ ಶ್ರೀ ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಸಹಸ್ರಾರು ದೇವಸ್ಥಾನಗಳು ನಮ್ಮ ಭಾರತದಲ್ಲಿ ಇದೆ ಸುದರ್ಶನ ಚಕ್ರವನ್ನು ಆರಾಧ್ಯ ದೈವವಾಗಿ ಪೂಜಿಸುವ ಏಕೈಕ ದೇವಸ್ಥಾನ ನಮ್ಮ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಇದೆ ಈ ದೇವಾಲಯದಲ್ಲಿ ಶ್ರದ್ಧೆಯಿಂದ ಪೂಜೆಯನ್ನು ಮಾಡುವುದರಿಂದ ಎಲ್ಲಾ ರೀತಿಯ ಗ್ರಹ ದೋಷಗಳಿಂದ ಮುಕ್ತಿಯನ್ನು ಪಡೆಯಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದುವೇ ತಮಿಳುನಾಡಿನ ಕುಂಭಕೋನಂಯಲ್ಲಿ ಇರುವ ಚಕ್ರಪಾಣಿ ದೇವಸ್ಥಾನ ಕುಂಭಕೋಣದ ಹೃದಯ ಭಾಗದಲ್ಲಿ ಈ ಚಕ್ರಪಾಣಿ ದೇವಾಲಯವಿದೆ ಇಲ್ಲಿ ಭಗವಾನ್ ವಿಷ್ಣುವೇ ಸುದರ್ಶನ ಚಕ್ರದ ರೂಪದಲ್ಲಿ ಇದ್ದಾರೆ ಚಕ್ರಪಾಣಿ ದೇವರು ಎಂಟು ಕೈಗಳಲ್ಲಿ ಎಂಟು ಆಯುಧಗಳನ್ನು ಹೊಂದಿದೆ ಹಿಂದೆ ಜಲಂಧರಸುರ ಎಂಬ ಅಸುರ ಮೂರು ಲೋಕಕ್ಕೂ ಕಂಟಕವಾಗಿರುತ್ತಾನೆ ಆತನನ್ನು ಸಂಹರಿಸಲು ಮಹಾವಿಷ್ಣು ದೇವರು ತಮ್ಮ ಸುದರ್ಶನ ಚಕ್ರವನ್ನು ಆತನ ಮೇಲೆ ಪ್ರಯೋಗಿಸುತ್ತಾರೆ

ಸುದರ್ಶನ ಚಕ್ರದ ಪ್ರಭಾವಕ್ಕೆ ಭಯ ಪಟ್ಟ ಜಲಂಧರಸುರನು ಪಾತಾಳ ಲೋಕಕ್ಕೆ ಹೋಗಿ ಅಡಗಿಕೊಳ್ಳುತ್ತಾನೆ ಆದರೆ ಸುದರ್ಶನ ಚಕ್ರವೂ ಪಾತಾಳಕ್ಕೆ ಹೋಗಿ ಅಸುರನನ್ನು ಸಂಹಾರ ಮಾಡುತ್ತದೆ ಆನಂತರ ಪ್ರಸ್ತುತ ಕುಂಭಕೋಣಂ ನಲ್ಲಿ ಇರುವ ಚಕ್ರಪಾಣಿ ದೇವಸ್ಥಾನದಲ್ಲಿ ಪಾತಾಳ ಲೋಕದಿಂದ ಮೇಲೆ ಬರುತ್ತದೆ ಪಾತಾಳ ಲೋಕದಿಂದ ಹೊರಬಂದ ಸುದರ್ಶನ ಚಕ್ರವೂ ಬ್ರಹ್ಮದೇವರ ಮಡಿಲಿನಲ್ಲಿ ಬಂದು ಇಳಿಯುತ್ತದೆ ಸುದರ್ಶನ ಚಕ್ರದ ಮಹತ್ ಕಾರ್ಯದಿಂದ ಸಂತುಷ್ಟಗೊಂಡ ಬ್ರಹ್ಮದೇವರು ಸುದರ್ಶನ ಚಕ್ರವನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸುತ್ತಾರೆ ನಂತರ ಸುದರ್ಶನ ಚಕ್ರವೂ ಪ್ರಕಾಶಮಾನವಾಗಿ ಹೊಳೆಯುತ್ತದೆ

ಇದರ ಒಳಪಿನಿಂದ ಸೂರ್ಯ ದೇವರು ಸಹ ಹೆದರುತ್ತಾರೆ ಸೂರ್ಯದೇವನಿಗಿಂತ ಸುದರ್ಶನ ಚಕ್ರದ ತೇಜಸ್ಸು ಹೆಚ್ಚಾಗಿರುವ ಕಾರಣದಿಂದ ಸೂರ್ಯ ದೇವರು ಅಸೂಯೆ ಪಟ್ಟು ತನ್ನ ತೇಜಸ್ ಅನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ ಸೂರ್ಯದೇವನ ಶಾಖವನ್ನು ಭೂಮಿಯಲ್ಲಿರುವ ಸಕಲ ಜೀವಿಗಳು ತಾಳಲಾರದೆ ತೊಂದರೆ ಅನುಭವಿಸಬೇಕಾಗುತ್ತದೆ ಆಗ ಸುದರ್ಶನ ಚಕ್ರವೂ ಸೂರ್ಯನ ಎಲ್ಲಾ ತೇಜಸ್ ಅನ್ನು ತನ್ನಲ್ಲಿ ಹೀರಿಕೊಳ್ಳ ತೊಡಗುತ್ತದೆ ತೇಜಸ್ ಅನ್ನು ಕಳೆದುಕೊಂಡ ಸೂರ್ಯದೇವನು ತನ್ನ ತೇಜಸ್ ಅನ್ನು ಮರಳಿಸುವಂತೆ ಈ ಸ್ಥಳದಲ್ಲಿ ಮಹಾವಿಷ್ಣು ದೇವರನ್ನು ಕೋರಿಕೊಳ್ಳುತ್ತಾರೆ

ಸೂರ್ಯದೇವರ ಭಕ್ತಿಗೆ ಮೆಚ್ಚಿದ ಮಹಾವಿಷ್ಣು ಸುದರ್ಶನ ಚಕ್ರದ ಮಧ್ಯಭಾಗದಿಂದ ಹೊರಬಂದು ಸೂರ್ಯ ದೇವರ ತೇಜಸ್ಸನ್ನು ಮರಳಿಸಿ ಸೂರ್ಯ ದೇವರನ್ನು ಆಶೀರ್ವದಿಸುತ್ತಾರೆ ಇದಾದ ನಂತರ ಮಹಾವಿಷ್ಣು ತಮ್ಮ ಆಯುಧವಾದ ಸುದರ್ಶನ ಚಕ್ರದ ರೂಪದಲ್ಲಿ ನೆಲೆಸುತ್ತಾರೆ ನಂತರ ಈ ದೇವಾಲಯವನ್ನು ಚಕ್ರಪಾಣಿ ಎಂದು ಕರೆಯಲಾಗುತ್ತದೆ ಈ ಕ್ಷೇತ್ರಕ್ಕೆ ಭಾಸ್ಕರ ಕ್ಷೇತ್ರ ಎಂದು ಸಹ ಕರೆಯಲಾಗುತ್ತದೆ ಈ ಕ್ಷೇತ್ರದಲ್ಲಿ ನವಗ್ರಹಗಳ ಅಧಿಪತಿಯಾದ ಸೂರ್ಯ ದೇವರೇ ಭಗವಂತನಿಗೆ ಶರಣಾಗಿರುವುದರಿಂದ ಗ್ರಹಗಳ ದೋಷವನ್ನು ಅನುಭವಿಸುತ್ತಿರುವವರು ಸಾಡೇಸಾತ್ ಶನಿಯ ದೋಷದಿಂದ ಬಳಲುತ್ತಿರುವವರು

ರಾಹು ಕೇತು ದೋಷಗಳಿಂದ ಬಳಲುತ್ತಿರುವವರು ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಒಳ್ಳೆಯದು ಈ ದೇವಾಲಯದಲ್ಲಿ ಸುದರ್ಶನ ಹೋಮವನ್ನು ಕೈಗೊಂಡರೆ ಭಕ್ತರ ಜೀವನದಲ್ಲಿ ಯಶಸ್ಸು, ಸಮೃದ್ಧಿ ವೃದ್ಧಿಯಾಗುತ್ತದೆ ವಿವಾಹ ಭಾಗ್ಯ ಹಾಗೂ ಕಂಕಣ ಭಾಗ್ಯಕ್ಕಾಗಿ ಈ ದೇವಾಲಯದಲ್ಲಿ ತಿರುಮಂಜವನ್ನು ಮಾಡಲಾಗುತ್ತದೆ ಈ ದೇವಾಲಯದಲ್ಲಿ ಇರುವ ಚಕ್ರಪಾಣಿ ದೇವರು ಮೂರು ಕಣ್ಣುಗಳನ್ನು ಹೊಂದಿದೆ ಕುಂಭಕೋಣಂ ರೈಲ್ವೆ ನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಯ ದಡದಲ್ಲಿ ಚಕ್ರಪಾಣಿ ದೇಗುಲ ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.