ಸಿಂಹ ರಾಶಿಯವರಿಗೆ ಈ ಬಣ್ಣಗಳು ಯಶಸ್ಸನ್ನು ತರುತ್ತವೆ,

0 32,042

ಸರ್ವರಿಗೂ ನಮಸ್ಕಾರ,
ಸ್ನೇಹಿತರೆ ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು ಯಾವ ಬಣ್ಣದ ಹರಳುಗಳನ್ನ ಹಾಕಿಕೊಂಡರೆ ಒಳ್ಳೆಯದು ಯಾವ ಬಣ್ಣ ನಿಮಗೆ ಅದೃಷ್ಟವನ್ನು ತರುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ .

ಸಿಂಹ ರಾಶಿಯವರಿಗೆ ಚಿನ್ನದ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣಗಳು ಈ ಮೂರು ಬಣ್ಣಗಳು ಕೂಡ ನಿಮಗೆ ಶುಭವನ್ನ ತರುತ್ತದೆ ಅಧಿಕಾರ ಪ್ರತಿಷ್ಠೆ ಮತ್ತೆ ಪ್ರಭಾವಕ್ಕೆ ಸಂಬಂಧಿಸಿದ ಇದನ್ನ ಚಿನ್ನದ ಬಣ್ಣದಿಂದ ಪ್ರತಿನಿಧಿಸಲಾಗುತ್ತದೆ ಚಿನ್ನ ಮತ್ತು ಹಳದಿ ಬಣ್ಣಗಳು ಸೂರ್ಯನನ್ನ ಪ್ರತಿನಿಧಿಸುತ್ತದೆ ಮತ್ತು ಪ್ರಕಾಶಮಾನವಾದ ಕಿತ್ತಳೆ ಬಣ್ಣವು ಅವುಗಳ ಒಳಗೆ ಪ್ರಕಾಶಮಾನವಾಗಿ ಹೊಳೆಯುವ ಬೆಂಕಿ ಅಂಶವನ್ನ ಸಂಕೇತಿಸುತ್ತದೆ.

ನಿಮ್ಮ ರಾಶಿಗೆ ಅಂದರೆ ಸಿಂಹ ರಾಶಿಗೆ ಸೂಕ್ತವಾದ ಅದೃಷ್ಟ ತರುವ ಬಣ್ಣಗಳು ಯಾವುವು ಅನ್ನೋದನ್ನ ಮತ್ತೆ ಯಾವುದಕ್ಕೆ ಹೇಗೆ ಯಾವಾಗ ಧರಿಸಬೇಕು ಅನ್ನೋದನ್ನ ತಿಳಿದುಕೊಳ್ಳೋಣ ನೋಡಿ ಸ್ವಭಾವಕ್ಕೆ ಸರಿ ಹೊಂದುವಂತಹ ಬಣ್ಣಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಅಂದರೆ ನೋಡಿ ಸಿಂಹ ರಾಶಿಯವರು 5ನೇ ಚಿನ್ಹೆ ಇದು ಸಿಂಹದ ಚಿಹ್ನೆಯನ್ನು ಹೊಂದಿದೆ ಮತ್ತು ಅದರ ಆಡಳಿತ ಅಂಶವು ಬೆಂಕಿಯಾಗಿದೆ .

ಸಿಂಹದಂತೆ ಈ ಸಿಂಹ ರಾಶಿಯವರು ಚಿಹ್ನೆಯನ್ನು ಹುಟ್ಟು ನಾಯಕ ಚೆಚ್ಚೆದೆಯ ಮತ್ತು ಅದರ ಪ್ರದೀಶದಲ್ಲಿ ಪ್ರಾಬಲ್ಯವನ್ನು ಹೊಂದುವಂತ ಕಾರಣದಿಂದಾಗಿ ಕಿತ್ತಳೆ ಬಣ್ಣವನ್ನು ಸಿಂಹ ರಾಶಿಯವರಿಗೆ ಮಂಗಳಕರ ಅಂತ ಪರಿಗಣಿಸಲಾಗಿದೆ ಯಾಕೆಂದರೆ ಅದು ಬೆಂಕಿಯ ಬಣ್ಣವಾಗಿದೆ ಸಿಂಹ ರಾಶಿಯವರಿಗೆ ಕೆಂಪು ಹಳದಿ ಹಸಿರು ಕಿತ್ತಳೆ ಬಿಳಿ ಮತ್ತು ಗುಲಾಬಿ ಬಣ್ಣಗಳು ಅನುಕೂಲಕರವಾಗಿದೆ.

ವಿಶೇಷವಾಗಿ ಭಾನುವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಬಹಳ ಉತ್ತಮ ಯಾವುದೇ ಶುಭ ಕಾರ್ಯಗಳಿಗೆ ಈ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಲು ನಿಮಗೆ ಸಲಹೆ ನೀಡಲಾಗುತ್ತದೆ ಈ ಬಣ್ಣವನ್ನು ಬಳಸುವುದರಿಂದ ನೀವು ಯಾವಾಗಲೂ ಜೀವನದಲ್ಲಿ ಯಶಸ್ಸನ್ನ ಪಡೆಯುತ್ತೀರಿ ಸಿಂಹ ರಾಶಿಯವರು ಹಾಗೆ ಅದೃಷ್ಟದ ಬಣ್ಣಗಳು ನಾವು ಈಗಾಗಲೇ ಹೇಳಿರುವ ಹಾಗೆ ಸಿಂಹ ರಾಶಿಯವರಿಗೆ ನೋಡಿ,

ಚಿನ್ನ ಮತ್ತು ಕೆಂಪು ಬಣ್ಣ ಕಿತ್ತಳೆ ಬಣ್ಣ ಈ ಸೂರ್ಯನ ಎಲ್ಲಾ ಬಣ್ಣಗಳ ಬಟ್ಟೆಗಳನ್ನು ಧರಿಸುವುದರಿಂದ ಸೂರ್ಯನು ಎಲ್ಲ ಬಣ್ಣಗಳು ಅಂದ್ರೆ ಯಾವುವು ನೋಡಿ ಚಿನ್ನದ ಬಣ್ಣ ಚಿನ್ನದ ಬಣ್ಣ ಅಂದರೆ ಗೋಲ್ಡ್ ಕಲರ್ ಅಲ್ಲಿ ಇರುತ್ತದೆ ಸೂರ್ಯ ಕೆಂಪು ಮತ್ತೆ ಸೂರ್ಯನ ಎಲ್ಲಾ ಬಣ್ಣಗಳು ಅಂದರೆ ಕಿತ್ತಳೆ ಬಣ್ಣ ಅದು ಬೆಂಕಿಯನ್ನು ಸೂಚಿಸುತ್ತದೆ .

ಇತರದ ಬಣ್ಣಗಳು ನಿಮಗೆ ಮನಸ್ಸಿಗೆ ನೆಮ್ಮದಿಯನ್ನು ಮತ್ತೆ ಯಾವಾಗಲೂ ನಿಮ್ಮ ಜೇಬಿನಲ್ಲಿ ಕೆಂಪು ಅಥವಾ ಚಿನ್ನದ ಬಣ್ಣದ ಕರವಸ್ತ್ರವನ್ನ ಇಟ್ಟುಕೊಳ್ಳುವುದರಿಂದ ಎಲ್ಲಾ ಕೆಲಸಗಳು ಕೂಡ ಶುಭವಾಗುತ್ತದೆ ನಿಮ್ಮ ಬಟ್ಟೆಗಳಲ್ಲಿ ಕೆಂಪು ಬಣ್ಣವನ್ನು ಯಾವುದಾದರೂ ರೂಪದಲ್ಲಿ ನೀವು ಆಯ್ಕೆ ಮಾಡಿಕೊಳ್ಳಬೇಕು ಒಂದು ವೇಳೆ ನೀವು ಬೇರೆ ಯಾವುದಾದರೂ ಕಲರ್ ತೆಗೆದುಕೊಳ್ಳುತ್ತೀರಿ ಅಂದರೆ ಅಲ್ಲಿ ಒಂದು ಕೆಂಪು ಬಣ್ಣ ಇರಬೇಕು ಎಲ್ಲಾದರೂ ಒಂದು ಕಡೆಯಾದರೂ ಕೆಂಪು ಬಣ್ಣ ಇರಬೇಕು.

ಹಾಗಿರುವಂತ ಬಟ್ಟೆಗಳನ್ನು ತೆಗೆದುಕೊಳ್ಳಬೇಕು ನೀವು ಸೂರ್ಯನು ಸಿಂಹ ರಾಶಿಯ ಆಡಳಿತ ಗ್ರಹವಾಗಿದ್ದಾನೆ ಸಿಂಹ ರಾಶಿಯವರಿಗೆ ಕೆಂಪು ಕಿತ್ತಳೆ ಮತ್ತು ಹಳದಿ ಬಣ್ಣಗಳು ಯಾವಾಗಲೂ ಮಂಗಳಕರ ಅಂತ ಹೇಳಲಾಗುತ್ತದೆ ಹಾಗಾಗಿ ನೀಲಿ ಬಣ್ಣಗಳಿಗೆ ಸಂಬಂಧಿಸಿದ ಬಟ್ಟೆಗಳನ್ನು ಬಳಸುವುದನ್ನು ತಪ್ಪಿಸಬೇಕು ಸಿಂಹ ರಾಶಿಯವರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಬಾರದು ಆದಷ್ಟು ನೀಲಿ ಬಣ್ಣದ ಬಟ್ಟೆಯನ್ನು ನೀಲಿ ಬಣ್ಣವನ್ನು ತಪ್ಪಿಸಬೇಕು.

ಸಿಂಹ ರಾಶಿಯವರಿಗೆ ಅದೃಷ್ಟದ ರತ್ನ ಕೆಂಪು ಬಣ್ಣದಾಗಿದೆ ನೀವು ಉಂಗುರವನ್ನು ಮಾಡಿಸುವುದಾದರೆ ಕೆಂಪು ಬಣ್ಣದ ಹರಳನ್ನ ಹಾಕಿಕೊಳ್ಳಿ ಆದ್ದರಿಂದ ಸೂರ್ಯ ಜಾತಕದಲ್ಲಿ ದುರ್ಬಲನಾಗಿರುವಾಗ ಮಾಣಿಕ್ಯವನ್ನು ಧರಿಸಬೇಕಾಗುತ್ತದೆ ನೆನಪಿಟ್ಟುಕೊಳ್ಳಿ ಭಾನುವಾರ ಸೂರ್ಯನನ್ನ ಧ್ಯಾನಿಸಿದ ನಂತರ ಚಿನ್ನದ ಉಂಗುರದಲ್ಲಿ ಮೂರು ರಟ್ಟಿ ಮಾಣಿಕ್ಯವನ್ನ ಉಂಗುರದ ಬೆರಳಿನಲ್ಲಿ ನೀವು ಧರಿಸುವುದರಿಂದ ಶುಭವಾಗುತ್ತದೆ ಹಾಗೆ ಸಿಂಹ ರಾಶಿಯವರು ಸ್ವಾಭಾವಿಕವಾಗಿ ಚಿನ್ನದ ಬಣ್ಣಕ್ಕೆ ಆಕರ್ಷಿತರಾಗುತ್ತಾರೆ.

ಇದು ಅಪಾರ ಧನಾತ್ಮಕತೆಯನ್ನು ಹೊರ ಸೂಸುತ್ತದೆ ಇದು ಶಕ್ತಿ ಮತ್ತು ಬಲ ಕಲ್ಪನೆ ಸೃಜನಶೀಲತೆ ಮತ್ತು ಅಂತ ಪ್ರಜ್ಞೆಯನ್ನ ಪ್ರಚೋದಿಸುತ್ತದೆ ಈ ಸಿಂಹ ರಾಶಿಯ ಜನರು ತಮ್ಮ ಮನೆಯಲ್ಲಿ ಚಿನ್ನದ ಬಣ್ಣಗಳನ್ನು ಸೇರಿಸಲು ಸಲಹೆಯನ್ನ ನೀಡುತ್ತಾರೆ ಮತ್ತೆ ನೀವು ಈ ಬಣ್ಣದ ಬಟ್ಟೆಯನ್ನು ಧರಿಸಿದರೆ ಅವು ನಿಮಗೆ ಮಂಗಳಕರ ಅಂತ ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.