ಸ್ತ್ರೀ ಸ್ವರೂಪಿ ಗಣಪತಿ ಯಾರು ಗೊತ್ತಾ

0 72

ಸ್ತ್ರೀ ಸ್ವರೂಪಿ ಗಣಪತಿ ಯಾರು ಗೊತ್ತಾ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹಿಂದೂ ಧರ್ಮದ ಪ್ರಕಾರ ಪ್ರತಿ ಕಾರ್ಯವು ಶುರುವಾಗುವ ಮೊದಲು ಗಣಪತಿ ಪೂಜೆಯನ್ನು ಮಾಡಬೇಕು ಎನ್ನುವ ಒಂದು ಪದ್ಧತಿ ಇದೆ ಗಣಪತಿಯ ದೇವಾಲಯ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಹ ಇದೆ ಎಲ್ಲರೂ ಸಹ ಪುರುಷ ಗಣಪನನ್ನು ಕೇಳಿರುತ್ತೀರಾ ಈ ಸ್ತ್ರೀ ರೂಪೀ ಗಣಪನ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ಅನೇಕ ಸಂಸ್ಕೃತಿಯಲ್ಲಿ ಸ್ತ್ರೀರೂಪಿ ಗಣಪತಿಯನ್ನು ಆರಾಧಿಸುವ ಪದ್ಧತಿಯು ಸಹ ಇದೆ

ಕರ್ನಾಟಕ ಕೇರಳ ಬಿಹಾರ ಮತ್ತು ಒರಿಸ್ಸಾ ಸಂಬಂಧಿಸಿದಂತೆ ಅನೇಕ ರಾಜ್ಯಗಳಲ್ಲಿ ಇಂತಹ ಸ್ತ್ರೀರೂಪಿ ಗಣೇಶನ ವಿಗ್ರಹಗಳನ್ನು ನಾವು ಕಾಣಬಹುದಾಗಿದೆ ಇನ್ನು ಯಾವೆಲ್ಲ ದೇವಾಲಯಗಳಲ್ಲಿ ಈ ಸ್ತ್ರೀರೂಪಿ ಗಣಪತಿಯ ವಿಗ್ರಹಗಳು ಇದೆ ಎಂದು ನಾವು ನೋಡುವುದಾದರೆ ಕೇರಳದ ಸೈನಾಡು ಬಾಲಸುಬ್ರಹ್ಮಣ್ಯ ದೇವಾಲಯದಲ್ಲಿ ಮರದಿಂದ ಮಾಡಿರುವ ಈ ವಿಗ್ರಹವನ್ನು ವಿನಾಯಕ ಎಂದು ಕರೆಯಲಾಗುತ್ತದೆ ಮಹಾರಾಷ್ಟ್ರದ ಬುಲೆಶ್ವರಿಯಲ್ಲಿ ಇರುವ ಈ ವಿಗ್ರಹವು ತುಂಬಾ ವಿಶಿಷ್ಟವಾಗಿದೆ ಈ ದೇವಾಲಯದಲ್ಲಿ ಗಣಪತಿ ಅಷ್ಟೇ ಅಲ್ಲದೆ ಶಿವನ ಮಗ ಕಾರ್ತಿಕ್ ಏನು ಸಹ ಹೆಣ್ಣಿನ ರೂಪದಲ್ಲಿ ಈ ದೇವಸ್ಥಾನದಲ್ಲಿ ಇದೆ ಈ ರೀತಿ ಹೆಣ್ಣಿನ ವಿಷಯದಲ್ಲಿ ಇರಲು ಒಂದು ರೋಚಕ ಕಥೆ ಈಗ ನಾವು ತಿಳಿದುಕೊಳ್ಳೋಣ

ಅಂದಕಾಸುರನ ಬಗ್ಗೆ ನಿಮಗೆಲ್ಲರಿಗೂ ತಿಳಿದಿರುತ್ತದೆ ಆತನ ಜೊತೆ ಇರುವವರೇ ಆತನನ್ನು ಕೊಳ್ಳಲು ಪ್ರಯತ್ನಿಸಿದಾಗ ಆತನ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡುತ್ತಾನೆ ಇವನು ಸಾಕ್ಷಾತ್ ಶಿವನನ್ನು ಮೋಹಿಸಲು ಪ್ರಯತ್ನ ವಿಸುತ್ತಾನೆ ಇದರಿಂದ ಸಿಟ್ಟಿಗೆದ್ದ ಶಿವನು ಶಿವನ ಕೈಯಿಂದ ಅಂಧಕಾಸುರನನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ ಕೊನೆಗೆ ಎಂದು

ಕಾಸರನನ್ನು ಕೊಲ್ಲಲು ಸಪ್ತಮಾತ್ರಿಕೆಯರನ್ನು ಸೃಷ್ಟಿ ಮಾಡುತ್ತಾರೆ ಬ್ರಹ್ಮದೇವ ನಿಂದ ಬ್ರಾಹ್ಮಿಣಿ ವಿಷ್ಣು ದೇವರಿಂದ ವಿಷ್ಣುವಿನ ದೇಹದಿಂದ ವೈಷ್ಣವಿ ಮಹೇಶ್ವರನ ದೇಹದಿಂದ ಮಹೇಶ್ವರಿ ಕಾರ್ತಿಕೇಯನಿಂದ ಕವ್ಮರಿ ವರಹ ನಿಂದ ವಾರ ಹೀ ಇಂದ್ರನಿಂದ ಇಂದ್ರಾಣ ಪಾರ್ವತಿಯಿಂದ ಚಾಮುಂಡಿ ಹೀಗೆ ಒಬ್ಬರಿಂದ ಒಂದೊಂದು ಶಕ್ತಿಯನ್ನು ಸೃಷ್ಟಿಸಿ ಶಿವನ ಶಕ್ತಿಗಳನ್ನು ಒಟ್ಟುಗೂಡಿಸಿ ಅಂಧಕಾಸುರನನ್ನು ಕೊಲ್ಲುತ್ತಾರೆ ಆದರೆ ಈ ವಿನಾಯಿಕಿ ಎನ್ನುವ ಶ್ರೀ ರೂಪವನ್ನು ಕಾಣುವುದು ಶಾಸ್ತ್ರ ಸಂಪ್ರದಾಯದಲ್ಲಿ ಇವರು ಪಾರ್ವತಿಯ 64ರೂಪಗಳನ್ನು ಆರಾಧಿಸುತ್ತಾರೆ ಪೂಜಿಸುವ 64 ಪಾರ್ವತಿಯ ರೂಪ ಎಂದು ಕರೆಯುತ್ತಾರೆ ಇದರಲ್ಲಿ ವಿನಾಯಕಿಯು ಸಹ ಒಂದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.