ಶನಿ ಪರಮಾತ್ಮನ ಆಶೀರ್ವಾದ ಪಡೆಯುತ್ತ ಭಾನುವಾರದ ದಿನ ಭವಿಷ್ಯ
ಶನಿ ಪರಮಾತ್ಮನ ಆಶೀರ್ವಾದ ಪಡೆಯುತ್ತ ಭಾನುವಾರದ ದಿನ ಭವಿಷ್ಯ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ,
ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮೊದಲಿಗೆ ಮೇಷ ರಾಶಿ : ಆರ್ಥಿಕವಾಗಿ ಅನುಕೂಲ ಆಗುತ್ತೆ ಆರೋಗ್ಯ ಸಮಸ್ಯೆ ಕೂಡ ಕಂಡುಬರುತ್ತದೆ ಮಾನಸಿಕವಾಗಿ ನೋವು ಕೂಡ ಉಂಟಾಗುತ್ತೆ ಸ್ವಲ್ಪ ಜಾಗೃತರಾಗಿರಿ.
ವೃಷಭ ರಾಶಿ : ಅಧಿಕ ಖರ್ಚು ಇಂದು ನಿಮಗೆ ಜಾಸ್ತಿ ಆಗುತ್ತೆ ಮಿತ್ರರೊಂದಿಗೆ ಮೋಜು ಮಸ್ತಿ ಪತ್ರ ವ್ಯವಹಾರ ನೆರೆಹೊರೆಯವರಿಂದ ಅನುಕೂಲ ಕೂಡ ಆಗುತ್ತೆ.
ಮಿಥುನ ರಾಶಿ : ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ ಸ್ವಂತ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ ಮಿತ್ರರಿಂದ ಉದ್ಯೋಗ ಲಾಭ ಕೂಡ ಸಿಗುತ್ತದೆ.
ಕಟಕ ರಾಶಿ : ಇಂದು ನಿಮಗೆ ಅಧಿಕ ಖರ್ಚಾಗುತ್ತದೆ ಉದ್ಯೋಗದಲ್ಲಿ ನಷ್ಟ ಸಂಭವಿಸುತ್ತೆ ನಿಮ್ಮ ನಿದ್ರೆ ಭಂಗ ಕೂಡ ಆಗುತ್ತದೆ.
ಇನ್ನು ಸಿಂಹ ರಾಶಿ : ಇಂದು ದೂರ ಪ್ರಯಾಣವನ್ನು ಮಾಡಿರಿ ಪ್ರಯಾಣದಲ್ಲಿ ವಸ್ತುಗಳು ಕಳವು ಕೂಡ ಆಗುವ ಸಾಧ್ಯತೆ ಇದೆ ತಂದೆ ಮಕ್ಕಳಲ್ಲಿ ಮನಸ್ತಾಪ ಉಂಟಾಗುತ್ತದೆ ಮಾನ ಅಪಮಾನಗಳು ಅಗೌರಕ್ಕೆ ಧಕ್ಕೆ ಕೂಡ ಆಗುತ್ತೆ.
ಕನ್ಯಾ ರಾಶಿ : ಅನಿರೀಕ್ಷಿತ ಸ್ನೇಹಿತರ ಭೇಟಿ ಆಗುತ್ತೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗುತ್ತೆ ಪಾಲುದಾರಿಕೆಯಲ್ಲಿ ಅನುಕೂಲ ಆಗುತ್ತೆ.
ತುಲಾ ರಾಶಿ : ಮಹಿಳೆಯರಿಂದ ನೋವು ಉಂಟಾಗುತ್ತದೆ ದಾಂಪತ್ಯದಲ್ಲಿ ವೈಮನಸ್ಸು ಆಗುತ್ತೆ ನಿಮ್ಮ ನಿದ್ರೆ ಇಂದು ಭಂಗ ಆಗುತ್ತದೆ ಭವಿಷ್ಯದ ಬಗ್ಗೆ ತುಂಬಾ ಚಿಂತೆ ಮಾಡಬೇಡಿ.
ವೃಶ್ಚಿಕ ರಾಶಿ : ಋಣ ರೋಗ ಭಾದೆಗಳಿಂದ ಮುಕ್ತಿಯನ್ನು ಹೊಂದುವಿರಿ ಉದ್ಯೋಗದಲ್ಲಿ ಒತ್ತಡ ಉಂಟಾಗುತ್ತೆ ಸೌಂದರ್ಯ ವರ್ಧಕ ವಸ್ತುಗಳ ಖರೀದಿಯನ್ನು ಮಾಡುವಿರಿ ಅದಕ್ಕಾಗಿ ಅಧಿಕ ನಷ್ಟ ಕೂಡ ಆಗಬಹುದು.
ಧನಸ್ಸು ರಾಶಿ : ಇಂದು ಸಾಲದ ಚಿಂತೆ ಇರುತ್ತದೆ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲವನ್ನು ತೆಗೆದುಕೊಳ್ಳುವಿರಿ ಉದ್ಯೋಗದ ಸ್ಥಳದಲ್ಲಿ ಶತ್ರುಗಳ ಕಾಟ ಇದೆ ತಂದೆ ಇಂದ ನಿಮಗೆ ಇಂದು ಲಾಭ ಆಗಲಿದೆ.
ಮಕರ ರಾಶಿ : ಪಾಲುದಾರಿಕೆಯಲ್ಲಿ ಮನಸ್ತಾಪ ಪ್ರಯಾಣದಲ್ಲಿ ಅಡೆತಡೆ ಉಂಟಾಗುತ್ತೆ ಉದ್ಯೋಗ ಬದಲಾವಣೆಯಿಂದ ಸಮಸ್ಯೆಗಳು ಕಂಡುಬರುತ್ತದೆ.
ಕುಂಭ ರಾಶಿ : ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ ಇಂದು ನಿಮಗೆ ಆಗಲಿದೆ ದಾಂಪತ್ಯದಲ್ಲಿ ಅಹಂ ಭಾವ ಆಗಲಿದೆ ಸ್ನೇಹಿತರಿಂದ ಇಂದು ನಿಮಗೆ ನೆರವು ಕೂಡ ಸಿಗಲಿದೆ.
ಮೀನ ರಾಶಿ : ಮಕ್ಕಳ ನಡುವಳಿಕೆಯಲ್ಲಿ ಸಂಶಯ ಉಂಟಾಗುತ್ತದೆ ದರ್ಪದ ಮಾತುಗಳಿಂದ ಶತ್ರುಗಳು ಅಧಿಕವಾಗಲಿದ್ದಾರೆ ವಾಹನಗಳಿಂದ ತೊಂದರೆ ಆಗುವ ಸಾಧ್ಯತೆ ಇದೇ ಆದರಿಂದ ಸ್ವಲ್ಪ ಎಚ್ಚರವಾಗಿರಿ