ಶ್ರೀಕೃಷ್ಣ ಹೇಳಿದ್ದಾರೆ: ಈ 3 ಪ್ರಕಾರದ ಆಹಾರ ತಿಂದರೆ ಆಯಸ್ಸು ಕಡಿಮೆಯಾಗುತ್ತದೆ

0 11,765

ನಮಸ್ಕಾರ ಸ್ನೇಹಿತರೆ ಭಗವಂತನಾದ ಶ್ರೀ ಕೃಷ್ಣ ನು ಮೂರು ಯಾವ ಪ್ರಕಾರದ ಆಹಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದ ರೆ ಮನುಷ್ಯನು ಯಾವತ್ತಿಗೂ ಇವುಗಳ ಸೇವನೆಯನ್ನು ಮಾಡ ಬಾರದು. ಇಂತಹ ಆಹಾರವ ವಿಷ ಕ್ಕೆ ಸಮಾನ ವಾಗಿರುತ್ತದೆ. ಶ್ರೀಕೃಷ್ಣನು ಈ ರೀತಿ ಹೇಳ್ತಾರೆ. ಇಂದ ಆಹಾರ ವನ್ನು ಸೇವಿಸುವುದರಿಂದ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತದೆ. ಇವರ ಎಂದ್ರೆ ಗಳು ಕ್ಷೀಣಿಸುತ್ತ ವೆ ಮತ್ತು ನಾನಾ ಪ್ರಕಾರದ ರೋಗ ಗಳು ಮನುಷ್ಯನ ನ್ನ ವರಿಸಿ ಕೊಳ್ಳುತ್ತವೆ. ಇಂತಹ ಮನುಷ್ಯರು ವಯಸ್ಸಾಗುವ ಮುನ್ನವೇ ರ ದರ ರೀತಿ ಕಾಣ ಲು ಶುರುವಾಗುತ್ತಾರೆ.

ನಿಧಾನ ವಾಗಿ ಅವರು ತಮ್ಮ ಶಕ್ತಿಯ ಜೊತೆ ಗೆ ರೂಪ ವನ್ನ ಸಹ ಕಳೆದು ಕೊಳ್ತಾರೆ. ಆ ನಂತರ ನಾಶವಾಗ್ತಾರೆ. ಸ್ತ್ರೀಯರು ಕೂಡ ಮರೆತ ರು. ಇಂತಹ ಆಹಾರ ವನ್ನು ಸೇವಿಸ ಬಾರದು. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಈ ಪ್ರಕಾರದ ಆಹಾರ ದಿಂದ ದೂರ ಇರಬೇಕು. ನಮ್ಮ ಶಾಸ್ತ್ರ ಗಳಲ್ಲಿ ಮೂರು ಪ್ರಕಾರದ ಆಹಾರದ ಬಗ್ಗೆ ವರ್ಣಿಸಿದ್ದಾರೆ. ಕೇವಲ ಇಂತಹ ಆಹಾರ ವನ್ನು ಸೇವಿಸಿದ ರೆ ಮನುಷ್ಯನ ಜೀವನ ದಲ್ಲಿ ದುರ್ಭಾಗ್ಯ ವು ಬರುತ್ತದೆ.

ದೇವಿ ಲಕ್ಷ್ಮಿ ಕೂಡ ಇವರ ಮನೆಯ ನ್ನ ಬಿಟ್ಟು ಹೋಗ್ತಾರೆ. ಆ ನಂತರ ಜೀವನ ದಲ್ಲಿ ದರಿದ್ರ ತೆ, ಸಂಕಟ ಗಳು ಆವರಿಸಿ ಕೊಳ್ಳುತ್ತವೆ. ಇಂತಹ ಆಹಾರ ವನ್ನು ಸೇವಿಸ ಅಂತ ಮನುಷ್ಯ ತಮ್ಮ ಗೌರವ, ಘನತೆ, ಕೀರ್ತಿ ಯನ್ನ ಕಳೆದು ಕೊಳ್ತಾರೆ. ಎಲ್ಲ ದೇವಾನುದೇವತೆ ಗಳು ಕೂಡ ಅವರ ಮೇಲೆ ಸಿಟ್ಟಾಗುವ ಇವರ ಮನೆಗೆ ಪತ್ರ ಲು ಸಹ ಬರುವುದಿಲ್ಲ. ಹಾಗಾಗಿ ಇಂಥ ಮನುಷ್ಯರ ಪಿತ್ರ ದೋಷ ಕ್ಕೆ ಒಳಗಾಗುತ್ತಾರೆ. ಇವರು ಪಿತೃ ಕೂಡ ಇವರ ಮೇಲೆ ಸಿಟ್ಟಾಗಿ ಅವರ ಹಾಗಾಗಿ ಊಟ ವನ್ನು ಮಾಡುವಂತಹ ಸಮಯ ದಲ್ಲಿ ನಮ್ಮ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಮಹತ್ವಪೂರ್ಣವಾದ ನಿಯಮ ಗಳನ್ನು ಖಂಡಿತ ವಾಗಿ ಪಾಲಿಸ ಬೇಕು. ನಮ್ಮ ಶಾಸ್ತ್ರ ಗಳಲ್ಲಿ ಮನುಷ್ಯನ ಕಲ್ಯಾಣ ಕ್ಕಾಗಿ ತುಂಬಾ ನೇ ಮಹತ್ವ ಪೂರ್ಣವಾದ ಉಪದೇಶ ವನ್ನ ಕೊಟ್ಟಿದ್ದಾರೆ. ಈ ಉಪದೇಶ ಗಳನ್ನ ಪಾಲಿಸಿದ್ರೆ ಮನುಷ್ಯನು ಸುಖ ಸಮೃದ್ಧಿಯ ನ್ನು ಪಡೆದುಕೊಳ್ಳುತ್ತಾನೆ. ಇವರ ದುರ್ಭಾಗ್ಯ ಸೌಭಾಗ್ಯ ವಾಗಿ ಬದಲಾಗುತ್ತ ದೆ. ಈ ಎಲ್ಲ ಮಹತ್ವಪೂರ್ಣ ವಾದ ನಿಯಮ ಗಳು ಕೇವಲ ಹಿಂದೂ ಧರ್ಮದ ಪ್ರಾಚೀನ ಗ್ರಂಥ ದಲ್ಲಿ ನೋಡ ಲು ಸಿಗುತ್ತ ವೆ. ಭಗವಂತನಾದ ಶ್ರೀ ಕೃಷ್ಣ ನು ಅನೇಕ ಋಷಿಮುನಿ ಗಳ ಚಿತ್ರ ಕ್ಕೆ ದೇವತೆಗಳ ಯಾವ ಮಹತ್ವಪೂರ್ಣ ವಾದ ಜ್ಞಾನ ವನ್ನ ಕೊಟ್ಟಿದ್ದಾರೆ. ಅದನ್ನು ನಮಗೆ ನಮ್ಮ ಗ್ರಂಥ ಗಳಲ್ಲಿ ಸಿಗುತ್ತದೆ. ಹಾಗಾಗಿ ನಾವು ಭಗವಂತನಾದ ಶ್ರೀ ಕೃಷ್ಣ ನು ತಿಳಿಸಿದಂತಹ ಈ ಮಹತ್ವಪೂರ್ಣ ವಾದ ವಿಷಯಗಳ ಮೇಲೆ ಗಮನ ಹರಿಸ ಬೇಕು. ಇವುಗಳ ನ್ನ ಪಾಲಿಸಿ ದರೆ ಜೀವನ ದಲ್ಲಿ ಯಾವತ್ತಿಗೂ ನಾವು ಕಷ್ಟ ಗಳನ್ನು ಎದುರಿಸುವ ಸ್ಥಿತಿ ಬರೋದಿಲ್ಲ. ಹಿಂದೂ ಧರ್ಮ ದಲ್ಲಿ 18 ಮಹಾ ಪುರಾಣ ಗಳಿವೆ. ಅವುಗಳ ಲ್ಲಿಯೇ ಗರುಡ ಪುರಾಣ ಒಂದು ಮಹಾ ನ್ ಗ್ರಂಥ ಅಂತ ತಿಳಿಯ ಲಾಗಿದೆ.

ಗರುಡ ಪುರಾಣ ದಲ್ಲಿ ಸಮಸ್ತ ಋಷಿ ಮುನಿ ಗಳ ಜ್ಞಾನ ಸಂಗ್ರಹದ ಜೊತೆಗೆ ಭಗವಂತನಾದ ಶ್ರೀ ಕೃಷ್ಣ ರು ಮತ್ತು ಗರುಡ ದೇವರ ಸಂವಾದ ವನ್ನು ಇದರಲ್ಲಿ ಬರುತ್ತಿದ್ದಾರೆ. ಭಗವಂತನಾದ ಶ್ರೀ ಕೃಷ್ಣ ಗೌಡರಿಗೆ ಜೀವನ ಮತ್ತು ಮೃತ್ಯು ವಿಗೆ ಸಂಬಂಧಪಟ್ಟಂತೆ ಹಲವಾರು ಮಹತ್ವಪೂರ್ಣ ವಾದ ಜ್ಞಾನ ವನ್ನ ಹೇಳಿದ್ದಾರೆ. ಮನುಷ್ಯನ ಜನ್ಮ ಹೇಗಾಗುತ್ತದೆ. ಇವರು ಪಾಪ ಮತ್ತು ಪುಣ್ಯ ಗಳನ್ನು ಯಾಕೆ ಮಾಡ್ತಾರೆ? ಪಾಪ ಮಾಡಿದ ವರಿಗೆ ಯಾವ ರೀತಿಯ ಶಿಕ್ಷೆ ಗಳು ಸಿಗುತ್ತ ವೆ? ಮೂರ್ತಿ ಗೂ ಮುನ್ನ ಯಾವ ಸಂಕೇತ ಗಳು ಸಿಗುತ್ತ ವೆ? ಮೃತ್ಯು ವಿನ ನಂತರ ಆತ್ಮ ವು ಎಲ್ಲಿ ಹೋಗುತ್ತದೆ ಜೊತೆ ಗೆ ನರಕ ಲೋಕ ಹೇಗಿದೆ?ಇತ್ಯಾದಿ ಪ್ರಕಾರದ ವಿಷಯಗಳ ಬಗ್ಗೆ ಭಗವಂತನಾದ ಶ್ರೀ ಕೃಷ್ಣ ನು ಗರುಡ ದೇವರಿಗೆ ಜ್ಞಾನ ವನ್ನು ಕೊಟ್ಟಿದ್ದಾರೆ.

ಇವುಗಳ ಜೊತೆ ಗೆ ಭಗವಂತನಾದ ಶ್ರೀ ಕೃಷ್ಣ ನು ಗರುಡ ದೇವರಿಗೆ ಗೃಹಸ್ಥ ಜೀವನ ಕ್ಕೆ ಸಂಬಂಧ ಪಟ್ಟಂತಹ ಆಚಾರ ವಿಚಾರ ಗಳಿಗೆ ಆಹಾರ ಕ್ಕೆ ಸಂಬಂಧಪಟ್ಟಂತ ನಿಯಮ ಗಳಿಗೆ ಸ್ನಾನ ಇತ್ಯಾದಿ ಕಾರ್ಯಗಳ ವಿಧಿ ಆಗಲೇ ಜೊತೆ ಗೆ ನಾನಾ ಪ್ರಕಾರದ ರೋಗ ಗಳಿಗೆ ಇರುವಂತಹ ಉಪಚಾರ ವನ್ನು ಸಹ ತಿಳಿಸಿದ್ದಾರೆ. ಇಂದು ನಾವು ನಿಮಗೆ ಗರುಡ ಪುರಾಣದ ಜೊತೆ ಗೆ ವಿಷ್ಣು ಪುರಾಣ ದಲ್ಲಿ ತಿಳಿಸ ಲಾದ ಆಹಾರ ಕ್ಕೆ ಸಂಬಂಧಪಟ್ಟಂತ ನಿಯಮಗಳನ್ನ ನಿಮಗೆ ತಿಳಿಸಿಕೊಡ್ತಿವಿ ಪ್ರತಿಯೊಬ್ಬ ಮನುಷ್ಯರು ಯಾವ ಪ್ರಕಾರ ದಲ್ಲಿ ಊಟ ಮಾಡಬೇಕು. ಊಟ ಮಾಡುವ ಮುನ್ನ ಯಾವ ಮಂತ್ರ ಜಪ ಮಾಡಬೇಕು? ಯಾವ ಪ್ರಕಾರದ ಊಟ, ವೂ ತ್ಯಾಜ್ಯ ಮತ್ತು ಅಶುಭ ವಾಗಿರುತ್ತದೆ. ಯಾವ ಪ್ರಕಾರದ ಆಹಾರ ವನ್ನು ಸೇವಿಸಿದ ರೆ ಐಸ್ ನಲ್ಲಿ ವೃದ್ಧಿಯಾಗುತ್ತದೆ. ಹಾಗೆ ಊಟ ಮುಗಿದ ನಂತರ ಏನು ಮಾಡಬೇಕು ಇತ್ಯಾದಿ ಪ್ರಕಾರದ ವಿಷಯಗಳ ಬಗ್ಗೆ ಭಗವಂತನಾದ ಶ್ರೀಕೃಷ್ಣನ ಉಪದೇಶ ವನ್ನ ನೀಡಿದ್ದಾರೆ.

ಭಗವಂತನಾದ ಶ್ರೀ ಕೃಷ್ಣ ನು ಸರ ವಾಗಿ ಈ ಜಗತ್ತಿನಲ್ಲಿ ರುವಂತಹ ಪ್ರತಿ ಯೊಂದು ಪ್ರಾಣಿಗಳು ತಮ್ಮ ಶರೀರ ವನ್ನ ಚಾಲನೆಯಲ್ಲಿರುವ ಆಹಾರದ ಸೇವನೆ ಮಾಡೋದು ಅನಿವಾರ್ಯ ವಾಗಿದೆ. ಆಹಾರ ದಿಂದಲೇ ಮನುಷ್ಯನಿಗೆ ಶಕ್ತಿ ದೊರೆಯುತ್ತ, ದೆ ಆಹಾರ ದಿಂದಲೇ ಮನುಷ್ಯನಿಗೆ ಬಲ ವೀರ್ಯ, ಬುದ್ಧಿ ಇತ್ಯಾದಿಗಳು ಸಿಗುತ್ತ ವೆ. ಹಾಗಾಗಿ ಖಂಡಿತ ವಾಗಿ ಪ್ರತಿದಿನ ಮನುಷ್ಯರು ಆಹಾರ ವನ್ನು ಸೇವಿಸ ಬೇಕು. ಆದರೆ ಊಟ ಮಾಡುವಾಗ ಮನುಷ್ಯರ ಶಾಸ್ತ್ರದಲ್ಲಿ ತಿಳಿಸ ಲಾದ ನಿಯಮಗಳ ನ್ನ ಖಂಡಿತ ವಾಗಿ ಪಾಲಿಸ ಬೇಕು. ಶಾಸ್ತ್ರ ಗಳಲ್ಲಿ ತಿಳಿಸ ಲಾದ ನಿಯಮಗಳ ಅನುಸಾರ ಭಾಗ್ಯ ಆಹಾರ ವನ್ನ ಸೇರಿಸುವಂತಹ ಮನುಷ್ಯತ್ವ ದೀರ್ಘಾಯು ವಾಗುತ್ತಾರೆ. ಜೊತೆ ಗೆ ಅವರಿಗೆ ಸೌಂದರ್ಯ ವು ಕೂಡ ಸಿಗುತ್ತದೆ. ಶಾಸ್ತ್ರ ನಿಯಮ ಗಳನ್ನು ಪಾಲಿಸುತ್ತ ಊಟ ವನ್ನು ಮಾಡಿದರೆ ಎಲ್ಲಾ ದೇವ ದೇವತೆಗಳು ಕೂಡ ಒಲಿಯುತ್ತಾರೆ ಮತ್ತು ಆಶೀರ್ವಾದ ವನ್ನು ಕೊಡುತ್ತಾರೆ. ಜೊತೆ ಗೆ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಜೊತೆ ಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ಮನುಷ್ಯನ ಮೇಲೆ ಇರುತ್ತ ದೆ. ಇದರಿಂದ ಅವರಿಗೆ ಜೀವನ ದಲ್ಲಿ ಧನ ಧಾನ್ಯದ ಕೊರತೆಯೇ ಇರೋದಿಲ್ಲ. ಶ್ರೀಕೃಷ್ಣನು ಗರುಡ ದೇವರಿಗೆ ಮೂರು ಪ್ರಕಾರದ ಆಹಾರಗಳ ಬಗ್ಗೆ ತಿಳಿಸಿದ್ದಾರೆ.

ಇವುಗಳ ನ್ನ ಮನುಷ್ಯರು ಯಾವತ್ತಿಗೂ ತಿನ್ನ ಬಾರದು. ಇಂತಹ ಆಹಾರ ಮನುಷ್ಯನ ಶರೀರ ದಲ್ಲಿ ರೋಗ ಗಳನ್ನು ಉತ್ಪತ್ತಿ ಮಾಡುತ್ತದೆ. ಇದರ ಅಂಗ ಗಳನ್ನು ದುರ್ಬಲ ಮಾಡುತ್ತದೆ. ಹಾಗಾಗಿ ಇಂಥ ವ್ಯಕ್ತಿಗಳು ಯುವ ವ್ಯವಸ್ಥೆಯ ಲ್ಲಿಯೇ ವೃದ್ಧರ ರೀತಿ ಕಾಣುತ್ತಾರೆ. ಇಂತಹ ಆಹಾರ ಶಾಪ ಕ್ಕೆ ಸಮಾನ ವಾಗಿರುತ್ತದೆ. ಇದರ ಸೇವನೆ ಮಾಡೋದ್ರಿಂದ ವ್ಯಕ್ತಿಯು ಮಾನಸಿಕ ಜೊತೆ ಗೆ ಶಾರೀರಿಕ ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ಬರುತ್ತದೆ. ಚಳಿ ಕೃಷ್ಣ ರ ಅನುಸಾರ ಬಾಕಿ ಇಂಥ ಶಾಪ ಕ್ಕೆ ಒಳಗಾದ ಆಹಾರವ ಕೇವಲ ಪ್ರೇತ ಗಳಿಗೆ ಮಾತ್ರ ಸೇರುತ್ತದೆ.

ಅಂದ ರೆ ಮನುಷ್ಯತ್ವ ಮರೆತು ಇಂಥ ಆಹಾರ ವನ್ನು ಸೇವಿಸಿದ ರೆ ಕಡಿಮೆ ಸಮಯ ದಲ್ಲಿ ವೃತ್ತಿ ಪ್ರಾಪ್ತಿಯಾಗುತ್ತೆ. ಊಟ ಮಾಡುವ ಮುನ್ನ ಮನುಷ್ಯರು ಎನ್ನ ಮಾಡಬೇಕು. ಭಗವಂತನಾದ ಶ್ರೀ ಕೃಷ್ಣ ನು ಈ ರೀತಿ ಹೇಳ್ತಾರೆ. ಮನುಷ್ಯರು ಯಾವತ್ತಿಗೂ ವ ತ ಮ್ಮ ಐದು ಅಂಗ ಗಳನ್ನು ಸ್ವಚ್ಛಗೊಳಿಸಿದ ನಂತರ ವೇ ಆಹಾರ ವನ್ನೇ ಸೇವಿಸ ಬೇಕು. ತಮ್ಮ ಎರಡು ಕೈಗಳನ್ನು ಎರಡು ಕಾಲುಗಳ ನ್ನ ತಮ್ಮ ಬಾಯಿ ಯನ್ನು ಸ್ವಚ್ಛ ವಾದ ನೀರಿನಿಂದ ತೊಳೆದು ಕೊಂಡ ನಂತರ ವೇ ಊಟ ಮಾಡಲು ಕೋರ ಬೇಕು. ಇದರಿಂದ ಮನುಷ್ಯನ ಶರೀರ ದಿಂದ ರೋಗ ಗಳು ದೂರ ಇರುತ್ತವೆ.

ಆನಂತರ ವ್ಯಕ್ತಿಯು ದೀರ್ಘಾಯುಷ್ಯ ಆಗ್ತಾರೆ. ಅಸ್ವಚ್ಛ ವ್ಯವಸ್ಥೆಯ ಲ್ಲಿ ಆಹಾರ ವನ್ನು ಸೇವಿಸಿದ ರೆ ಶರೀರ ದಲ್ಲಿ ರೋಗ ಗಳು ಹುಟ್ಟ ಬಹುದು. ಆಹಾರ ವನ್ನ ದೇವರೇ ಅಂತ ತಿಳಿದು ಪೂರ್ತಿ ಗೌರವದ ಜೊತೆ ಗೆ ಶರೀರ ವನ್ನು ಸ್ವಚ್ಛಗೊಳಿಸಿದ ನಂತರ ವೇ ಸೇವಿಸ ಬೇಕು. ಇದು ಅತ್ಯಂತ ಶ್ರೇಷ್ಠ ಆಗಿರುತ್ತದೆ. ಊಟ ಮಾಡುವ ಮುನ್ನ ಆಹಾರ ಕ್ಕಾಗಿ ಭಗವಂತನಿಗೆ ಧನ್ಯವಾದ ತಿಳಿಸ ಬೇಕು. ಜಗತ್ತಿನಲ್ಲಿರುವ ಎಲ್ಲ ಜೀವ ಜಂತು ಗಳಿಗೆ ಆಹಾರ ಸೇರಲಿ ಅನ್ನೋ ಪ್ರಾರ್ಥನೆ ಮಾಡಬೇಕು. ಈ ರೀತಿಯಾಗಿ ಅಣ್ಣ ದೇವರಿಗೆ ನಮಸ್ಕಾರ ಮಾಡಿ ಊಟ ವನ್ನ ಶುರು ಮಾಡಬೇಕು.

ಇದರಿಂದ ಮನುಷ್ಯನಿಗೆ ಯಾವುದೇ ರೀತಿಯ ಪಾಪ ಗಳು ಅಂಟೋದಿಲ್ಲ. ಶ್ರೀ ಕೃಷ್ಣ ನು ಹೇಳ್ತಾರೆ. ಮನುಷ್ಯರು ಊಟ ಮಾಡುವಾಗ ಅಧಿಕ ವಾಗಿ ಮಾತನಾಡ ಬಾರದು. ಮೊದಲಿಗೆ ಮೂರು ತುತ್ತು ತಿನ್ನುವ ತನಕ ಮಾತನಾಡ ಲೇ ಬಾರದು. ಯಾವಾಗ ಮನುಷ್ಯ ಸಿಟ್ಟಿನ ಲ್ಲಿ ತಾನು ಗಳು ಊಟ ವನ್ನು ಮಾಡ ಬಾರದು, ಕಣ್ಣೀರು ಹಾಕುತ್ತಾ ಅಥವಾ ನಗುತ್ತಾ ಊಟ ಮಾಡೋದು ಕೂಡ ತಪ್ಪು ಆಗಿದೆ. ಇದರಿಂದ ಶರೀರ ದಲ್ಲಿ ವಿಕಾರ ಗಳು ಉತ್ಪತ್ತಿಯಾಗುತ್ತವೆ. ಮನುಷ್ಯರು ಶಾಂತ ವಾದ ಮನಸ್ಸಿನಿಂದಲೇ ಊಟ ವನ್ನು ಮಾಡಬೇಕು, ಅದು ಆಹಾರ ಕ್ಕೆ ನೀವು ಕೆಟ್ಟದಾಗಿರುವ ಪದ ಗಳನ್ನು ಮಾಡ ಬಾರದು, ಅಡುಗೆ ಮಾಡುವಂತ ಸ್ತ್ರೀಯರಿಗೆ ಯಾವತ್ತಿಗೂ ಅವಮಾನ ಮಾಡ ಬಾರದು.

ಅಂದು ಈ ರೀತಿ ತಪ್ಪು ಮಾಡಿದ್ರೆ ತಾಯಿ ಅನ್ನಪೂರ್ಣೆ ಶ್ವರಿ ದೇವಿ ನಿಮ್ಮ ಮೇಲೆ ಸಿಟ್ಟಾಗುವ ನಿಮಗೇನಾದರೂ ಈ ಒಂದು ವಿಷಯ ಗೊತ್ತಿದೆಯಾ? ಊಟ ಮಾಡಲು ಎಲ್ಲ ಕ್ಕಿಂತ ಒಳ್ಳೆಯ ದಿಕ್ಕು ಸ್ಥಾನ ಯಾವುದರಿಂದ ಇದರ ಬಗ್ಗೆ ಶ್ರೀಕೃಷ್ಣ ರು ಈ ರೀತಿ ಹೇಳಿದ್ದಾರೆ. ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವುದೇ ಸರ್ವಶ್ರೇಷ್ಠ ಆಗಿರುತ್ತದೆ. ಇದರಿಂದ ಶರೀರ ದಲ್ಲಿ ಇರುವಂತಹ ಉಷ್ಣ ತೆ ಭೂಮಿಯ ಒಳಗ ಡೆ ಸೇರುತ್ತದೆ. ಇಲ್ಲಿ ಆಹಾರ ವು ಚೆನ್ನಾಗಿ ದೆ ಎಷ್ಟಾಗುತ್ತದೆ? ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡಿದರೆ ಮನುಷ್ಯನ ಲ್ಲಿ ರೋಗ ಗಳು ಉತ್ಪತ್ತಿಯಾಗುತ್ತವೆ. ಆ ನಂತರ ಇವರ ಆಯಸ್ಸು ಕಡಿಮೆಯಾಗುತ್ತದೆ.

ಜೊತೆ ಗೆ ಬಾಗಿಲಿನ ಹೊಸ್ತಿಲ ಮೇಲೆ ಕುಳಿತುಕೊಂಡು ಊಟ ಮಾಡೋದು ಕೂಡ ತಪ್ಪು ಹಾಕಿದೆ. ಇದರಿಂದ ದೇವಿ ಲಕ್ಷ್ಮಿ ಸಿಟ್ಟಾಗುತ್ತಾರೆ. ಅಂಗೈ ಮೇಲೆ ಇಟ್ಟುಕೊಂಡು ಅಥವಾ ನಡೆದು ಕೊಂಡು ಊಟ ಮಾಡಿದ್ದು ಕೂಡ ತಪ್ಪು ಆಗಿದೆ. ಇದರಿಂದ ಮನುಷ್ಯನ ಜೀವನ ದಲ್ಲಿ ದರಿದ್ರ ತೆಯು ಬರುತ್ತದೆ. ಇವರ ಧನ ಸಂಪತ್ತಿನ ನಾಶ ವಾಗುತ್ತದೆ. ಊಟ ಮಾಡುವಾಗ ದಿಕ್ಕುಗಳ ಬಗ್ಗೆ ಕಾಳಜಿ ವಹಿಸುವುದು ಕೂಡ ಇಂಪಾರ್ಟೆಂಟ್ ಇದೆ. ಯಾವತ್ತಿಗೂ ದಕ್ಷಿಣ ದಿಕ್ಕಿನ ತ್ತ ಮುಖ ಮಾಡಿಕೊಂಡು ಕುಳಿತು ಕೊಂಡು ಊಟ ವನ್ನು ಮಾಡ ಬಾರದು. ಊಟ ಮಾಡಲು ಎಲ್ಲ ಕ್ಕಿಂತ ಉತ್ತಮವಾದ ದಿ ಕ್ವ ಊರು ಅಥವಾ ಉತ್ತರ ಆಗಿದೆ.

ಈ ದಿಕ್ಕಿನ ತ್ತ ಮುಖ ಮಾಡಿ ಕುಳಿತುಕೊಂಡು ಊಟ ಮಾಡಿದ್ರೆ ಉತ್ತಮ ಆರೋಗ್ಯ ದೊರೆಯುತ್ತ ದೆ. ಅನಾರೋಗ್ಯ ವ್ಯಕ್ತಿಗಳು ಪೂರ್ವ ದತ್ತ ಮುಖಮಾಡಿ ಕೂತ್ಕೊಂಡು ಊಟ ಮಾಡಬೇಕು. ಇದರಿಂದ ಶರೀರ ದಲ್ಲಿರುವ ವಿಕಾರ ಗಳು ನಷ್ಟ ವಾಗುತ್ತವೆ. ಹಾಗಾದ್ರೆ ಬನ್ನಿ ಮನುಷ್ಯರು ಯಾವ ಪ್ರಕಾರದ ಆಹಾರ ವನ್ನ ಸೇವಿಸ ಬಾರದು ಅಂತ ತಿಳಿದುಕೊಳ್ಳೋಣ. ಇಲ್ಲಿಯ ತನಕ ಮೆಂಟ್ ನಲ್ಲಿ ಜಯ ಶ್ರೀಕೃಷ್ಣ ಅಂತ ಬರಲಿಲ್ಲ ಅಂದ್ರೆ ಈಗ ಲೇ ಪ್ರೀತಿಯಿಂದ ಜಯ ಶ್ರೀಕೃಷ್ಣ ಅಂತ ಬೇರೆ ಇದ್ರೆ ನಂಬರ್ ಯಾವ ಆಹಾರದ ಮೇಲೆ ಮನುಷ್ಯರು ದಾಡಿ ಹೋಗಿರ್ತಾರ. ಭಗವಂತನಾದ ಶ್ರೀ ಕೃಷ್ಣ ನು ಈ ರೀತಿ ಮಾಡ್ತಾರೆ ಯಾವ ಆಹಾರದ ತಟ್ಟೆಯ ಮೇಲಿಂದ?

ಕಳ್ಳನ ದಾಟಿ ಹೋಗಿರುತ್ತಾರೆ ಅಥವಾ ಯಾವುದಾದರೂ ವ್ಯಕ್ತಿಗಳು ಊಟದ ತಟ್ಟೆ ಗೆ ತಮ್ಮ ಕಾಲು ಗಳನ್ನು ಸ್ಪರ್ಶ ಮಾಡಿ ಹೋಗ್ತಾರಾ? ಇಂತಹ ಆಹಾರ ವನ್ನು ಯಾವತ್ತಿಗೂ ಸೇವಿಸ ಬಾರದು. ಇಂತಹ ಆಹಾರ ಅಶುದ್ಧ ವಾಗುತ್ತದೆ. ಇಂತಹ ಆಹಾರ ವನ್ನ ಪಶು ಗಳಿಗೆ ತಿನಿಸ ಬೇಕು. ಬೇರೆಯವರು ದಾಟಿ ಹೋದ ಆಹಾರ ವನ್ನು ಸೇವಿಸಿದ ರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ. ಈ ವರ್ಷ ದಲ್ಲಿ ಭಿನ್ನ ಭಿನ್ನ ಪ್ರಕಾರದ ರೋಗಗಳ ಉತ್ಪತ್ತಿಯಾಗುತ್ತದೆ. ಎರಡು ಇದಾಗಿದ್ದು ಯಾವ ಆಹಾರ ದಲ್ಲಿ ಕೇಶ ಗಳು ಅಂದ್ರೆ ತಲೆ ಕೂದಲುಗಳು ಅಥವಾ ಕೂದಲುಗಳಿರುತ್ತವೆ.

ಅದು ಗರುಡ ಪುರಾಣದ ಅನುಸಾರ ವಾಗಿ ಯಾವ ಆಹಾರ ದಲ್ಲಿ ಕೂದಲುಗಳು ಕಂಡುಬರುತ್ತವೆ. ಅಂತಹ ಆಹಾರ ಉತ್ತಮ ವಾಗುತ್ತದೆ ಅಂದ ರೆ ಅಣ್ಣ ದಲ್ಲಿ ಕುದುರೆಗಳು ಬಂದ ರೆ ಅದನ್ನು ಯಾವುದೇ ಕಾರಣ ಕ್ಕೂ ವ ಪ್ರಸಾದದ ರೂಪದಲ್ಲಿ ಈಶ್ವರ ನಿಗೆ ಅರ್ಪಿಸ ಬಾರದು. ಮತ್ತು ಸ್ವತ ನೀವು ಸಹ ತಿನ್ನ ಬಾರದು. ಇಂತ ಆಹಾರ ಪ್ರತಿ ಗಳಿಗೆ ಸೇರುತ್ತದೆ. ಎಣ್ಣೆ ದಾಗ ಇರೋದು ಬೇರೆಯವರಿಗೆ ನೀಡಿದಂತಹ ಹಾರ. ಶ್ರೀಕೃಷ್ಣ ಹೇಳ್ತಾರೆ ಬೇರೆಯವರಿಗೆ ನೀಡಿದಂತಹ ರೇವಣ್ಣ ಸಹ ಇನ್ನೊಬ್ಬರು ಸೇವಿಸ ಬಾರದು. ಯಾವ ಮನುಷ್ಯರು ಬೇರೆಯವರ ಆಹಾರ ವನ್ನ ಕಸಿದು ಕೊಂಡು ತಿನ್ನುತ್ತಾರೆ.

ಅಥವಾ ಯಾರಿಗೂ ಸಹ ಕೊಡ ದೆ. ಸ್ವತ ತಾವೇ ತಿನ್ನುತ್ತಾರಾ ಅವರ ಮೇಲೆ ತಾಯಿ ಅನ್ನಪೂರ್ಣೇಶ್ವರಿ ದೇವಿ ಸಿಗುವ ಆಹಾರ ವನ್ನು ಎಲ್ಲ ರೊಂದಿಗೂ ಹಂಚಿಕೊಂಡು ತಿನ್ನ ಬೇಕು. ಬೇರೆಯವರ ಭಾಗದ ಆಹಾರ ವನ್ನು ಸೇವಿಸಿದ ರೆ ಮನುಷ್ಯನ ಪುಣ್ಯ ಕರ್ಮ ಗಳು ನಷ್ಟ ವಾಗುತ್ತವೆ. ನಿದ್ರೆ ಭಗವಂತನಾದ ಶ್ರೀ ಕೃಷ್ಣ ದೇವ ಈ ಮೂರೂ ಪ್ರಕಾರದ ಆಹಾರ ಗಳನ್ನ ತ್ಯಾಜ್ಯದ ತಿಳಿಸಿದ್ದಾರೆ. ವಿದೇಶ ಆದ್ರೆ ಜಯಶ್ರೀ ಕೃಷ್ಣ ಜಯ ಅನ್ನಪೂರ್ಣೇಶ್ವರಿ ದಿಂದ ಕಮೆಂಟ್‌ನಲ್ಲಿ ಬರೆದು ವಿಡಿಯೋ ವನ್ನು ಹೆಚ್ಚಾಗಿ ಎಲ್ಲರಿಗೂ ಶೇರ್ ಮಾಡಿ ಧನ್ಯವಾದ ಗಳು.

Leave A Reply

Your email address will not be published.