ಕಣ್ಣು ಹಾರಿದರೆ ಮುಂದೆ ಸಂಭವಿಸಲಿರುವ ಶುಭ, ಅಶುಭದ ಫಲವೇನು ಗೊತ್ತಾ

Recent stories

ಕಣ್ಣು ಹಾರಿದರೆ ಮುಂದೆ ಸಂಭವಿಸಲಿರುವ ಶುಭ, ಅಶುಭದ ಫಲವೇನು ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕಣ್ಣು ರೆಪ್ಪೆ ಬಡಿಯುತ್ತಿದ್ದರೆ ಅದು ಶುಭ ಶಕುನನ? ಅಥವಾ ಅಶುಭ ಶಕುನನ? ಕಣ್ಣು ರೆಪ್ಪೆ ಬಡಿಯುತ್ತಿದ್ದರೆ ಏನಾದರೂ ದುರಂತ ನಡೆಯಬಹುದ? ಅಥವಾ ಒಳ್ಳೆಯದಾಗಬಹುದ ಎನ್ನುವುದನ್ನು ಈಗ ತಿಳಿದುಕೊಳ್ಳೋಣ ಕೆಲವರು ಹೇಳುವ ಮಾತನ್ನು ನಾವು ಕೇಳಿದ್ದೇವೆ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಾಗೂ ಹೋಗುಗಳಿಗೆ ತನ್ನದೇ ಆದಂತಹ ಕಾರಣಗಳಿರುತ್ತವೆ ಮತ್ತು ನಮ್ಮ ದೈನಂದಿನ ಚಟುವಟಿಕೆಗಳು ಸಹ ಇದರಲ್ಲಿ ಸೇರಿಕೊಂಡಿವೆ ಅಂತಾನೆ ಹೇಳಬಹುದು ಮತ್ತು

ಕೆಲವೊಮ್ಮೆ ನಮ್ಮ ಕಣ್ಣು ಬಡಿಯುತ್ತಲೇ ಇರುತ್ತದೆ ಇದು ನಮ್ಮ ಜೀವನದಲ್ಲಿ ಸಂಭವಿಸಬಹುದಾದಂತಹ ಕೆಲವೊಂದು ಘಟನೆಗಳ ಬಗ್ಗೆ ಸೂಚಿಸುತ್ತದೆಯಂತೆ ಹೌದು ಸ್ನೇಹಿತರೆ, ಏನಾದರೂ ಶುಭ ಅಥವಾ ಅಶುಭ ನಡೆಯುವುದರ ಸಂಕೇತವು ಇದಾಗಿರುತ್ತದೆ ಅಂತಾನೆ ಹೇಳಬಹುದು, ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಕೇವಲ ಒಣ ಕಣ್ಣುಗಳು, ನಿಶಕ್ತಿ, ಖನಿಜಾಂಶಗಳ ಕೊರತೆ ಮತ್ತು ಒತ್ತಡದಿಂದ ಕೂಡ ಆಗಿರಬಹುದು ಕಣ್ಣು ಬಡೆದುಕೊಳ್ಳುವುದಕ್ಕೆ ಕಾರಣ ಏನೆಂದು ತಿಳಿಯೋಣ ಬನ್ನಿ

ಮೊದಲನೆಯದಾಗಿ ಬರಿಗಣ್ಣು ಬಡಿದರೆ ಅದಕ್ಕೆ ವಿಭಿನ್ನವಾದಂತಹ ಕಾರಣಗಳು ಇದೇ ಸ್ನೇಹಿತರೆ,
ಪುರುಷರಲ್ಲಿ ಬಲಗಣ್ಣು ಬಡಿಯುತ್ತಿದ್ದರೆ ಆಗ ಇದು ಶುಭ ಎಂದು ಹೇಳುತ್ತಾರೆ ಆದರೆ ಮಹಿಳೆಯರಿಗೆ ಬಲಗಣ್ಣು ಬಡಿದುಕೊಂಡರೆ ಆಗ ಇದನ್ನು ಅಶುಭ ಎಂದು ಹೇಳುತ್ತಾರೆ ಪುರುಷರ ಬಲಗಣ್ಣು ಬಡಿಯುತ್ತಿದ್ದರೆ ಅವರ ವೃತ್ತಿಯಲ್ಲಿ ಪ್ರಗತಿಯಾಗುತ್ತದೆ ಸ್ನೇಹಿತರೆ

ಅದೇ ರೀತಿಯಲ್ಲಿ ಮಹಿಳೆಯರಿಗೆ ಬಲಗಣ್ಣು ಬಡೆಯುತ್ತಿದ್ದರೆ ಅವರು ಮಾಡುವಂತಹ ಕೆಲಸದಲ್ಲಿ ಸಮಸ್ಯೆ ಬರುತ್ತದೆಯಂತೆ ಮತ್ತು ಸಾಮಾನ್ಯವಾಗಿ ಎಡ ಕಣ್ಣು ಬಡೆಯುತ್ತಿದ್ದರೆ ಪುರುಷರಿಗೆ ಇದು ಅಶುಭ ಎಂದು ಹೇಳುತ್ತಾರೆ ಹಾಗೆ ಮಹಿಳೆಯರಿಗೆ ತುಂಬಾ ಶುಭ ಎಂದು ಹೇಳುತ್ತಾರೆ ಮತ್ತೆ ಈ ಒಂದು ಕಣ್ಣೂರೆಪ್ಪಯು ಬಡಿಯುತ್ತಲೇ ಇದ್ದರೆ ಆಗ ಮಹಿಳೆಯರಿಗೆ ಏನೋ ಶುಭ ಸುದ್ದಿ ಬರುತ್ತದೆ ಅರ್ಥಮಾಡಿಕೊಳ್ಳಬಹುದು

ಇನ್ನು ಮೂರನೆಯದಾಗಿ ನಿಖರ ಜಾಗ ಹಾಗೂ ಒಳ್ಳೆಯ ಸೂಚಕಗಳು ಕಣ್ಣಿನ ಮೇಲಿನ ರೆಪ್ಪೆಗಳು ಬಡಿಯುತ್ತಲೇ ಇದ್ದರೆ ಆಗ ಇದನ್ನು ಒಂದು ಉತ್ತಮ ಸೂಚಕವೆಂದು ಪರಿಗಣಿಸಲಾಗುತ್ತದೆ ಕಣ್ಣಿನ ಕೆಳಗಿನ ರೆಪ್ಪೆಯು ಒಳಗಿನ ಭಾಗದಲ್ಲಿ ಅಂದರೆ ಮೂಗಿನ ಸಮೀಪದಲ್ಲಿರುವಂತಹ ರೆಪ್ಪೆಯು ಬಡಿಯುತ್ತಿದ್ದರೆ ಆಗ ಇದು ಶುಭ ಎಂದು ಹೇಳುತ್ತಾರೆ ಇದು ಯಾವುದೇ ರೀತಿಯ ಶುಭ ಸುದ್ದಿ ಬರುವಂತಹ ಸಂಕೇತ ಎಂದು ಕೂಡ ಹೇಳುತ್ತಾರೆ ಮತ್ತು ಕಣ್ಣಿನ ಮೇಲ್ಬಾಗದ ರೆಪ್ಪೆಯಲ್ಲಿ ಹೊರಗಿನ ಭಾಗ ಅಂದರೆ ಕಿವಿಗೆ ಹತ್ತಿರವಾಗಿರುವಂತಹ ಭಾಗ ಬಡಿದುಕೊಳ್ಳುತ್ತಿದ್ದರೆ ತುಂಬಾ ಅಶುಭ ಎಂದು ಹೇಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published.