ಶ್ರೀಮಂತಿಕೆ ಬಂದಾಕ್ಷಣ ಜನ ಯಾಕೆ ಹೀಗಾಡುತ್ತಾರೆ
ಶ್ರೀಮಂತಿಕೆ ಬಂದಾಕ್ಷಣ ಜನ ಯಾಕೆ ಹೀಗಾಡುತ್ತಾರೆ…?
ಕ್ರೀಸ್ ರಿಯಾನ್ ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ ಅದರ ಹೆಸರೇ “CIVILIZED to DEATH”ಬಹಳ ಆಸಕ್ತಿಕರವಾದ ವಿಷಯಗಳನ್ನು ಅವರು ತಿಳಿಸಿದ್ದಾರೆ ಶ್ರೀಮಂತಿಕೆಯ ತೊಂದರೆಗಳನ್ನು ಅವರು ಬಹಳ ವಿವರವಾಗಿ ತಿಳಿಸಿದ್ದಾರೆ ಶ್ರೀಮಂತಿಕೆ ಬಂದ ಕ್ಷಣ ದೊಡ್ಡ ಮನೆ, ದೊಡ್ಡ ಜಾಗ, ದೊಡ್ಡ ದೊಡ್ಡ ಕಾಂಪೌಂಡ್ಗಳನ್ನು ನಿರ್ಮಿಸಿಕೊಳ್ಳುವುದನ್ನು ನೋಡಿರುತ್ತೇವೆ ಅಷ್ಟೇ ಏಕೆ ದೊಡ್ಡ ಕಾರು ಮತ್ತು ಅದಕ್ಕೆ ಕಪ್ಪು ಗ್ಲಾಸ್ ಅನ್ನು ಹಾಕಿರುತ್ತಾರೆ ಯಾಕೆಂದರೆ ಇತರರಿಗಿಂತ ತಾವು ಬೇರೆ ಎಂಬ ಭಾವನೆ ಅವರನ್ನು ಸದಾ ಬೇನ್ನಟ್ಟಿರುತ್ತದೆ ಆ ಕಾರಣದಿಂದಲೇ ಜನರಿಗಿಂತ ಜಾಸ್ತಿ ವಸ್ತುಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವಂತೆ ಆಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ,
ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಎದುರಿಗೆ ಇರುವ ವ್ಯಕ್ತಿಗಳ ಭಾವನಾತ್ಮಕ ಸಂಗತಿಗಳು ಮುಖ್ಯ ಎನಿಸೂವುದಿಲ್ಲ ಇನ್ನು ಶ್ರೀಮಂತರು ಉಳಿದುಕೊಳ್ಳುವುದು ಬಹುತೇಕ ಸ್ಟಾರ್ ಹೋಟೆಲ್ ಗಳಲ್ಲಿ ಇಂತಹ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಮಾತನಾಡಲು ಅಥವಾ ನೋಡಲು ಸಿಗುವುದಿಲ್ಲ ಸಾಮಾನ್ಯ ಜನರು ಬಳಸುವ ವಸ್ತುಗಳು ಹಾಗೂ ಶ್ರೀಮಂತರು ಬಳಸುವ ವಸ್ತುಗಳು ಎಂಬ ವ್ಯತ್ಯಾಸವು ಕೂಡ ಸ್ಪಷ್ಟವಾಗಿ ಎದ್ದು ಕಾಣುತ್ತದೆ ಒಂದು ಪೆಗ್ ವೈನ್ ಕುಡಿಯುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ
ಆದರೆ 12 ಬಾಟಲಿ ವೈನ್ ಇದ್ದರೆ ಅದೇ ರೀತಿ ನಿಯಮಿತ ಪ್ರಮಾಣದಲ್ಲಿ ಇದ್ದರೆ ಔಷಧ ಇಲ್ಲದಿದ್ದರೆ ಅಪಾಯಕಾರಿ ರಾಸಾಯನಿಕವಾಗುತ್ತದೆ ಹಾಗೆಯೇ ಹಣವು ಅಷ್ಟೇ ಅಪಾಯ ಮೀರಿದರೆ ಆಪತ್ತು ಅತಿ ಹೆಚ್ಚು ಹಣ ಇರುವುದು ತಪ್ಪಲ್ಲ ಅದನ್ನು ಅಗತ್ಯವಿರುವವರ ಜೊತೆ ಹಂಚಿಕೊಂಡು ಸಂತೋಷದಿಂದ ಇರುವುದು ಒಳ್ಳೆಯದು ಹಣಕ್ಕೂ ಹಾಗೂ ಸಂತೋಷಕ್ಕೂ ಸಂಬಂಧ ಇದೆಯಾ? ಹಣವೇ ಎಲ್ಲಾ ಆಗಿದ್ದರೆ ಶ್ರೀಮಂತರ ಎಲ್ಲರೂ ಸಂತೋಷವಾಗಿರಬೇಕಿತ್ತು ದುಡ್ಡಿನಿಂದಲೇ ಆರೋಗ್ಯ ಮತ್ತು ಆಯಸ್ಸು ಹೆಚ್ಚಾಗಿದೆ ಎಂದು ಗಮನಿಸಿದರೆ ಅದು ಕೂಡ
ಇಲ್ಲ ಶ್ರೀಮಂತರೆಲ್ಲ ಒಂದೇ ಎಂದು ಹೇಳಲು ಆಗುವುದಿಲ್ಲ ಯಾರಿಗೆ ಸಂಪತ್ತನ್ನು ನಿರ್ವಹಿಸುವುದು ಹೇಗೆ ಎಂದು ಗೊತ್ತಿರುತ್ತದೆಯೋ ಅಂತವರಿಗೆ ಸಮಸ್ಯೆ ಆಗುವುದಿಲ್ಲ ಆದರೆ ಗುಂಪಿನಲ್ಲಿ ಒಬ್ಬರಾಗಿ ಇರುವುದು ಶ್ರೀಮಂತರಿಗೆ ಸಾಧ್ಯವಾಗುವುದಿಲ್ಲ ಗುಂಪಿನಿಂದ ಹೊರಗೆ ಬಂದ ಪ್ರಾಣಿ ಅಥವಾ ಪಕ್ಷಿ ಬೇಟೆಗಾರನ ಬೇಟೆಗೆ ಸುಲಭವಾಗಿ ಬಲಿಯಾಗುತ್ತದೆ ಭಾವನಾತ್ಮಕವಾಗಿ ಗುಂಪಿನಿಂದ ಹೊರಗೆ ಬಂದ ವ್ಯಕ್ತಿಗೆ ಅದು ಸಾವಿಗೆ ಸಮಾನವಾದದ್ದು
ಶ್ರೀಮಂತಿಕೆ ಎಂಬುದು ಗುಂಪಿನಿಂದ ಬೇರ್ಪಡಿಸುತ್ತದೆ ತುಂಬಾ ದುಡ್ಡು ಬಂದರೆ ಅದರಿಂದ ವಿಪರೀತ ಖಾಸಗಿತನವನ್ನು ಖರೀದಿ ಮಾಡುತ್ತೇವೆ ಯಾರಿಗೂ ತಲುಪಲಾರದಂತೆ ಸಿಗಲಾರದಂತೆ ಆಗುತ್ತೇವೆ ಬಹಳ ವರ್ಷ ಬದುಕಿರಬೇಕು ಎಂದರೆ ಸಂತೋಷವಾಗಿರಬೇಕು ಸುತ್ತಲೂ ನಮ್ಮವರು ಎಂದು ಇರಬೇಕು ಅದು ಕೇವಲ ಹಣದಿಂದಷ್ಟೇ ಸಾಧ್ಯವಿಲ್ಲ ಸಂಬಂಧ ಜನಸಂಪರ್ಕವೂ ಕೂಡ ಮುಖ್ಯವಾಗಿದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,
ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512