ಶೇಂಗಾ ಬೆಲ್ಲ ಇವತ್ತೇ ಸೇವಿಸಿ ಸಕ್ಕರೆ ಕಾಯಿಲೆಗೆ ಶಾಶ್ವತ ಮುಕ್ತಿ
ಶೇಂಗಾ ಬೆಲ್ಲ ಇವತ್ತೇ ಸೇವಿಸಿ ಸಕ್ಕರೆ ಕಾಯಿಲೆಗೆ ಶಾಶ್ವತ ಮುಕ್ತಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಮ್ಮ ದೇಹ ಆರೋಗ್ಯವಾಗಿರುತ್ತದೆ ಎಂದುಕೊಳ್ಳುವಷ್ಟರಲ್ಲಿಯೇ ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಅಷ್ಟರೊಳಗೆ ಅನಾರೋಗ್ಯಕ್ಕೆ ಸಿಲುಕಿ ಕೊಳ್ಳುತ್ತದೆ ಇದಕ್ಕೆ ಹಲವಾರು ಕಾರಣಗಳು ಇರಬಹುದು ನಮ್ಮ ದೇಹ ಆರೋಗ್ಯವಂತವಾಗಿರಲು ಹಲವಾರು ಪೋಷಕಾಂಶಗಳನ್ನು ಹೊಂದಿರುವ ಕಾಳು ತರಕಾರಿಗಳನ್ನು ಸೇವಿಸುತ್ತೇವೆ ಅದರಲ್ಲಿ ಒಂದು ಕಡಲೆಬೀಜ ಮತ್ತು ಬೆಲ್ಲ ಸೇವಿಸುವುದರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿಯೋಣ, ನಾವು ಪ್ರತಿದಿನ ಸೇವಿಸುವಂತಹ ಆಹಾರಗಳು ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ ಆದರೆ
ಅವುಗಳ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ ಶೇಂಗಾ ಬೀಜ ಮತ್ತು ಬೆಲ್ಲವನ್ನು ಗ್ರಾಮೀಣ ಪ್ರದೇಶದ ಜನರು ಹಿಂದಿನ ಪೀಳಿಗೆಯವರು ಹೆಚ್ಚಾಗಿ ಸೇವಿಸುತ್ತಿದ್ದರು ಇದು ಬಹಳಷ್ಟು ಪ್ರೊಟೀನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಇವುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ಕಲ್ಮಶ ನಿವಾರಣೆ ಆಗುತ್ತದೆ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ ಅಷ್ಟೇ ಅಲ್ಲದೆ ದೇಹದಲ್ಲಿರುವ ಮೂಳೆಗಳನ್ನು ಬಲಿಷ್ಠ ಗೊಳಿಸುತ್ತದೆ ಅಸಿಡಿಟಿ,
ಮಲಬದ್ಧತೆ, ಹಲ್ಲು ನೋವು ಇಂತಹ ಸಮಸ್ಯೆಗಳಿಗೆ ಇವುಗಳ ಸೇವನೆ ಒಳ್ಳೆಯದು ಎಂದು ಆಯುರ್ವೇದ ಗ್ರಂಥಗಳಲ್ಲಿ ತಿಳಿಸಲಾಗಿದೆ ಆದರೆ ಮಿತಿಮೀರಿದರೆ ತೊಂದರೆಯನ್ನು ಅನುಭವಿಸಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ ಇದರ ಸೇವನೆ ಮಹಿಳೆಯರಿಗೆ ತಿಂಗಳ ಮುಟ್ಟಿನಲ್ಲಿ ಆಗುವಂತಹ ಸಮಸ್ಯೆಗೆ ನಿವಾರಣೆ ನೀಡುತ್ತದೆ
ಸಂಶೋಧನೆಯ ಪ್ರಕಾರ ಶೀತ ವಾತಾವರಣದಲ್ಲಿ ಬೆಲ್ಲಾ ಮತ್ತು ಶೇಂಗಾ ಬೀಜ ತಿನ್ನುವುದರಿಂದ ದೇಹವು ಬಿಸಿಯಾಗಿ ಮತ್ತು ನೆಗಡಿ ಇಂದ ದೂರ ಇಡುತ್ತದೆ ಗರ್ಭಿಣಿಯರು ಶೇಂಗಾ ಮತ್ತು ಬೆಲ್ಲವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ರಕ್ತ ಚಲನೆ ಉತ್ತಮವಾಗಿರುತ್ತದೆ ಮತ್ತು ರಕ್ತದೊತ್ತಡ ಸಾಮಾನ್ಯವಾಗಿರುತ್ತದೆ ಇನ್ನು ಬೆಲ್ಲಾ ಮತ್ತು ಶೇಂಗವನ್ನು ಒಟ್ಟಿಗೆ ಸೇರಿಸಿದರೆ ಕೊಲೆಸ್ಟ್ರಾಲ್ಮಟ್ಟವೂ ಕಡಿಮೆಯಾಗುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಸುಳಿಯುವುದಿಲ್ಲ ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುತ್ತಿರುವವರು
ಬೆಲ್ಲ ಮತ್ತು ಶೇಂಗಾವನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣ ಅಂಶ ಇದೆ ಅದು ರಕ್ತಹೀನತೆ ಇಂದ ರಕ್ಷಿಸುತ್ತದೆ ಅಲ್ಲದೆ ಕಡಲೆಕಾಯಿ ಬೀಜ ಉತ್ಕರ್ಷಣ ನಿರೋಧಕ ಗುಣಗಳಿವೆ ಇದರಿಂದ ರಕ್ತ ಮಲಿನವಾಗುವುದನ್ನು ತಡೆಯುತ್ತದೆ ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ನಿವರಿಸುತ್ತದೆ