ಶ್ರೀ ರಾಮನವಮಿಯ ಮಹತ್ವ ಮತ್ತು ಆಚರಣೆ

0 7

ಶ್ರೀ ರಾಮನವಮಿಯ ಮಹತ್ವ ಮತ್ತು ಆಚರಣೆ

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿತಿಯೆಂದು ನಾವು ಬಹಳ ವಿಜೃಂಭಣೆಯಿಂದ ರಾಮನವಮಿಯ ಆಚರಣೆ ಮಾಡುತ್ತೇವೆ ಈ ಬಾರಿ ರಾಮನವಮಿಯ ಆಚರಣೆಯನ್ನು 30ನೇ ತಾರೀಕು ಗುರುವಾರ ಆಚರಿಸಲಾಗುತ್ತದೆ ನವಮಿ ತಿಥಿ ಶುರುವಾಗುವುದು 29ನೇ ತಾರೀಕು ರಾತ್ರಿ 9 ಗಂಟೆ ಏಳು ನಿಮಿಷಕ್ಕೆ ಶುರುವಾಗುತ್ತದೆ 30ನೇ ತಾರೀಕು ರಾತ್ರಿ 11 ಗಂಟೆ 30 ನಿಮಿಷದವರೆಗೂ ಈ ನವಮಿ ತಿಥಿ ಇರುತ್ತದೆ ಇವತ್ತಿನ ದಿನ

ಶ್ರೀ ರಾಮನ ನಕ್ಷತ್ರ ವಾದಂತಹ ಪುನರ್ವಸು ನಕ್ಷತ್ರದಲ್ಲಿ ಈ ಒಂದು ಆಚರಣೆಯನ್ನು ಮಾಡುತ್ತಿದ್ದೇವೆ ಸೂರ್ಯ ಮೀನ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಿದ್ದರೆ ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ನವಮಿಯ ಮಹತ್ವ ಎಷ್ಟಿದೆ ಎಂದರೆ ವಾಲ್ಮೀಕಿ ರಾಮಾಯಣದ ಬಾಲಕಾಂಡದ 19ನೇ ಶಬ್ದವನ್ನು ಗಮನಿಸಿದಾಗ ಅದರಲ್ಲಿ ವಾಲ್ಮೀಕಿ ಮಹರ್ಷಿಗಳು ಎಂಟು ಮತ್ತು ಒಂಬತ್ತನೇ ಶ್ಲೋಕದಲ್ಲಿ ಶ್ರೀರಾಮಚಂದ್ರನ ಜನುಮದ ವಿಚಾರವಾಗಿ ಹೇಳುತ್ತಾರೆ ಶ್ರೀ ರಾಮನ ಜನ್ಮ ಚೈತ್ರ ಶುಕ್ಲ ನವಮಿ ಪುನರ್ವಸು ನಕ್ಷತ್ರ ಮಧ್ಯಾಹ್ನದ ಸಮಯದಲ್ಲಿ 5 ಗ್ರಹಗಳು ಉಚ್ಚರಿರುವಾಗ ಶ್ರೀ ರಾಮನ ಜನ್ಮ ಆಗುತ್ತದೆ ಇನ್ನು ರಾಮಾಯಣದಲ್ಲಿ ವಾಲ್ಮೀಕಿ ಋಷಿಗಳು ಹೇಳುತ್ತಾರೆ

ನವಮಿ ತಿಥಿ ಸಂಖ್ಯೆಯಲ್ಲಿ ಏಳನೆಯದು ಅಷ್ಟೇ ಅಲ್ಲ ರಾಮಾಯಣದಲ್ಲಿ ಒಟ್ಟು ಏಳು ಕಾಂಡಗಳು ಇದೆ ಅಷ್ಟೇ ಅಲ್ಲದೆ ಶ್ರೀರಾಮನ ಜನನ ವಾಗಿದ್ದು ಪುನರ್ವಸು ನಕ್ಷತ್ರ ಅದು ಕೂಡ 7ನೇ ನಕ್ಷತ್ರ ರಾಮ ಎನ್ನುವ ಸಂಖ್ಯೆ ಏಳನ್ನು ಸೂಚಿಸುತ್ತದೆ ಇನ್ನು ಶ್ರೀರಾಮಚಂದ್ರನಿಗೆ ಶ್ರೀ ರಾಮ ಎಂದು ಹೆಸರಿಟ್ಟಿದ್ದು ರಘು ಮಹರ್ಷಿ ಗುರುಗಳಾದ ವಶಿಷ್ಠರು ಈ ಹೆಸರಲ್ಲಿ ಎರಡು ಬೀಜಾಕ್ಷರಗಳು ಸೇರಿಕೊಂಡಂತಹ ಹತ್ತಿ ಬೀಜ ಮಂತ್ರವಾದಂತಹ ರಾಮ್

ಇನ್ನೊಂದು ಅಮೃತ ಬೀಜ ಮಂತ್ರವಾದಂತಹ ಮ್ ಎರಡು ಬೀಜಾಕ್ಷರಗಳನ್ನು ಸೇರಿಸಿದಾಗ ರಾಮ ಎಂಬ ಹೆಸರು ಬರುತ್ತದೆ ವಸಿಷ್ಠರ ಪ್ರಕಾರ ಹೇಳುವುದಾದರೆ ಮನುಷ್ಯರು ರಾಮ ನಾಮ ಜಪ ಮಾಡಿದ್ದೆ ಆದರೆ ನಿತ್ಯದಲ್ಲಿ ರಾಮ ನಾಮ ಜಪ ಮಾಡಿದ್ದೆ ಆದರೆ ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ ಹಾಗಾಗಿ ಈ ರಾಮ ನಾಮವನ್ನು ಸ್ಮರಣೆಗೆ ವಶಿಷ್ಠರು ಈ ನಾಮವನ್ನು ಸೂಚಿಸಿದ್ದಾರೆ ಇನ್ನು ಶ್ರೀ ರಾಮನ ಜನನ ಪುನರ್ವಸು ನಕ್ಷತ್ರದಲ್ಲಿ ಆಗಿದೆ ಎಂದು ಹೇಳುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.