ತುಳಸಿಗೆ ನೀರು ಹಾಕುವಾಗ 3 ಶಬ್ದ ಹೇಳಿ ಬಡತನ ದೂರ ಆಗುತ್ತದೆ. ಶ್ರೀ ಕೃಷ್ಣ ಹೇಳಿ

0 17,514

ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಏನನ್ನ ಹೇಳಬೇಕು. ಇದು ಒಂದು ಮಾತು ಆಗಿದೆ. ದೇವಿ ಸತ್ಯಭಾಮೆಯವರು ತುಳಸಿ ಗಿಡಕ್ಕೆ ನೀರನ್ನು ಹಾಕುವುದರ ಮಹತ್ವವನ್ನು ಭಗವಂತನಾದ ಶ್ರೀಕೃಷ್ಣರ ಬಳಿ ಕೇಳಿದ್ದರು. ಆಗ ಭಗವಂತನಾದ ಶ್ರೀ ಕೃಷ್ಣಣರು ಅದರ ಬಗ್ಗೆ ಮಹತ್ವವನ್ನು ಹೇಳಿದರು. ಮುಂದೆ ಸತ್ಯಭಾಮ ಈ ರೀತಿ ಹೇಳುತ್ತಾರೆ. ಎ ಸ್ವಾಮಿ, ನೀವಂತೂ ನನಗೆ ತುಳಸಿ ಗಿಡಕ್ಕೆ ಜಲವನ್ನ ಅರ್ಪಿಸುವುದರ ಮೂಲಕ ಮಹತ್ವವನ್ನು ತಿಳಿಸಿಕೊಟ್ಟಿದ್ದೀರಿ. ಆದರೆ ನನ್ನ ಮನಸ್ಸಿನಲ್ಲಿ ಒಂದು ಕುತೂಹಲ ಪ್ರಶ್ನೆ ಇದೆ. ಅದು ತುಳಸಿ ಗಿಡಕ್ಕೆ ಜಲವನ್ನು ಹೇಗೆ ಅರ್ಪಿಸಬೇಕು. ತುಳಸಿ ಗಿಡಕ್ಕೆ ನೀರನ್ನು ಹಾಕುವ ಸರ್ವೋತ್ತಮ ವಿಧಿ ಯಾವುದಿದೆ.

ಜೊತೆಗೆ ತುಳಸಿಗೆ ಜಲವನ್ನ ಅರ್ಪಿಸುವ ಮಂತ್ರ ಆದ್ರೂ ಯಾವುದು ಇದೆ ದಯವಿಟ್ಟು ನನಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡಿ. ಆಗ ಭಗವಂತನಾದ ಶ್ರೀ ಕೃಷ್ಣನು ದೇವಿ ಸತ್ಯಭಾಮಾವರೆಗೆ ಹೇಳುತ್ತಾರೆ. ಹೇಪ್ರಿಹೆ ಯಾವ ರೀತಿ ನಾನು ನಿನಗೆ ತುಳಸಿಯ ಮಹಾತ್ಮೆಯನ್ನು ಹೇಳಿದ್ದೇನು. ಅದೇ ರೀತಿಯಾಗಿ ತುಳಸಿಗೆ ಜಲವನ್ನು ಅರ್ಪಿಸುವ ಸಮಯದಲ್ಲಿ ಹೇಳುವಂತ ಮಂತ್ರಕ್ಕೂ ಕೂಡ ದೊಡ್ಡ ಮಹತ್ವ ಇದೆ. ಈ ಮಂತ್ರ ಕೇವಲ ಮೂರು ಶಬ್ದಗಳಲ್ಲಿ ಇದೆ ಆದರೆ ಇದರ ಪ್ರಭಾವ ತುಂಬಾ ಕಲ್ಯಾಣ ಕಾರ್ಯಯು ಆಗಿದೆ. ಯಾರು ಪ್ರತಿದಿನ ತುಳಸಿಗೆ ಜಲವನ್ನು ಅರ್ಪಿಸುವ ಸಮಯದಲ್ಲಿ ತಮ್ಮ ಬಾಯಿಂದ ಕೇವಲ ಈ ಮೂರು ಶಬ್ದಗಳನ್ನು ಯಾರು ಹೇಳ್ತಾರೋ ಇಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿ ಅವರ ಮನೆಯನ್ನು.ಪ್ರವೇಶ ಮಾಡುತ್ತಾರೆ. ಅವರ ದರಿದ್ರಂತೆ ನಾಶವಾಗುತ್ತದೆ. ದನ ದಾನ್ಯದ ಪ್ರಾಪ್ತಿಯು ಆಗುತ್ತದೆ. ಆ ಮಂತ್ರವನ್ನು ಹೇಳುವ ಮುನ್ನ ತುಳಸಿಯ ಈ ಮಹಾತ್ಮೆಯನ್ನು

ಈ ಮಹಾತ್ಮನ ಕೇಳಿದರು ಸಹ ಮನುಷ್ಯನ ಎಲ್ಲಾ ಪಾಪಗಳು ನಾಷ್ಟ ಆಗುತ್ತದೆ. ನೂರು ವರ್ಷಗಳ ತನಕ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುವ ಪುಣ್ಯ ಕೂಡ ಸಿಗುತ್ತದೆ. ಹಾಗಾಗಿಯೇ ದೇವಿ ನೀವು ಗಮನವಿಟ್ಟು ಈ ಕಥೆಯನ್ನು ಪೂರ್ತಿಯಾಗಿ ಕೇಳಿರಿ ದೇವಿ ಸತ್ಯಭಾಮ ಅವರು ಹೇಳುತ್ತಾರೆ ಹೇ ಪ್ರಭು ಈ ಕಥೆಯನ್ನು ನಾನು ಪೂರ್ತಿಯಾಗಿ ಖಂಡಿತವಾಗಿ ಕೇಳುತ್ತೇನೆ. ನೀವು ತುಳಿಸಿದೆ ಮಂತ್ರದ ಮಹತ್ವವನ್ನು ತಿಳಿಸಿರಿ. ಶ್ರೀ ಕೃಷ್ಣ ರು ಹೇಳ್ತಾರೆ.
ಹೇ ದೇವಿ ಸತ್ಯಭಾಮ ದಕ್ಷಿಣದಲ್ಲಿ ಒಂದು ಸುಂದರವಾದ ನಗರ ಇತ್ತು ಆ ನಗರದಲ್ಲಿ ಸುಶರ್ಮ ಹೆಸರಿನ ಒಬ್ಬ ಬ್ರಾಹ್ಮಣ ಇದ್ದ ಆತ ಪಾಪಿಗಳ ಶಿರೋಮಣಿಯಾಗಿದ್ದ. ಆತನ ಜನ್ಮ ಒಂದು ಯಾವ ರೀತಿಯಾದ ಬ್ರಾಹ್ಮಣ ಕುಟುಂಬದಲ್ಲಿ ಆಗಿತ್ತು ಅಂದ್ರೆ. ಈತ ಪಾಪ ಕರ್ಮಗಳನ್ನು ಮಾಡುವಂತ ಶಾಸ್ತ್ರದಿಂದ ಶೂನ್ಯ ವಾದ ಜ್ಞಾನವನ್ನು ಪಡೆದಿದ್ದ. ಈತ ಜನ್ಮದಿಂದಲೂ ಬ್ರಾಹ್ಮಣ ಇದ್ದ ಆದರೆ ಕರ್ಮದಿಂದ ಅತ್ಯಂತ ದುರಾಚಾರಿಯು ಆಗಿದ್ದ ಈತ ಯಾವ ಪೂಜೆ ಪಾಠ ಗಳನ್ನು ಅಧ್ಯಯನ ಮಾಡುತ್ತಿರಲಿಲ್ಲ. ಜಪ ಹೋಮ ಹಾಗೂ ತಿಥಿಗಳ ಸತ್ಕಾರವನ್ನು ಸಹ ಮಾಡುತ್ತಿರಲಿಲ್ಲ. ದ್ವಾರದ ಬಳಿ ಬಂದ ಅತಿಥಿಯನ್ನು ದಾನ ಮಾಡದೆ ಓಡಿಸಿ ಬಿಡುತ್ತಿದ್ದ. ಯಾವತ್ತಿಗೂ ಪರಸ್ತ್ರಿಯರ ಆಸಕ್ತಿಯಲ್ಲೇ ಇರುತ್ತಿದ್ದ. ಈತನಲ್ಲಿ ಮಧ್ಯಪಾನ ಮಾಡುವ ಹವ್ಯಾಸ ಕೂಡ ಇತ್ತು. ಜೊತೆಗೆ ಹಿತ ಮಾಂಸವನ್ನು ಸೇವಿಸುತ್ತಿದ್ದ. ಈತ ಆಗಲೇ ನಲ್ಲಿ ಹೊಲದಲ್ಲಿ ಕೆಲಸ ಮಾಡಿ ಎಲೆಗಳನ್ನು ಮಾರಿ ಜೀವನ ನಡೆಸುತ್ತಿದ್ದ. ರಾತ್ರಿ ವೇಶ್ಯರ ಸೇವನೆ ಮಾಡುತ್ತಿದ್ದ. ಈ ರೀತಿಯಾಗಿ ಆ ಬ್ರಾಹ್ಮಣ ಅನೇಕ ವರ್ಷಗಳ ತನಕ ಜೀವನ ಮಾಡುತ್ತಾನೆ.

ನಂತರ ಒಂದು ದಿನ ಮಾರಾಟ ಮಾಡಲು ಸಿಸ್ ಶರ್ಮ ಎಲೆಗಳನ್ನು ಕೂಡಿ ಹಾಕಲು ಒಬ್ಬ ಋಷಿಮುನಿಯ ಕುಟೀರದಲ್ಲಿ ತಿರುಗಾಡಲು ಶುರು ಮಾಡಿದ. ಅಲ್ಲಿ ಆತ ಎಲೆಗಳನ್ನು ತೆಗೆಯಲು ಶುರು ಮಾಡುತ್ತಾನೆ. ಅದೇ ಕ್ಷಣ ಅಲ್ಲಿರುವಂಥ ಒಂದು ಹಾವು ಆತ ನನ್ನ ಕಚ್ಚಿತು. ಅದೇ ಸಮಯದಲ್ಲಿ ಆತನ ಮೃತ್ಯು ಕೂಡ ಆಯ್ತು. ಇದಾದ ನಂತರ ಇಬ್ಬರು ಯಮದೂತರು. ಆತ ನನ್ನ ಕರೆದುಕೊಂಡು ಹೋಗಲು. ಆಸ್ಥಾನಕ್ಕೆ ಬಂದರು ಆತನನ್ನು ಎತ್ತಿಕೊಂಡು ಯಮಲೋಕಕ್ಕೆ ಹೋಗಲು ಶುರು ಮಾಡ್ತಾರೆ. ದಾರಿಯಲ್ಲಿ ಆತ ಯಮದೂತ ರೊಂದಿಗೆ ತುಂಬಾನೇ ಬೇಡಿಕೊಂಡು ಕಣ್ಣೀರು ಹಾಕಿದ ಏದುತ್ತಾರೆ ನನ್ನನ್ನ ಇಲ್ಲಿ ಕರೆದುಕೊಂಡು ಹೋಗುತ್ತಿದ್ದೀರಾ. ನನ್ನನ್ನ ಬಿಟ್ಟು ಬಿಡಿ. ನನ್ನ ಪ್ರಾಣ ಮರಳಿ ಕೊಡಿ. ಆದರೆ ಯಮದೂತರು ಈ ರೀತಿ ಹೇಳುತ್ತಾರೆ ಈ ದುಷ್ಟ ಬ್ರಾಹ್ಮಣ ನಿನ್ನ ಪಾಪ ಕರ್ಮಗಳ ಕಾರಣ ದಿಂದಾಗಿ ನಿನ್ನನ್ನು ಹಾವು ಕಚ್ಚಿದೆ ಈಗ ಖಂಡಿತವಾಗಿಯೂ ಯಮರಾಜರು ನಿನ್ನನ್ನು ಕೆಟ್ಟದಾಗಿರುವ ನರಕಕ್ಕೆ ಹಾಕುತ್ತಾರೆ.

ನಂತರ ಯಾವಾಗ ಯಮದೂತರು ಆ ಬ್ರಾಹ್ಮಣ ನನ್ನ ಕರೆದುಕೊಂಡು ಯಮಲೋಕಕ್ಕೆ ಹೋಗಿ ತಲುಪುತ್ತಾರೋ ಅಲ್ಲಿದ್ದ ಚಿತ್ರಭುಕ್ತರು ಆತನ ಪಾಪ ಪುಣ್ಯ ಕರ್ಮಗಳ ಲೆಕ್ಕಾಚಾರ ತೆಗೆಯುತ್ತಾರೆ. ನಂತರ ಯಮರಾಜರಿಗೆ ಈ ರೀತಿ ಹೇಳ್ತಾರೆ. ಏ ಧರ್ಮರಾಜರೇ ಈ ಬ್ರಾಹ್ಮಣ ಹುಟ್ಟಿನಿಂದ ಸಾವಿನ ತನಕ ಕೇವಲ ಪಾಪವನ್ನೇ ಮಾಡಿದ್ದಾನೆ. ಈತ ಯಾವತ್ತಿಗೂ ಪುಣ್ಯದ ಕೆಲಸವನ್ನು ಮಾಡಿಲ್ಲ. ನಂತರ ಧರ್ಮರಾಜರು ತಮ್ಮ ದೂತರಿಗೆ ಹೇಳುತ್ತಾರೆ. ಹೇ ದೂತರೆ ಈ ಮಹಾ ಪಾಪಿಯನ್ನು ಎತ್ತಿಕೊಂಡು ನರಕದಲ್ಲಿ ಹಾಕಿರಿ ಅಂತ ಹೇಳ್ತಾರೆ. ನಂತರ ಯಮದೂತರು ಆ ಬ್ರಾಹ್ಮಣ ನನ್ನ ಕರೆದುಕೊಂಡು ನರಕದ ಭಯಂಕರವಾದ ಅಗ್ನಿಯಲ್ಲಿ ನೂಕುತ್ತಾರೆ. ಅನೇಕ ವರ್ಷಗಳ ತನಕ ನರಕದಲ್ಲಿ ಶಿಕ್ಷೆ ಯನ್ನ ಅನುಭವಿಸಿದ ನಂತರ ಆ ಬ್ರಾಹ್ಮಣನೆಗೆ .

ಮುಂದಿನ ಜನ್ಮದಲ್ಲಿ ಒಂದು ಹಸುವಿನ ಶರೀರ ಸಿಗುತ್ತದೆ. ಹಸುವಿನ ಜನ್ಮದಲ್ಲಿ ಹಿತ ಭಾರವನ್ನು ಎತ್ತುವ ಕೆಲಸವನ್ನು ಮಾಡುತ್ತಾನೆ. ಈತನ ಮಾಲೀಕನು ಹಗಲು ರಾತ್ರಿಯೆನ್ನದೆ. ಈತನನ್ನು ದುಡಿಸಿಕೊಳ್ಳುತ್ತಿದ್ದನು. ನಂತರ ಯಾವಾಗ ಈ ಹಸುವಿನ ಶಕ್ತಿ ಕಡಿಮೆಯಾಯಿತು ಈತನ ಮಾಲೀಕನು ಈತ ಒಬ್ಬ ಕುಂಟ ವ್ಯಕ್ತಿಗೆ ಮಾರುತ್ತಾನೆ. ಹಾಕುಂಟ ವ್ಯಕ್ತಿಯು ತನ್ನ ಭಾರವನ್ನ ಎತ್ತಲು ಈ ಹಸುವನ್ನು ಬಳಸುತ್ತಾನೆ. ಈತ ಇದರ ಬೆನ್ನೆ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ. ಈ ರೀತಿಯಾಗಿ ಹಸು ಎಂಟು ವರ್ಷಗಳ ತನಕ. ಆ ವ್ಯಕ್ತಿಯನ್ನು ಹೊತ್ತುಕೊಂಡು ತಿರುಗಾಡಿತು. ಒಂದು ದಿನ ಆ ಕುಂಟ ವ್ಯಕ್ತಿಯು ಅತ್ತಿ ಕೊಂಡು ಎತ್ತರದ ಪ್ರದೇಶವನ್ನು ಹತ್ತಲು ಹೋಗುತ್ತಾನೆ. ತುಂಬಾ ಹೊತ್ತಿನ ತನಕ ಆ ಬೆಟ್ಟ ವನ್ನ ಏರಿದ ಕಾರಣದಿಂದಾಗಿ. ಆ ಹಸು ತುಂಬಾನೇ ಸುಸ್ತಾಗುತ್ತದೆ. ಅದರ ಶಕ್ತಿ ಕ್ಷಿಣಗೊಳ್ಳುತ್ತದೆ.

ಕೆಲವು ಸಮಯದ ನಂತರ ಅದು ಮೋರ್ಚೆಗೆ ಒಳಗಾಗುತ್ತದೆ. ನೆಲದ ಮೇಲೆ ಬೀಳುತ್ತದೆ. ಅಂತಿಮ ಉಸಿರಾಟ ತೆಗೆದು ಕೊಳ್ಳಲು ಶುರು ಮಾಡುತ್ತದೆ. ನಂತರ ಅಲ್ಲಿ ನಿಂತಿರುವಂತ ಜನರಿಗೆ ಹಾಸುವಿನ ಮೇಲೆ ತುಂಬಾ ಕರುಣೆ ಬರುತ್ತದೆ. ಅವರು ಅದರ ಬಾಯಲ್ಲಿ ನೀರನ್ನು ಹಾಕುತ್ತಾರೆ. ಕೆಲವು ಜನರಲ್ಲಿ ಒಬ್ಬ ಪುಣ್ಯಾತ್ಮ ವ್ಯಕ್ತಿ ಇದ್ದ ಹಸುವಿಗೆ ಒಳ್ಳೆಯದನ್ನು ಮಾಡಲು. ತನ್ನ ಪುಣ್ಯವನ್ನು ಆಸವಿಗೆ ಕೊಡುತ್ತಾನೆ. ಅದನ್ನ ಕಂಡ ಬೇರೆ ಜನರು ತಮ್ಮ ಪುಣ್ಯ ಕಾರ್ಯಗಳನ್ನ ನೆನೆಸಿಕೊಂಡು. ಆ ಪುಣ್ಯವನ್ನು ಹಸುವಿಗೆ ಕೊಡುತ್ತಾರೆ. ಯಾಕಂದ್ರೆ ಆಸುವಿಗೆ ಮುಕ್ತಿ ಸಿಗಲಿ ಅಂತ ಈ ರೀತಿ ಮಾಡ್ತಾರೆ.

ಆ ಜನರ ಗುಂಪಿನಲ್ಲಿ ಒಬ್ಬ ವೇಶ್ಯ ಕೂಡ ಇದ್ದಳು. ಎಲ್ಲರೂ ತಮ್ಮ ಪುಣ್ಯಗಳನ್ನು ಹಸುವಿಗೆ ಕೊಡುತ್ತಿದ್ದರು. ಇದನ್ನು ಕಂಡ ಆವೇಶ್ಯ ಕೂಡ ತನ್ನ ಪುಣ್ಯವನ್ನು ಆ ಹಸುವಿಗೆ ಕೊಡುತ್ತಾಳೆ. ಕೆಲವು ಸಮಯದ ನಂತರ. ಹಸುವಿನ ಮೃತ್ಯು ಆಗುತ್ತದೆ. ನಂತರ ಆ ಸ್ಥಾನಕ್ಕೆ ಯಮದೂತರು ಬರುತ್ತಾರೆ. ಹಸುವಿನ ಶರೀರದಿಂದ ಆ ಬ್ರಾಹ್ಮಣನ ಆತ್ಮವನ್ನು ತೆಗೆದುಕೊಂಡು. ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಮರಳಿ ಚಿತ್ರಗುಪ್ತರು ಆತನ ಪಾಪ ಪುಣ್ಯ ಕರ್ಮಗಳ ಲೆಕ್ಕಾಚಾರ ತೆಗೆಯುತ್ತಾರೆ. ಅದು ಅವರಿಗೆ ಆಶ್ಚರ್ಯವಾಗುತ್ತದೆ. ಆ ವೇಶ್ಯೆಯ ಮೂಲಕ ಹಾಸುವಿಗೆ ನೀಡಿದಂತ ಪುಣ್ಯವೋ ತುಂಬಾನೇ ದೊಡ್ಡದಾಗಿರುತ್ತದೆ. ಆ ಪುಣ್ಯದ ಪ್ರಭಾವದಿಂದ ಈತನ ಎಲ್ಲಾ ಜನ್ಮದ ಪಾಪಗಳು ನಷ್ಟವಾಗುತ್ತದೆ.

ನಂತರ ಯಮರಾಜರು ಆ ಬ್ರಾಹ್ಮಣನ ಎಲ್ಲಾ ಪಾಪಗಳನ್ನು ಕ್ಷಮಿಸುತ್ತಾರೆ. ನಂತರ ಈ ರೀತಿ ಹೇಳುತ್ತಾರೆ ಹೇ ಬ್ರಾಹ್ಮಣ ಆ ವೇಶ್ಯೆಯು ತನ್ನ ಪುಣ್ಯ ಕರ್ಮಗಳನ್ನು ನಿನಗೆ ಕೊಟ್ಟು ನಿನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾಳೆ. ಕೇವಲ ಆಕೆಯ ಕಾರಣದಿಂದಾಗಿ ಎಲ್ಲ ಜನ್ಮದ ಪಾಪಗಳು ನಷ್ಟ ಆಗಿವೆ. ನಂತರ ಯಮರಾಜರು ಮರಳಿ ಆತನಿಗೆ ಮನುಷ್ಯ ಜನ್ಮ ವನ್ನ ಕೊಡುತ್ತಾರೆ. ಈ ಬಾರಿ ಆತ ಭೂಮಿಯ ಮೇಲೆ ಉತ್ತಮ ಬ್ರಾಹ್ಮಣ ಕುಲದಲ್ಲಿ ಉತ್ತಮ ಜನ್ಮ ಪಡೆಯುತ್ತಾರೆ.. ಆ ಮಹಾ ಪುಣ್ಯದ ಪ್ರಭಾವದಿಂದಾಗಿ ಈ ಹೊಸ ಜನ್ಮದಲ್ಲಿ ಇವರಿಗೆ ತಮ್ಮ ಪೂರ್ವಜನ್ಮದ ವಿಷಯ ಗಳು ನೆನಪಿಗೆ ಬರುತ್ತವೆ. ಯಾವಾಗ ಈ ಬ್ರಾಹ್ಮಣ ದೊಡ್ಡವನು ಆಗ್ತಾನೋ ಅವರಿಗೆ ಎಲ್ಲಾ ವಿಷಯಗಳು ನೆನಪಿಗೆ ಬರುತ್ತವೆ. ಇಂದಿನ ಜನ್ಮದಲ್ಲಿ ಹಸುವಾಗಿದ್ದು ಒಬ್ಬ ವೇಶ್ಯ ತಮಗೆ ಪುಣ್ಯ ಕರ್ಮವನ್ನು ನೀಡಿದ್ದು ನೆನಪಿಗೆ ಬರುತ್ತದೆ…

ಆ ವೇಶ್ಯೆಯು ಈಗ ಹೃದಯ ಆಗಿರುತ್ತಾಳೆ. ಯಾವಾಗ ವೇಶ್ಯೆಯು ಸಿಗುತ್ತಾಳೋ. ಆಕೆಯ ಮುಂದೆ ಈ ಬ್ರಾಹ್ಮಣರು ಹೋಗಿ ಪದೇಪದೇ ನಮಸ್ಕಾರ ಮಾಡುತ್ತಾರೆ. ಆ ವೇಶ್ಯೆ ಗೆ ಧನ್ಯವಾದಗಳನ್ನು ತಿಳಿಸುತ್ತಾರೆ. ಆವೇಶ್ಯೆ ಯು ಈ ರೀತಿ ಹೇಳುತ್ತಾಳೆ. ಏ ಬ್ರಾಹ್ಮಣ ಶ್ರೇಷ್ಠ ನೀವು ಯಾರು ಯಾವ ಕಾರಣದಿಂದಾಗಿ ನೀವು ನನ್ನಂತ ವೇಶ್ಯರಿಗೆ ನಮಸ್ಕಾರ ಮಾಡಿ ಧನ್ಯವಾದ ಹೇಳುತ್ತಿದ್ದೀರಾ. ನೀವು ನಮಸ್ಕಾರ ಮಾಡು ಅಂತ ಕಾರ್ಯವನ್ನಾದರೂ ನಾನು ಏನು ಮಾಡಿದ್ದೇನೆ. ಆಗ ಬ್ರಾಹ್ಮಣನ ಹೇಳುತ್ತಾನೆ. ಏ ತಾಯಿ ನಾನು ಅದೇ ಹಸುವಾಗಿದ್ದಾಗ , ನೀವು ನನಗೆ ಎಲ್ಲ ಪುಣ್ಯ ಕರ್ಮಗಳನ್ನು ಕೊಟ್ಟಿದ್ದೀರಾ . ನನ್ನ ಪಾಪ ಕರ್ಮಗಳ ಕಾರಣದಿಂದಾಗಿ ಇಂದಿನ ಜನ್ಮದಲ್ಲಿ ನಾನು ಒಂದು ಹಸುವಾಗೆ ಹುಟ್ಟಿದ್ದೆ ಬೆಟ್ಟದ ತುದಿಯಲ್ಲಿ ನಾನು ಸಾಯುವ ಸ್ಥಿತಿಯಲ್ಲಿ ಇದ್ದಾಗ ನೀವು ನಿಮ್ಮ ಪುಣ್ಯ ಕರ್ಮಗಳನ್ನು ಕೊಟ್ಟಿದ್ದೀರಾ. ನನಗೆ ಇಂದು ಮನುಷ್ಯನ ಜನ್ಮ ಸಿಕ್ಕಿದೆ.

ನಿಮ್ಮ ಮೂಲಕ ಪಡೆದಂತ ಆ ಪುಣ್ಯದ ಕಾರಣದಿಂದಲೇ. ನನಗೆ ನನ್ನ ಪೂರ್ವಜನ್ಮದ ಎಲ್ಲ ವಿಷಯಗಳು ನನಗೆ ನೆನಪಿದೆ ಹಾಗಾಗಿ ಏ ತಾಯಿ ನೀವು ಆ ಸಮಯದಲ್ಲಿ ನನಗೆ ಯಾವ ರೀತಿಯ ಪುಣ್ಯವನ್ನು ಕೊಟ್ಟಿದ್ದೀರಾ ಎಂಬ ವಿಷಯವನ್ನು ನಾನು ತಿಳಿದುಕೊಳ್ಳಲು ಬಂದಿರುವೆ. ಈ ಕಾರಣದಿಂದ ನನ್ನ ಎಲ್ಲ ಜನ್ಮದ ಪಾಪ ಗಳು ನಷ್ಟವಾಗಿದೆ. ನಾನು ಆ ಪುಣ್ಯದ ಫಲದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವೆ.

ಆಗ ವೇಶ್ಯೆ ಹೇಳುತ್ತಾಳೆ ಏ ಬ್ರಾಹ್ಮಣ ಶ್ರೇಷ್ಠ ನಾನು ನನ್ನ ಜೀವನದಲ್ಲಿ ಯಾವುದೋ ಪುಣ್ಯ ದ ಕೆಲಸವನ್ನು ಮಾಡಿಲ್ಲ. ಆದರೆ ನನ್ನ ಮನೆಯಲ್ಲಿ ಒಂದು ಗಿಳಿಯಿತ್ತು. ಪಂಜರದಲ್ಲಿ ಕುಳಿತುಕೊಂಡು ದಿನಾಲು ಏನನ್ನಾದರೂ ಹೇಳುತ್ತಾ ಇರುತ್ತೆ. ಅದನ್ನ ಕೇಳಿ ನನ್ನ ಅಂತರ ಮನಸ್ಸನ್ನು ಪವಿತ್ರ ಗೊಂಡೆದೆ. ಆಗಿಳಿಯೂ ಹೇಳಿದಂತಹ ಮಂತ್ರದ ಪುಣ್ಯ ಫಲವನ್ನು ನಾನು ನಿನಗೆ ದಾನವಾಗಿ ಕೊಟ್ಟಿದ್ದೆ. ನಂತರ ವೇಶ್ಯೆ ಮತ್ತು ಬ್ರಾಹ್ಮಣರು. ಆ ಗಿಳಿಯ ಹತ್ತಿರ ಹೋಗುತ್ತಾರೆ ನಂತರ ಅದಕ್ಕೆ ಪ್ರಶ್ನೆ ಮಾಡುತ್ತಾರೆ. ಹೇ ಯಶುಕ ನೀನು ಯಾವ ಮಂತ್ರವನ್ನು
ಹೇಳುತ್ತಿರುತ್ತೀಯ. ಆಮಂತ್ರವನ್ನು ನಿನಗೆ ಯಾರು ಕಲಿಸಿದರು ಮತ್ತು ಆಮಂತ್ರದ ಅರ್ಥ ಏನಿದೆ. ಆಗ ಗಿಳಿಯೂ ಪೂರ್ವ ಜನ್ಮದ ಕಥೆಯನ್ನೇ ಹೇಳಲು ಶುರುಮಾಡುತ್ತದೆ.

ಹೇ ಬ್ರಾಹ್ಮಣ ಶ್ರೇಷ್ಠ ಇಂದಿನ ಜನ್ಮದಲ್ಲಿ ನಾನು ಒಬ್ಬ ಬ್ರಾಹ್ಮಣ ಆಗಿದೆ. ನಾನು ನನ್ನ ಜ್ಞಾನದ ಅಹಂಕಾರದಿಂದ ನಾನು ಕುರುಡನಾಗಿದ್ದೆ. ನಾನು ಯಾವ ಗುರು ಜನರಿಗೆ ಗೌರವ ಕೊಡಲಿಲ್ಲ ಯಾವತ್ತಿಗೂ ಅವರಿಗೆ ಅವಮಾನ ಮಾಡಿದೆ. ನನಗೆ ನನ್ನ ಜ್ಞಾನದ ಮೇಲೆ ಎಷ್ಟು ಅಹಂಕಾರ ಇತ್ತು ಅಂದ್ರೆ. ಯಾವಾಗ ನನ್ನ ಸಿಷ್ಟು ಹೆಚ್ಚಾಯಿತು ಆಗಿನಿಂದ ನಾನು ಎಲ್ಲರ ಮೇಲೆ ದ್ವೇಷ ಸಾರಿದೆ. ಬೇರೆ ಮನುಷ್ಯರನ್ನು ಕೀಳಾಗಿ ಕಂಡೆನು. ದೊಡ್ಡ ಸಭೆಯಲ್ಲಿ ವಿದ್ವಾನರಿಗೆ. ಅವಮಾನ ಮಾಡಿದೆ ಕಲಂತರದಲ್ಲಿ ನನ್ನ ಮೃತ್ಯು ಆಯ್ತು ನನ್ನನ್ನ ಯಮಲೋಕಕ್ಕೆ ಕರೆದುಕೊಂಡು. ಹೋದರು ಪೂಜ್ಯ ಜನರು ಗುರು ಜನರಿಗೆ ಅವಮಾನ ಮಾಡಿದ ಕಾರಣ ನಾನು ಗಿಳಿಯಾಗಿ ಹುಟ್ಟಿದನು. ನನ್ನ ಪಾಪ ಕರ್ಮಗಳ ಕಾರಣದಿಂದಾಗಿ ಹುಟ್ಟಿದಾಗಲೇ ತಂದೆ ತಾಯಿ ದೂರ ಆದರು
ಒಂದು ದಿನ ಮರದ ಕೊಂಬ ಮೇಲೆ ಕುಳಿತುಕೊಂಡು ಅಳುತ್ತಿರುವಾಗ . ಅದೇ ಸ್ಥಾನದಿಂದ ಕೆಲವು ಮುನಿಗಳು ಹೋಗುತ್ತಿದ್ದರು. ಅವರು ನನ್ನ ಧ್ವನಿಯನ್ನ ಕೇಳಿದರು ನನ್ನನ್ನು ಕರೆದುಕೊಂಡು ತಮ್ಮ ಆಶ್ರಮಕ್ಕೆ ಹೋದರು ಅಲ್ಲಿರುವಂಥ ಆಶ್ರಮದಲ್ಲಿ ನನ್ನನ್ನು ಒಂದು ಸುಂದರವಾದ ಪಂಜರದಲ್ಲಿ ಇಟ್ಟರು ನನ್ನನ್ನ ಚೆನ್ನಾಗಿ ಕಾಳಜಿ ಮಾಡಲು ಶುರು ಮಾಡಿದರು ಪ್ರತಿನಿತ್ಯ ನನಗೆ ಅವರು ಆಹಾರವನ್ನ ಕೊಡುತ್ತಿದ್ದರು. ಮತ್ತು ಏನನ್ನಾದರೂ ಕಳಿಸುತ್ತಿದ್ದರು.

ಆ ಸ್ಥಾನದಲ್ಲಿ ಆ ಋಷಿಮುನಿಗಳು ಅವರ ಸ್ತ್ರೀಯರು ಮತ್ತು ಬಾಲಕರು ಪ್ರತಿನಿತ್ಯ ಎಲ್ಲರೂ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುತ್ತಿದ್ದರು. ಅದರ ಮುಂದೆ ಒಂದು ಮಂತ್ರವನ್ನು ಜಪ ಮಾಡುತ್ತಿದ್ದರು. ಅವರ ಬಾಯಿಂದ ಪದೇಪದೇ ಆ ಮಂತ್ರಗಳನ್ನು ಕೇಳಿ ನಾನು ಅದನ್ನು ಬಾಯ್ಪಾಟ ಮಾಡಿಕೊಂಡೆ. ಆಗಿನಿಂದ ಆ ಮಂತ್ರವನ್ನು ನಾನು ತಿಳಿದಿದ್ದೇನೆ. ಹಾಗಾಗಿ ನಾನು ಆಗಲು ರಾತ್ರಿ ಆ ಮಂತ್ರವನ್ನು ಹೇಳುತ್ತೇನೆ ಆಮಂತ್ರದ ಪ್ರಭಾವದಿಂದ ಯಾವತ್ತು ನನಗೆ ಆ ಸಾವು ಬರ್ಲಿಲ್ಲ ನನ್ನ ಆಯಸ್ಸು ನೂರು ವರ್ಷ ಗಳ ತನಕ ಆಯ್ತು. ನಂತರ ಇಷ್ಟು ವರ್ಷಗಳ ತನಕ ನಾನು ಜೀವಂತವಾಗಿ ಇದ್ದೇನೆ.

ಈ ನಡುವೆ ಆಸ್ಥಾನದಲ್ಲಿ ಒಬ್ಬ ಕಳ್ಳನು ಬಂಧನ ಆತ ನನ್ನನ್ನು ಅಲ್ಲಿನಿಂದಲೇ ಕದ್ದುಕೊಂಡು ಹೋದನು ಆಗ ಈ ವೇಷ ಕಳ್ಳನಿಂದ ನನ್ನನ್ನು ಖರೀದಿ ಮಾಡಿದರು. ಈ ವೇಶ್ಯೆಯ ಮನೆಗೆ ಬಂದ ನಂತರವು ನಾನು ಆ ಮಂತ್ರವನ್ನು ಹೇಳುತ್ತಿದ್ದೆ. ಇದನ್ನ ಕೇಳಿದ ವೇಶ್ಯೆಯು ಮನಸು ಕೂಡ ಪವಿತ್ರವಾಯಿತು. ಏಕೆ ತನ್ನ ವೇಶ್ಯೆಯ ಕಾರ್ಯವನ್ನು ಬಿಟ್ಟು. ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲೀನವಾದಳು. ಅದೇ ಮಂತ್ರದ ಪ್ರಭಾವದಿಂದಾಗಿ ನನ್ನ ಪೂರ್ವಜನ್ಮದ ಪಾಪಗಳು ನಷ್ಟ ಆದವು. ಅದೇ ಮಂತ್ರದಿಂದ ಈ ವೇಶ್ಯೆಯ ಅಂತರ ಮನಸ್ಸು ಪವಿತ್ರವಾಯಿತು. ಹೇ ಬ್ರಾಹ್ಮಣ ದೇವತಾ ಅದೇ ಮಂತ್ರದ ಪ್ರಭಾವದಿಂದ ನೀವು ಪಾಪದಿಂದ ಮುಕ್ತಿ ಹೊಂದಿದ್ದೀರಿ . ಈ ರೀತಿಯಾಗಿ ಆ ಗಿಳಿಯು. ಆ ಬ್ರಾಹ್ಮಣ ಮತ್ತು ವೇಶ್ಯ ವೃದ್ಧಿಗೆ. ಎಲ್ಲ ವಿಷಯವನ್ನು ತಿಳಿಸುತ್ತದೆ. ಇದನ್ನ ಕೇಳ್ದ ಇಬ್ಬರಿಗೂ ಖುಷಿಯಾಗುತ್ತದೆ. ನಂತರ ಇಬ್ಬರು ಪ್ರತಿನಿತ್ಯ ತುಳಸಿಗೆ ಜಲವನ್ನು ಕೊಟ್ಟು. ಆ ಮಂತ್ರವನ್ನು ಜಪ ಮಾಡಲು ಶುರು ಮಾಡ್ತಾರೆ..

ನಂತರ ಆ ಗಿಳಿಯು ವೇಶ್ಯೆ ಮತ್ತು ಬ್ರಾಹ್ಮಣರು ಮೂರು ಜನ ಆಮಂತ್ರದ ಪ್ರಭಾವದಿಂದ ದಿವ್ಯ ವಾದ ವಿಮಾನದಲ್ಲಿ ಕುಳಿತುಕೊಂಡು ವಿಷ್ಣುವನ್ನು ಲೋಕಕ್ಕೆ ಹೋಗುತ್ತಾರೆ. ಶ್ರೀಕೃಷ್ಣರು ಈ ರೀತಿ ಹೇಳುತ್ತಾರೆ. ಹೇ ದೇವಿ ಸತ್ಯಭಾಮ ನೀವು ಸಹ ನೋಡಿದ್ದೀರಲ್ವಾ. ತುಳಸಿ ಯ ಕೇವಲ ಈ ಮಂತ್ರದಿಂದ. ಎಲ್ಲ ಪಾಪಗಳು ನಷ್ಟ ಆಗಿವೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯರು ಪ್ರತಿದಿನ ತುಳಸಿಗೆ ಜಲವನ್ನ ಅರ್ಪಿಸುವಂತ ಸಮಯದಲ್ಲಿ ಈ ಒಂದು ಮಂತ್ರವನ್ನು ಖಂಡಿತವಾಗಿ. ಉಚ್ಚರಣೆ ಮಾಡಬೇಕು. ಹೇ ದೇವಿ ಆ ಮಂತ್ರವು ಈ ಪ್ರಕಾರ ಇದೆ. ಇದನ್ನು ನೀವು ಗಮನವಿಟ್ಟು ಕೇಳು.

” ಓಂ ವೃಂದಾವಣ್ಣೇ ಸ್ವಾಹ. ಓಂ ವೃಂದಾವಣ್ಣೆ ಸ್ವಾಹಾ. “ಶ್ರೀಕೃಷ್ಣರು ಈ ರೀತಿ ಹೇಳುತ್ತಾರೆ. ಸ್ತ್ರೀಯರು ಪ್ರತಿದಿನ ತುಳಸಿಯ ಮುಂದೆ ಜಲವನ್ನು ಅರ್ಪಿಸುವಂತ ಸಮಯದಲ್ಲಿ ಈ ಮಂತ್ರದ ಉಚ್ಚಾರಣೆ ಮಾಡುವರು. ಅವರ ಸೌಭಾಗ್ಯವತಿ ಆಗುತ್ತಾರೆ. ಯಾವ ಪುರುಷರು ತುಳಸಿ ಗಿಡದ ಮುಂದೆ. ಈ ಮಂತವನ್ನು ಜಪ ಮಾಡುತ್ತಾರೊ. ಅವರಿಗೆ ಅಕ್ಷಯಧನ ಪ್ರಾಪ್ತಿಯಾಗುತ್ತದೆ. ಯಾರ ಮನೆ ಮುಂದೆ ಪ್ರತಿದಿನ ತುಳಸಿ ಗಿಡದ ಪೂಜೆ ಯನ್ನ ಮಾಡಲಾಗುತ್ತದೆಯೋ. ಅಮನೆಯಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ವಾಸ ಆಗುತ್ತದೆ. ತುಳಸಿಯ ಈ ಮಂತ್ರ ಮಂತ್ರರ ರಾಜ ಕಲ್ಪತರು ಆಗಿದೆ. ಇದು ಸಮಸ್ತ ಫಲಗಳನ್ನು ನೀಡುವಂತದ್ದಾಗಿದೆ. ಅಂದ್ರೆ ಯಾರು ತುಳಸಿ ಗಿಡದ ಈ ಮಂತ್ರವನ್ನು ಜಪ ಮಾಡುವರು ಅವರಿಗೆ ಸಂಪೂರ್ಣ ಸಿದ್ದಿಗಳು ದೊರೆಯುತ್ತವೆ. ಸ್ತ್ರೀಯರು ಯಾವತ್ತಿಗೂ ಸ್ನಾನ ಮಾಡದ ನಂತರ ತಮ್ಮ ತಲೆ ಕೂದಲುಗಳನ್ನು ಕಟ್ಟಿಕೊಂಡು . ಹಣೆ ಮೇಲೆ ಕುಂಕುಮವನ್ನು ಹಚ್ಚಿಕೊಂಡು ಪ್ರತಿದಿನ ತುಳಸಿಗೆ ಜಲವನ್ನ ಅರ್ಪಿಸಬೇಕು. ಅಂದು ಈ ಮಂತ್ರವನ್ನು ಜಪ ಮಾಡಬೇಕು. ಪ್ರತಿದಿನ ತುಳಸಿಗೆ ಪರಿಕ್ರಮಣ ಮಾಡಬೇಕು. ಇದರಿಂದ ಎಲ್ಲಾ ದೋಷಗಳು ನಷ್ಟ ಆಗುತ್ತವೆ. ಪ್ರತಿದಿನ ಸಾಯಂಕಾಲ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚಬೇಕು. ತುಳಸಿ ಗಿಡದ ಹತ್ತಿರ ಕುಳಿತುಕೊಂಡು ಭಗವಂತನಾದ ವಿಷ್ಣುವಿನ ಆರಾಧನೆಯನ್ನು ಮಾಡಬೇಕು ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚೋದ್ರಿಂದ ಮನುಷ್ಯರಿಗೆ ದನ ಧಾನ್ಯದ ಪ್ರಾಪ್ತಿ ಆಗುತ್ತದೆ.

ಸಾವಿರಾರು ಅಮೃತ ಕೊಡಗಳಿಂದ ಸ್ನಾನ ಮಾಡಿದ ನಂತರವೂ ಭಗವಂತನಾದ ವಿಷ್ಣುವಿಗೆ ಅಷ್ಟೊಂದು ತೃಪ್ತಿ ಆಗೋದಿಲ್ಲ. ಆದರೆ ಅವರ ಭಕ್ತರು ಕೇವಲ ಒಂದು ತುಳಸಿ ದಳವನ್ನು ಅವರಿಗೆ ಅರ್ಪಿಸಿದರು. ಅವರ ಸಂಪೂರ್ಣವಾಗಿ ತೃಪ್ತಿ ಒಂದು ತಾರೆ.

ಹತ್ತು ಸಾವಿರ ಹಸುಗಳನ್ನು ದಾನ ಮಾಡಿದಾಗ ಮಾನವನು ಯಾವ ಪುಣ್ಯಫಲವನ್ನು ಪಡೆದುಕೊಳ್ಳುತ್ತಾನೋ ಅದೇ ಫಲವನ್ನು ತುಳಸಿ ಎಲೆ ದಾನದಿಂದಾಗಿ ಪಡೆದುಕೊಳ್ಳುತ್ತಾನೆ. ಯಾರು ಮೃತ್ಯವಿನ ಸಮಯದಲ್ಲಿ ತುಳಸಿ ಎಲೆಯ ಜಲವನ್ನು ಸೇವಿಸುತ್ತಾರೊ. ಅವರು ಎಲ್ಲಾ ಪಾಪಗಳಿಗೂ ಮುಕ್ತಿಯನ್ನು ಪಡೆದು ಶ್ರೀಕೃಷ್ಣರ ಧಾಮಕ್ಕೆ ಹೋಗುತ್ತಾರೆ. ಶ್ರೀಕೃಷ್ಣರು ಈ ರೀತಿ ಹೇಳುತ್ತಾರೆ. ಹುಣ್ಣಿಮೆ ಅಮಾವಾಸ್ಯೆ ದ್ವಾದಶಿ ಮತ್ತು ಸೂರ್ಯ ಸಂಕ್ರಾಂತಿಯ ದಿನ ಮಧ್ಯಾಹ್ನ ರಾತ್ರಿ ಮತ್ತು ಹ ಸೌಚದ ಸಮಯದಲ್ಲಿ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡದೆ, ಕೈ ಕಾಲ್ ಮುಖ ತೊಳೆದುಕೊಳ್ಳದೆ. ರಾತ್ರಿಯ ಬಟ್ಟೆಗಳನ್ನು ತೊಟ್ಟುಕೊಂಡು. ಯಾರು ತುಳಸಿ ಎಲೆಗಳನ್ನು ಕತ್ತರಿಸುತ್ತಾರೋ. ಅಂಥವರು ಮಹಾ ಪಾಪಿಗಳು ಆಗುತ್ತಾರೆ.

ಶ್ರಾದಾ ಮೃತ ದಾನ ಪ್ರತಿಷ್ಠ ಜೊತೆಗೆ ದೇವ ಪೂಜೆ ಗಾಗಿ ತೆಗೆದುಕೊಂಡ ಇರುವಂತ ತುಳಸಿ ಎಲೆ ಬಾಡಿ ಹೋದ ನಂತರವೂ ಮೂರು ರಾತ್ರಿಗಳ ನಂತರ ಪವಿತ್ರವಾಗಿ ಇರುತ್ತದೆ. ತುಳಸಿಯ ಒಂದೊಂದು ಎಲೆಗಳನ್ನು ಕತ್ತರಿಸುವ ಬದಲು ಎಲೆಗಳ ಜೊತೆಗೆ ಪ್ರಮುಖವಾದ ಮುಂದಿನ ಭಾಗವನ್ನು ತೆಗೆಯಬೇಕು. ತುಳಸಿಯ ಹೂವಿನ ಭಾಗವನ್ನು ಅತ್ಯಂತ ಶ್ರೇಷ್ಠ ಭಾಗ ಎಂದು ತಿಳಿಯಲಾಗುತ್ತದೆ. ತುಳಸಿಯ ಹೂಗಳನ್ನು ತೆಗೆಯುವಾಗ ಅದರಲ್ಲಿ ಎಲೆಗಳು ಇರೋದು ತುಂಬಾನೇ ಇಂಪಾರ್ಟೆಂಟ್ ಇದೆ. ಪೂಜ್ಯ ಭಾವನೆಯಿಂದ ತುಳಸಿ ಗಿಡಕ್ಕೆ ತೊಂದರೆ ಆಗದಂತೆ ತುಳಸಿಯ ಮುಂಭಾಗವನ್ನು ತೆಗೆಯಬೇಕು. ಇದರ ಪೂಜೆಯ ಗುಣಲಕ್ಷ ಪಟ್ಟು ಹೆಚ್ಚಾಗುತ್ತದೆ. ತುಳಸಿ ಎಲೆಗಳನ್ನು ಯಾವತ್ತಿಗೂ ಬೆರಳಿನ ಉಗುರಿನಿಂದ ತೆಗೆಯಬಾರದು ಇದರಿಂದ ಪಾಪವು ಅಂಟುತ್ತದೆ. ರಾತ್ರಿ ತುಳಸಿ ಗಿಡವನ್ನು ಸ್ಪರ್ಶಿಸಬಾರದು. ಅಥವಾ ಅದರ ಎಲೆಗಳನ್ನ ತೆಗೆಯಬಾರದು. ರಾತ್ರಿ ತುಳಸಿ ಸಸ್ಯವು ನಿದ್ರೆ ಅವಸ್ಥೆಯಲ್ಲಿ ಇರುತ್ತದೆ. ಇಂಥ ಸ್ಥಿತಿಯಲ್ಲಿ ಎಲೆಗಳನ್ನು ತೆಗೆದರೆ ಪಾಪವೂ ಅಂಟುತ್ತದೆ.

ಗುರುವಾರ ತುಳಸಿ ಗಿಡದಲ್ಲಿ ಸ್ವಲ್ಪ ಹಸಿ ಹಾಲನ್ನು ಹಾಕಿರಿ ಹಾಲನ್ನ ಹಾಕುವ ಸಮಯದಲ್ಲಿ ಓಂ ನಮೋ ಭಗವತೇ ವಾಸುದೇವಾಯ ನಮಃ ಈ ಮಂತ್ರವನ್ನು ಖಂಡಿತವಾಗಿ ಜಪ ಮಾಡಬೇಕು ತುಳಸಿ ಗಿಡದ ಹತ್ತಿರ ಸಾಲಿಗ್ರಾಮವನ್ನು ಇಟ್ಟು ಅದರ ಪೂಜೆಯನ್ನು ಮಾಡಿರಿ. ಸಾಲಿಗ್ರಾಮದ ಮೇಲೆ ತುಳಸಿ ಎಲೆಯನ್ನ ಇಟ್ಟು ಶ್ರೀಗಂಧವನ್ನು ಹಚ್ಚಬೇಕು. ಒಂದು ಯಾವುದಾದರೂ ಮಹಿಳೆ ಋತುಚಕ್ರದ ಇದ್ರೆ ಅವರು . ತುಳಸಿಯ ಪೂಜೆಯನ್ನು ಮಾಡಬಾರದು ಋತುಚಕ್ರದ ಸಮಯದಲ್ಲಿ ತುಳಸಿ ಯನ್ನ ಸ್ಪರ್ಶ ಮಾಡಿದ್ರೆ. ಮಹಾ ಪಾಪ ಅಂಟುತ್ತದೆ. ಇದರಿಂದ ಸ್ತ್ರೀಯರ ದುರ್ಗತಿಯು ಆಗುತ್ತದೆ.ಭಗವಂತನಾದ ಶ್ರೀ ಕೃಷ್ಣನು ಸತ್ಯಭಾಮೆಗೆ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುವುದರ ಮುಖಾಂತರ ಈ ಮಂತ್ರವನ್ನು ಪಟಿಸಲು ಹೇಳುತ್ತಾನೆ.

Leave A Reply

Your email address will not be published.