ಶ್ರೀ ಅಣ್ಣಮ್ಮದೇವಿಯ ಕೃಪೆಯಿಂದ ಈ ರಾಶಿಯವರಿಗೆ ಶುಭಫಲ ವಿಶೇಷ ದಿನ ಭವಿಷ್ಯ
ಮೇಷ ರಾಶಿ ಹಿಂದಿ ನೀವು ಉತ್ತಮ ಪ್ರಯೋಜನವನ್ನು ಪಡೆಯುತ್ತೀರಾ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಒಂದು ತೀರ
ವೃಷಭ ರಾಶಿ ವ್ಯವಹಾರದಲ್ಲಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ ಹೆಚ್ಚಿನ ಸಮಯವನ್ನು ಮುಂದೂಡಬೇಡಿ
ಮಿಥುನ ರಾಶಿ ನಿನ್ನೆಗಿಂತ ಇಂದು ಸ್ವಲ್ಪ ಸಂತೃಪ್ತರಾಗಿ ಇರುತ್ತೀರಾ ಇವು ಇತರ ಕಾರ್ಯಗಳನ್ನು ನಿರ್ಲಕ್ಷಿಸಬಾರದು ಇಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿಳಂಬವಾಗುತ್ತದೆ
ಕರ್ಕಟಕ ರಾಶಿ ಇಂದು ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಸುಧಾರಣೆ ಇಂದು ನಿಮಗೆ ಹೊಸ ಹೊಸ ಅವಕಾಶಗಳು ಬರುತ್ತದೆ ಇಂದು ನಿಮ್ಮ ಬಂಧುಗಳ ಜೊತೆ ವಾದ ವಿವಾದ ಹೆಚ್ಚಾಗುತ್ತದೆ
ಸಿಂಹ ರಾಶಿ ಹಿಂದಿನ ದಿನಗಳಿಗಿಂತ ಇಂದು ಉತ್ತಮವಾದ ನೀವು ನಿಮ್ಮ ಕಾರ್ಯಕ್ಷೇತ್ರವನ್ನು ಯಶಸ್ವಿಯಾಗಿ ವಿಸ್ತರಿಸುತ್ತಿದೆ ನೀವು ಪ್ರಾರಂಭಿಸುವ ಕೆಲಸದಲ್ಲಿ ಯಶಸ್ಸನ್ನು ಒಂದು ತೀರಾ
ಕನ್ಯಾ ರಾಶಿ ಇಂದು ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ಅನುಭವಿಸುತ್ತಿರುವ ನಿಮ್ಮ ಆಶಯಕ್ಕೆ ಸ್ವಲ್ಪ ಅಡೆತಡೆಗಳು ಮನಸ್ಸಿನಲ್ಲಿ ಸ್ವಾಭಾವಿಕತೆ ಮೇಲುಗೈ ಸಾಧಿಸುತ್ತದೆ
ತುಲಾ ರಾಶಿ ಹಿಂದೂ ವ್ಯವಹಾರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದ ಬಹುದು ಇಂತಿ ನಿಮ್ಮ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು ಮನಸ್ಸಿನಲ್ಲಿರುವ ನಕಾರಾತ್ಮಕತೆಯ ಭವಿಷ್ಯಕ್ಕೆ ತೊಂದರೆ ಮಾಡುತ್ತದೆ

ವೃಶ್ಚಿಕ ರಾಶಿ ಮನೆಯಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ ನಿಮಗೆ ಸಂತೋಷದ ಸುದ್ದಿ ಸಿಗುತ್ತದೆ ಕರಿ ಕ್ಷೇತ್ರದಲ್ಲಿ ಕಾರ್ಯ ಯಶಸ್ವಿಯಾಗಲು ಬಿಡಬೇಡಿ
ಧನಸು ರಾಶಿ ಇಂದು ನೀವು ವಿಲಕ್ಷಣ ಮನಸ್ಥಿತಿಯನ್ನು ಬಿಡುವುದು ಉತ್ತಮ ಇಂದು ಕೆಲಸದ ಒತ್ತಡ ಹೆಚ್ಚಾಗಿ ಇರುತ್ತದೆ ಕುಟುಂಬದ ಹಿರಿಯ ಸಹೋದರ ಸಹಾಯವನ್ನು ಪಡೆದುಕೊಳ್ಳುವುದು ಉತ್ತಮ
ಮಕರ ರಾಶಿ ಇಂದು ನೀವು ಸಾಮಾಜಿಕ ಮತ್ತು ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಹೊಂದುತ್ತದೆ ಅದೃಷ್ಟ ಅಭಿವೃದ್ಧಿಗೆ ನಿಮ್ಮ ಸಹಾಯ ಹೆಚ್ಚಿರುತ್ತದೆ
ಕುಂಭ ರಾಶಿ ನಿಮ್ಮ ನಡವಳಿಕೆಯೂ ಹಿಂದೂ ಸಹಾಯವಾಗಿರುತ್ತದೆ ಉದ್ಯೋಗ ಕ್ಷೇತ್ರದ ಅಡೆತಡೆಯನ್ನು ತೊಡೆದುಹಾಕುತ್ತದೆ ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ
ಮೀನ ರಾಶಿ ಬೆಳಗಿನ ಜಾವ ಹೊರತುಪಡಿಸಿ ಉಳಿದೆಲ್ಲ ದಿನವು ಉತ್ತಮವಾಗಿರುತ್ತದೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಪ್ರಯಾಣವು ಹೆಚ್ಚಾಗಿರುತ್ತದೆ ಇದು ಉತ್ತಮ ಆಹಾರವು ನಿಮಗೆ ಹೆಚ್ಚಿನ ಸಹಾಯ ಮಾಡುತ್ತದೆ