ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ

Recent stories

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನದ ರಾಶಿ ಫಲಗಳು:

ಮೇಷ ರಾಶಿ: ಮೇಷ ರಾಶಿಯವರಿಗೆ ಆಧ್ಯಾತ್ಮಿಕವಾಗಿ ವಿಶಿಷ್ಟವಾದ ದಿನವಾಗಿದೆ ಅತಿಯಾದ ಮಾತು ಮತ್ತು ವರ್ತನೆಯಿಂದ ಯಾರಿಗೂ ನೋವಾಗದಂತೆ ಎಚ್ಚರಿಕೆ ವಹಿಸಬೇಕು.

ವೃಷಭ ರಾಶಿ : ವೃಷಭ ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಸಂತೋಷ ದೊರೆಯುತ್ತದೆ ಸ್ನೇಹಿತರಿಂದ ಲಾಭ ಉಂಟಾಗಲಿದೆ ವ್ಯಾಪಾರದಲ್ಲಿ ಹೆಚ್ಚು ಲಾಭಗಳಿಸುತ್ತಿರ ಮಕ್ಕಳೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ : ಕಾರ್ಯದಲ್ಲಿ ಯಶಸ್ಸು ಸಂಪತ್ತು ಮತ್ತು ಕೀರ್ತಿ ದೊರೆಯುತ್ತದೆ ಮನೆಯಲ್ಲಿ ಶಾಂತಿ ವಾತಾವರಣ ಇರುತ್ತದೆ ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರುವಿರಿ.

ಕರ್ಕಾಟಕ ರಾಶಿ : ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವ ದಿನವಾಗಿದೆ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭ ದೊರೆಯುತ್ತದೆ.

ಸಿಂಹ ರಾಶಿ : ಜೀವನದಲ್ಲಿ ಆನಂದ ಸುಖ ಮತ್ತು ನೆಮ್ಮದಿ ಇರಲಿದೆ ಪ್ರತಿಯೊಂದು ಕಾರ್ಯದಲ್ಲಿ ಯಶಸ್ವಿ ಕಾಣಲಿದ್ದೀರಿ ನಿಮ್ಮ ಸ್ನೇಹಿತರಿಂದ ಹೆಚ್ಚು ಲಾಭ ಗಳಿಸುವಿರಿ.

ಕನ್ಯಾ ರಾಶಿ : ಕುಟುಂಬದ ಸದಸ್ಯರೊಂದಿಗೆ ಆನಂದವಾಗಿ ಕಾಲ ಕಳೆಯುವಂತಹ ದಿನ ಮಧ್ಯಾಹ್ನದ ನಂತರ ಆತುರದ ನಿರ್ಧಾರಗಳು ಬೇಡ.

ತುಲಾ ರಾಶಿ : ಆರ್ಥಿಕ ಯೋಜನೆಗಳಿಗೆ ಅನುಕೂಲವಾದಂತಹ ದಿನ ವ್ಯಾಪಾರದಲ್ಲಿ ಲಾಭಗಳಿಸುವಿರಿ ಸ್ಪೂರ್ತಿ ಮತ್ತು ಆನಂದದಾಯಕ ದಿನವಾಗಿದೆ.

ವೃಶ್ಚಿಕ ರಾಶಿ : ಕುಟುಂಬ ಸದಸ್ಯರೊಂದಿಗೆ ಮೋಜು ಮತ್ತು ಮಸ್ತಿಗಳಲ್ಲಿ ಕಾಲ ಕಳೆಯುತ್ತಿರಿ ಆಕಸ್ಮಿಕವಾಗಿ ಹಣ ಖರ್ಚಾಗಬಹುದು ವಿದ್ಯಾರ್ಥಿಗಳಿಗೆ ಅಡ್ಡಿ ಆತಂಕಗಳು ಉಂಟಾಗುತ್ತದೆ.

ಧನುರ್ ರಾಶಿ : ಕಷ್ಟದಾಯಕವಾದ ದಿನವಾಗಿದೆ ಕುಟುಂಬ ಸದಸ್ಯರೊಂದಿಗೆ ಆತಂಕ ವಾತಾವರಣ ಉಂಟಾಗುತ್ತದೆ.ಯಾವುದೇ ಕೆಲಸ ಕಾರ್ಯಗಳಲ್ಲಿ ತಾಳ್ಮೆ ಇರಲಿ.

ಮಕರ ರಾಶಿ : ಯಾವುದೇ ವಸ್ತುಗಳನ್ನು ಖರೀದಿಸಲು ಶುಭದಿನ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ಸಂತೋಷದ ವಿಷಯವನ್ನು ಕೇಳುವಿರಿ.

ಕುಂಭ ರಾಶಿ : ಹಿರಿಯರು ಮತ್ತು ಸ್ನೇಹಿತರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರವಾದ ಪರಿಸ್ಥಿತಿ ಉಂಟಾಗುತ್ತದೆ.

ಮೀನ ರಾಶಿ : ದೇಹ ಮತ್ತು ಮನಸ್ಸಿಗೆ ಆಯಾಸ ಕಾಡುತ್ತದೆ ಗೃಹಸ್ಥ ಜೀವನದಲ್ಲಿ ಆನಂದ ಕಾಣುವಿರಿ ಮಕ್ಕಳಿಂದ ಕಿರಿಕಿರಿ ಉಂಟಾಗಲಿದೆ.

Leave a Reply

Your email address will not be published. Required fields are marked *