ಹೆಚ್ಚಾಗಿ ಚಿಕನ್ ಲಿವರ್ ತಿಂದರೆ ಏನಾಗುತ್ತೆ ಗೊತ್ತಾ ನೀವೇ ನೋಡಿ

0 10,835

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಕೋಳಿ ಮಾಂಸವೆಂದರೆ ಪ್ರತಿಯೊಬ್ಬರ ಬಾಯಿಯಲ್ಲಿ ನೀರೂರುತ್ತದೆ ಅದರಲ್ಲೂ ಕೆಲವರಿಗೆ ಚಿಕನ್ ಲಿವರ್ ಅಂದರೆ ತುಂಬಾ ಇಷ್ಟ ಹೋಟೆಲ್ ಗೆ ಹೋದರೆ ಚಿಕನ್ ಲಿವರ್ ನ ವಿವಿಧ ಖಾದ್ಯಗಳು ನಮಗೆ ಸಿಗುತ್ತವೆ.

ಚಿಕನ್ ಲಿವರ್ ನಲ್ಲಿ ಹಲವು ರೀತಿಯ ಆರೋಗ್ಯಕರ ಲಾಭಗಳಿವೆ ಕೋಳಿ ಲಿವರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅಂಶವಿರುತ್ತದೆ ಆದರೆ ಇದರಲ್ಲಿ ಕೊಲೆಸ್ಟ್ರಾಲ್ ಮಾತ್ರವಲ್ಲದೆ ಇತರ ಕೆಲವೊಂದು ಅಂಶಗಳು ಸಹ ಇವೆ ಚಿಕನ್ ಲಿವರ್ ಅನ್ನು ಮಿತವಾಗಿ ಸೇವಿಸಿದರೆ ತುಂಬಾ ಒಳ್ಳೆಯದು

ಆರೋಗ್ಯಕ್ಕೆ ಆದರೆ ಅತಿಯಾಗಿ ಸೇವಿಸಿದರೆ ತುಂಬಾನೇ ತೊಂದರೆಯಾಗುತ್ತದೆ ಒಂದು ಪ್ಲೇಟ್ ಚಿಕನ್ ಲಿವರ್ ನಲ್ಲಿ 45 ಕ್ಯಾಲೋರಿಗಳು ಇರುತ್ತವೆ ಒಂದು ಗ್ರಾಂ ಕೊಬ್ಬು ಇರುತ್ತದೆ 15 ಮಿಲಿ ಗ್ರಾಂ ಸೋಡಿಯಂ ಇರುತ್ತದೆ ಮತ್ತೆ ಯಾವುದೇ ಕಾರ್ಬೋಹೈಡ್ರೇಟ್ಗಳು ಇದರಲ್ಲಿ ಇರುವುದಿಲ್ಲ ಆದರೆ ಪ್ರೋಟೀನ್ ಉನ್ನತ ಮಟ್ಟದಲ್ಲಿರುತ್ತ…

Leave A Reply

Your email address will not be published.