ಶ್ರೀ ಯಲ್ಲಮ್ಮ ದೇವಿಯ ಕೃಪೆ ಈ ರಾಶಿಯವರಿಗೆ

0 11

ಈ ದಿನದ ರಾಶಿ ಭವಿಷ್ಯ

ಮೇಷ ರಾಶಿ : ಕೆಲಸದಲ್ಲಿ ಯಶಸ್ಸು ಸಾಧಿಸಲು ನೆರೆಹೊರೆಯವರ ಸಹಾಯ ಸಿಗುತ್ತದೆ

ವೃಷಭ ರಾಶಿ: ಅತಿಥಿಗಳ ಆಗಮನ ದಿಂದ ಖರ್ಚು ವೆಚ್ಚ ಹೆಚ್ಚಾಗುವ ಸಾದ್ಯತೆ ಇದೆ

ಮಿಥುನ ರಾಶಿ: ಸಂಗಾತಿಯ ಪ್ರೀತಿಯಿಂದ ಎಲ್ಲ ಕಷ್ಟಗಳನ್ನು ಮರೆತುಬಿಡುತ್ತೀರಿ

ಕಟಕ ರಾಶಿ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿದು ಉತ್ತಮ ದಿನವಾಗುತ್ತದೆ

ಸಿಂಹ ರಾಶಿ: ಶುಭ ಸಮಾರಂಭಕ್ಕೆ ಹೋಗಲು ಆರೋಗ್ಯ ಸಮಸ್ಯೆ ಎದುರಾಗಬಹುದು

ಕನ್ಯಾ ರಾಶಿ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಿಂದ ಸ್ನೇಹಿತರು ಕೋಪ ಮಾಡಿಕೊಳ್ಳಬಹುದು

ತುಲಾ ರಾಶಿ: ಇಷ್ಟಪಡುವ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ

ವೃಶ್ಚಿಕ ರಾಶಿ: ಹಣದ ಸಮಸ್ಯೆ ಇರುವುದಿಲ್ಲ ಹಿಂದೆ ಮಾಡಿದ ಸಾಲವನ್ನು ತೀರಿಸುತ್ತೀರಿ

ಧನು ರಾಶಿ: ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ

ಮಕರ ರಾಶಿ: ದುಷ್ಟ ಜನರ ಸಹಾಯದಿಂದ ದೂರ ಇರುವುದು ಒಳಿತು ವೈಯಕ್ತಿಕ ವಿಚಾರಗಳ ಬಗ್ಗೆ ಗಮನಹರಿಸಿ

ಕುಂಭ ರಾಶಿ: ಧ್ಯಾನ ಮಾಡುವುದರಿಂದ ಮನಸ್ಸು ಹೆಚ್ಚು ಉಲ್ಲಾಸದಿಂದ ಇರುತ್ತದೆ, ಬಹಳ ಉತ್ತಮ ದಿನವಾಗಿದೆ

ಮೀನ ರಾಶಿ: ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಿರಿ.
ಶುಭವಾಗಲಿ

Leave A Reply

Your email address will not be published.