ಶರೀರದಲ್ಲಿ ಈ 5 ಲಕ್ಷಣ ಕಂಡು ಬಂದರೆ ಶನಿದೇವರ ಪೂರ್ತಿ ಕೃಪಾಕಟಾಕ್ಷ ನಿಮ್ಮೇಲೆ ಇದೆ ಎಂದು ಅರ್ಥ

Recent stories

ಶರೀರದಲ್ಲಿ ಈ 5 ಲಕ್ಷಣ ಕಂಡು ಬಂದರೆ ಶನಿದೇವರ ಪೂರ್ತಿ ಕೃಪಾಕಟಾಕ್ಷ ನಿಮ್ಮೇಲೆ ಇದೆ ಎಂದು ಅರ್ಥ.

ಎಲ್ಲರಿಗೂ ನಮಸ್ಕಾರ, ಸ್ನೇಹಿತರೇ ನೋಡಿ ಶರೀರದಲ್ಲಿ ಈ 5 ಲಕ್ಷಣಗಳು ಕಂಡುಬಂದರೆ ಶನಿ ದೇವರ ಕೃಪೆಯು ನಿಮ್ಮ ಮೇಲೆ ಇದೆ ಎಂದು ತಿಳಿಯಿರಿ, ಹೌದು ಎಲ್ಲಾ ಕಷ್ಟಗಳಿಂದ ಮುಕ್ತಿ ದೊರೆಯುತ್ತದೆ, ಹಿಂದೂ ಧರ್ಮದ ಪ್ರಕಾರ ವಾರದ ಕೊನೆಯಲ್ಲಿನ ದಿನ ಶನಿದೇವರ ದಿನವಾಗಿದೆ ಶನಿದೇವರು ಯಾವ ರೀತಿಯ ಒಂದು ಗ್ರಹವಾಗಿದೆ ಎಂದರೆ ಶನಿ ದೇವರನ್ನು ಎಲ್ಲಕ್ಕಿಂತ ಗುರುರಾಯ ಎಂದು ತಿಳಿಯಲಾಗಿದೆ, ಶನಿದೇವರು ಧರ್ಮದ ಪ್ರತಿನಿಧಿಯಾಗಿರುತ್ತಾರೆ, ಶನಿದೇವರು ಸಂಪತ್ತು, ವೈಭವ ಮತ್ತು ಮೋಕ್ಷದ ಮೌನವಾಗಿದ್ದಾರೆ.

ಶನಿದೇವರಿಂದ ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಏರುಪೇರುಗಳು ಕಂಡುಬರುತ್ತವೆ ಇದರಿಂದ ನಮ್ಮ ಜೀವನವೂ ಸಹ ಎಲ್ಲ ಚೆಲ್ಲಾಪಿಲ್ಲಿ ಆಗುತ್ತದೆ, ಅತ್ಯಂತ ದೊಡ್ಡ ದೊಡ್ಡ ಶ್ರೀಮಂತರು ಸಹ ಕಂಗಲಾಗಿಬಿಡುತ್ತಾರೆ ಆದರೆ ಶನಿದೇವರು ಕೆಲವರಿಗೆ ಅತ್ಯಂತ ತುಂಬಾ ಪ್ರಿಯವಾಗಿರುತ್ತಾರೆ, ಹೌದು ಸ್ನೇಹಿತರೆ ಶನಿದೇವರು ಸಮಯ ಬಂದಾಗ ಒಳ್ಳೆಯ ಮತ್ತು ಕೆಟ್ಟ ಫಲವನ್ನು ನೀಡುವರು, ಇವರು ಅವಕಾಶವನ್ನು ನೀಡಿದ್ದಾರೆ ಆದರೆ ಇವರು ಕೆಲವು ಲಕ್ಷಣಗಳನ್ನು ಸಹ ತಿಳಿಸಿದ್ದಾರೆ ಯಾವುದಾದರೂ ವ್ಯಕ್ತಿಯ ಮೇಲೆ ಶನಿದೇವರ ಕೃಪೆ ಇದ್ದರೆ ಅಂತಹ ವ್ಯಕ್ತಿಯು ತುಂಬಾ ವಿಶೇಷವಾಗಿ ಇರುತ್ತಾರೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇಂಥ ವ್ಯಕ್ತಿಗಳು ತೆಳ್ಳಗೆ ಇರುತ್ತಾರೆ ಮತ್ತು ಅವರ ಕೂದಲು ದಟ್ಟವಾಗಿ ಇರುತ್ತದೆ, ನಿಧಾನವಾಗಿ ಇವರು ಆಧ್ಯಾತ್ಮಿಕದತ್ತ ಹೋಗುತ್ತಿರುತ್ತಾರೆ, ಇಂತಹ ಜನರು ಪ್ರಾರಂಭದಲ್ಲಿ ದೇವಾನುದೇವತೆಗಳ ಮೇಲೆ ನಂಬಿಕೆಯನ್ನು ಹೊಂದಿರುವುದಿಲ್ಲ ಆದ್ದರಿಂದ ಇವರಿಗೆ ದೇವರ ಮೇಲೆ ನಂಬಿಕೆ ಹೆಚ್ಚಾಗುತ್ತಾ ಹೋಗುತ್ತದೆ, ಇವರಿಗೆ ಚಿಕ್ಕವಯಸ್ಸಿನಲ್ಲಿ ಕೆಲವು ರೋಗಗಳು ಅಂಟಿಕೊಂಡಿರುತ್ತವೆ, ಕಾಲುಗಳ ಎಲುಬುಗಳು ಮುರಿಯುವುದು ಮತ್ತು ಕಾಲು ಕೀಲುಗಳಲ್ಲಿ ನೋವು ಇರುವುದು ಒಂದು ವೇಳೆ ನಿಮ್ಮಲ್ಲಿಯೂ ಸಹ ಈ ರೀತಿಯ ಲಕ್ಷಣಗಳು ಕಂಡು ಬರುತ್ತಿದ್ದರೆ ಆಗ ನೀವು ತಿಳಿಯಿರಿ ನಿಮ್ಮ ಮೇಲೆ ಶನಿ ದೇವರ ಕೃಪೆ ಇದೆ ಎಂದು ಅರ್ಥ.

ಯಾರ ಮೇಲೆ ಶನಿ ದೇವರ ಕೃಪೆ ಇರುತ್ತದೆ ಅವರು ಎಂತಹದ್ದೆ ಕಷ್ಟದಲ್ಲಿದ್ದರೂ ಹೊರಬರುವ ಶಕ್ತಿ ಅವರಿಗಿರುತ್ತದೆ, ಅನೇಕ ತೊಂದರೆಗಳು ಇವರಿಗೆ ತುಂಬಾ ಇದ್ದರೂ ಅದರಿಂದ ಇವರಿಗೆ ಯಾವುದೇ ರೀತಿಯ ನಷ್ಟಗಳು ಉಂಟಾಗುವುದಿಲ್ಲ, ಇಂತಹ ವ್ಯಕ್ತಿಗಳು ಯಾರಿಂದಲೂ ಸಹಾಯವನ್ನು ಪಡೆದುಕೊಳ್ಳಲು ಇಷ್ಟಪಡುವುದಿಲ್ಲ, ಇವರು ಬೇರೆಯವರ ಸಹಾಯದಿಂದ ಮುಂದೆ ಬರುವುದಿಲ್ಲ ಇಂತಹ ಜನರು ಒಂದಲ್ಲ ಒಂದು ದಿನ ತಮ್ಮ ಕಾಲ ಮೇಲೆ ನಿಂತು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ, ಶನಿ ದೇವರ ಕೃಪೆ ಇದ್ದವರು ತುಂಬ ಅದೃಷ್ಟವಂತರಾಗಿರುತ್ತಾರೆ.ಇಂತವರು ಬಹಳ ಭಾವನಾತ್ಮಕ ವ್ಯಕ್ತಿಗಳಾಗಿಯೂ ಸಹ ಇರುತ್ತಾರೆ, ಇವರು ಬೇರೆಯವರಿಗೆ ಮೋಸ ಮಾಡುವ ಗುಣವನ್ನು ಹೊಂದಿರುವುದಿಲ್ಲ, ಇಂತಹ ವ್ಯಕ್ತಿಗಳು ಸುಳ್ಳು ಹೇಳುವುದರಿಂದ ದೂರ ಇರುತ್ತಾರೆ, ಮೋಸ ಮಾಡುವವರಿಂದ ದೂರವಿರುತ್ತಾರೆ ಇವರು ಯಶಸ್ಸು ಸಿಗುವ ತನಕ ಎಲ್ಲಾ ಕೆಲಸಗಳಲ್ಲಿ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *