ಸರ್ವ ಸಿದ್ದಿಪ್ರದ ಮಣಿದ್ವೀಪ ವರ್ಣನೆ
ಸರ್ವ ಸಿದ್ದಿಪ್ರದ ಮಣಿದ್ವೀಪ ವರ್ಣನೆ
ಈ ವ್ರತವನ್ನು ತುಂಬಾ ಶ್ರದ್ಧಾ ಭಕ್ತಿಯಿಂದ ಮಾಡಬೇಕು ಈ ಶ್ಲೋಕವನ್ನು ನೀವು ಕಲಿತುಕೊಳ್ಳಿ ಶ್ಲೋಕ ಹೇಗಿದೆ ಎಂದು ನೋಡುವುದಾದರೆ:ಮಹಾ ಶಕ್ತಿ ಮಣಿದೀಪ ನಿವಾಸಿನಿ ಮೂರು ಲೋಕಕ್ಕೆ ಮೂಲ ಪ್ರಕಾಶನಿ ಮಣಿ ದ್ವಿಪದಲ್ಲಿ ಮಂತ್ರರೂಪಿಣಿ ಮನಮನದಲ್ಲೂ ನೆಲೆಯಾಗಿಹಳು ಸುಗಂಧ ಪುಷ್ಪಗಳೆಶ್ಟೋ ಸಾವಿರ ಅನಂತ ಸುಂದರ ಸುವರ್ಣ ಹೂಗಳು ನಿಶ್ಚಲವಾದ ಮನೋ ಸುಖಗಳು ಈ ಮಣಿ ದ್ವೀಪಕ್ಕೆ ಮಹಾನಿಧಿಗಳು ಲಕ್ಷ ಲಕ್ಷಗಳ ಲಾವಣ್ಯಗಳು ಅಕ್ಷರ ಲಕ್ಷ ವಾಕ್ ಸಂಪದಗಳು ಲಕ್ಷ ಲಕ್ಷಗಳ ಲಕ್ಷ್ಮೀನಾಥರು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಈ ಮಣಿ ದ್ವೀಪಕ್ಕೆ ಮಹಾನಿಧಿಗಳು ಪಾರಿಜಾತವನ ಸೌಗಂಧಗಳು ಸುರಾಧಿನಾಧರ ಸತ್ಸಂಗಗಳು ಗಂಧರ್ವಾದಿ ಗಾನಸ್ವರಗಳು ಈ ಮಣಿ ದ್ವೀಪಕ್ಕೆ ಮಹಾನಿಧಿಗಳು 64 ಕಲಾವಿದ್ಯಗಳು ವರಗಳ ನೀವೆ 16 ಶಕ್ತಿಯು ಪಂಚ ಬ್ರಹ್ಮರ ಪರಿವಾರಗಳು ಈ ಮಣಿ ದ್ವೀಪಕ್ಕೆ ಮಹಾನಿಧಿಗಳು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು
ಈ ಮಣಿ ದ್ವೀಪವು ದೇವದೇವರ ನಿವಾಸವು ಇದುವೇ ನಮ್ಮ ಕೈವಲ್ಯವು ಅಷ್ಟ ಸಿದ್ಧಿಗಳು ನವನವ ನಿಧಿಗಳು ಅಷ್ಟ ದಿಕ್ಕುಗಳ ದಿಕ್ಪಾಲಕರು ಸೃಷ್ಟಿಕರ್ತರು ಸುರಲೋಕಗಳು ಈ ಮಣಿ ದ್ವೀಪಕ್ಕೆ ಮಹಾನಿಧಿಗಳು ಕಂಚು ಗೋಡೆಗಳ ಪ್ರಕಾರಗಳು ತಾಮ್ರ ಗೋಡೆಗಳ ಚತುರಸ್ತ್ರಗಳು ಸಪ್ತ ಸ್ವರದ ರತ್ನಮಾಲೆಗಳು ಈ ಮಣಿ ದ್ವಿಪಕ್ಕೆ ಮಹಾನಿಧಿಗಳು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ