ಸಕ್ಕರೆ ಕಾಯಿಲೆ ಇದ್ದವರು ಈ ಮಾಹಿತಿ ತಿಳಿಯಲೇಬೇಕು!

0 328

ಭಾರತೀಯ ಅಡುಗೆ ಹಾಗೂ ಕೆಲವು ಆಯುರ್ವೇದ ಔಷಧಿಗಳಲ್ಲಿ ಬಳಸಲ್ಪಡುವಂಹ ತುಪ್ಪವು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಶುದ್ಧ ತುಪ್ಪವನ್ನು ಮಿತವಾಗಿ ಸೇವನೆ ಮಾಡಿದರೆ, ಅದು ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭ ನೀಡುವುದು. ದೇಹದ ಕೆಲವು ಸಮಸ್ಯೆಗಳನ್ನು ನಿವಾರಿಸಲು ಇದು ತುಂಬಾ ಸಹಕಾರಿ ಆಗಿರುವುದು. ಶುದ್ಧ ದೇಶೀಯ ತುಪ್ಪವನ್ನು ಸೇವನೆ ಮಾಡಿದರೆ ಅದರಿಂದ ಮಲಬದ್ಧತೆ ಸಮಸ್ಯೆಯು ಕಡಿಮೆ ಆಗುವುದು.

ಒಂದು ಲೋಟ ನೀರಿಗೆ ತುಪ್ಪ ಬೆರೆಸಿ ಕುಡಿಯುವುದು

ಇಂದಿನ ದಿನಗಳಲ್ಲಿ ಜೀವನಶೈಲಿ, ಆಹಾರ ಕ್ರಮ, ಒತ್ತಡ ಇತ್ಯಾದಿಗಳಿಂದಾಗಿ ಮಲಬದ್ಧತೆ ಸಮಸ್ಯೆಯು ಹೆಚ್ಚಿನ ಜನರನ್ನು ಕಾಡುತ್ತಲಿರುವುದು.ಹೀಗಾಗಿ ಶುದ್ಧ ತುಪ್ಪನ್ನು ಬಳಸಿಕೊಂಡರೆ ಆಗ ಖಂಡಿತವಾ ಗಿಯೂ ಮಲಬದ್ಧತೆ ಸಮಸ್ಯೆಯು ನಿವಾರಣೆ ಆಗುವುದು.ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಸೇವನೆ ಮಾಡಿದರೆ ಆಗ ಮಲಬದ್ಧತೆ ಸಮಸ್ಯೆಯು ನಿವಾರಣೆ ಆಗುವುದು.

ಇದು ತುಂಬಾ ಸರಳ ಮನೆ ಮದ್ದಾಗಿದ್ದು, ಬೇರೆ ಔಷಧಿಗಿಂತ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.​

ತುಪ್ಪದಲ್ಲಿ ಹಲವಾರು ಬಗೆಯ ಆರೋಗ್ಯ ಲಾಭಗಳು ಇವೆ ಎಂದು ನಮಗೆಲ್ಲರಿಗೂ ತಿಳಿದಿರುವತಂಹ ವಿಚಾರ. ಆದರೆ ಇದನ್ನು ಯಾವ ರೀತಿಯಿಂದ ಬಳಸಿಕೊಂಡರೆ ಆ ಲಾಭಗಳು ಸಿಗುವುದು ಎನ್ನುವುದು ಕೂಡ ತಿಳಿಯಬೇಕು. ಬ್ಯೂಟ್ರಿಕ್ ಆಮ್ಲವಿದೆ. ಇದು ಮಲಬದ್ಧತೆ ನಿವಾರಣೆಗೆ ತುಂಬಾ ಸಹಕಾರಿ ಎಂದು ಹೇಳಲಾಗಿದೆ.

ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ

ಬ್ಯೂಟ್ರಿಕ್ ಆಮ್ಲವು ಚಯಾಪಚಯವನ್ನು ವೃದ್ಧಿಸಿ, ಸರಿ ಯಾದ ರೀತಿಯಲ್ಲಿ ಮಲವು ಹೊರಗೆ ಹೋಗಲು ನೆರವಾ ಗುವುದು.ಇದು ಗ್ಯಾಸ್, ಹೊಟ್ಟೆಯ ನೋವು, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯ ಇತರ ಕೆಲವು ಸಮಸ್ಯೆಗಳನ್ನು ದೂರ ಮಾಡುವುದು.

ತುಪ್ಪವು ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಮೂಳೆ ಬಲಗೊಳ್ಳುವಂತೆ ಮಾಡುವುದು, ತೂಕ ಇಳಿಸಲು ಮತ್ತು ಸರಿಯಾಗಿ ನಿದ್ರೆ ಬರಲು ಪರಿಣಾಮ ಕಾರಿ.ತುಪ್ಪವು ದೇಹಕ್ಕೆ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡುವುದು, ಕರುಳಿನಲ್ಲಿ ಮಲವು ಸರಿಯಾಗಿ ಹೊರಹೋಗಲು ಇದು ಸಹಕಾರಿ. ಇದರಿಂದ ಮಲಬದ್ದತೆಯ ಸಮಸ್ಯೆಯು ಕಡಿಮೆ ಆಗುವುದು.​

ತುಪ್ಪವನ್ನು ನೀರಿನೊಂದಿಗೆ ಸೇವಿಸುವುದು ಹೇಗೆ?

ಒಂದು ಚಮಚ ತುಪ್ಪವನ್ನು ೨೦೦ ಮಿ.ಲೀ. ಬಿಸಿ ನೀರಿಗೆ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿದರೆ, ಒಳ್ಳೆಯ ಫಲಿತಾಂಶ ಸಿಗುವುದು.ಜೀಣಾಂಗ ವ್ಯೂಹ, ಹೊಟ್ಟೆ ಮತ್ತು ಕರುಳು ತುಂಬಾ ಗಡುಸು ಮತ್ತು ಒಣಗಿದ ವೇಳೆ ಮಲಬದ್ಧತೆ ಉಂಟಾಗುವುದು.ತುಪ್ಪದಲ್ಲಿ ಇರುವಂತಹ ಲ್ಯೂಬ್ರಿಕೆಂಟ್ ಗುಣವು ಇವು ಗಳನ್ನು ಮೆದುವಾಗಿಸುವುದು ಮತ್ತು ದೇಹದಿಂದ ಕಲ್ಮಷವು ಸರಿಯಾಗಿ ಹೊರಗೆ ಹೋಗಲು ಇದು ಸಹಕರಿಸುವುದು.​

Leave A Reply

Your email address will not be published.