ಸಂಖ್ಯಾಶಾಸ್ತ್ರದ ಪ್ರಕಾರ 5, 14,23ರಂದು ಜನಿಸಿದವರ ಗುಣಲಕ್ಷಣಗಳು

0 9,923

ಸಂಖ್ಯಾಶಾಸ್ತ್ರದ ಪ್ರಕಾರ 5, 14,23ರಂದು ಜನಿಸಿದವರ ಗುಣಲಕ್ಷಣಗಳು

5,14,23 ಸಂಖ್ಯೆಯ ಒಡೆಯ ಬುಧ ಗ್ರಹ ಯಾವುದೇ ತಿಂಗಳಲ್ಲಿ ಮೇಲೆ ತಿಳಿಸಿದ ದಿನಾಂಕದಂದು ಜನಿಸಿದವರು ಬುಧನ ಅಧಿಪತ್ಯಕ್ಕೆ ಒಳಪಡುತ್ತಾರೆ ನವಗ್ರಹಗಳಲ್ಲಿ ಬುಧ ಗ್ರಹದ್ದು ಐದನೇ ಸ್ಥಾನ ಬುಧ ಗ್ರಹವನ್ನು ಜ್ಞಾನಕಾರಕ ಎಂದು ಹೇಳಲಾಗುತ್ತದೆ ಮಾನವನ ವ್ಯವಹಾರ ಜ್ಞಾನದ ಮೇಲೆ ಬುದ್ಧಿ ಶಕ್ತಿ ತತ್ವದ ಮೇಲೆ ಹೇಗೆ ನಡೆಯಬೇಕು ಹೇಗೆ ನಡೆಸಬೇಕು ಲಾಭ ನಷ್ಟಗಳ ಮಾರ್ಗವನ್ನು ಯೋಚಿಸುವಂತೆ ಮಾಡುವವನೇ ಈ ಬುಧ ಗ್ರಹ ಈ ಐದನೇ ಸಂಖ್ಯೆಯಲ್ಲಿ ಜನಿಸಿದವರು ಸಾಮಾನ್ಯವಾಗಿ ಎತ್ತರವಾಗಿ,ಬಲಿಷ್ಠವಾಗಿ ಸದೃಢರಾಗಿರುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸೂಕ್ಷ್ಮ ಬುದ್ಧಿವಂತಿಕೆಯನ್ನು ಹೊಂದಿರುವ ಇವರು ಮಾತಿನಲ್ಲಿ ಚತುರರಾಗಿರುತ್ತಾರೆ ಸದಾ ನಗುಮುಖದಲ್ಲಿ ಇರುವವರು ಸುತ್ತಮುತ್ತಲಿನವರನ್ನು ಆಕರ್ಷಿಸುತ್ತಾರೆ ಲೇವಾದೇವಿ ಹಣಕಾಸಿನಲ್ಲಿ ಉತ್ತಮ ಜ್ಞಾನವನ್ನು ಹೊಂದಿರುವ ಇವರು ಸದಾ ಕಾಲ ಲೆಕ್ಕಾಚಾರ ಮಾಡುತ್ತಾರೆ ತಾವು ಖರ್ಚು ಮಾಡುವ ಹಣಕ್ಕೂ ಯೋಚನೆ ಮಾಡುತ್ತಾರೆ ಇವರು ಆತ್ಮ ವಿಶ್ವಾಸಿಗಳಾಗಿರುತ್ತಾರೆ ಬೇರೆಯವರ ಮನಸ್ಸನ್ನು ಹೇಗೆ ಗೆಲ್ಲುವುದು ಎಂದು ಸದಾ ಯೋಚಿಸುತ್ತಾರೆ

ಇವರು ವ್ಯವಹಾರಗಳಲ್ಲಿ ಶೀಘ್ರ ನಿರ್ಣಯಗಳನ್ನು ತೆಗೆದುಕೊಳ್ಳುವವರಾಗಿರುತ್ತಾರೆ ಇವರು ಅನ್ಯರಿಂದ ದುರಹಂಕಾರಿ ಎಂಬ ಬಿರುದನ್ನು ಸಹ ಪಡೆದಿರುತ್ತಾರೆ ಸಂಪಾದನೆಗಾಗಿ ಇವರು ಹಲವು ಮಾರ್ಗಗಳನ್ನು ಹುಡುಕುತ್ತಾರೆ ವ್ಯವಹಾರ ಪಾಲುದಾರಿಕೆಯಲ್ಲಿ ತೊಡಗುವ ಇವರು ಯಶಸ್ವಿ ವ್ಯಾಪಾರಸ್ಥರು ಆಗಿರುತ್ತಾರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಹಣವನ್ನು ಖರ್ಚು ಮಾಡದೆ ಉಳಿತಾಯ ಮಾಡುವ ಬುದ್ದಿಯನ್ನು ಹೊಂದಿರುತ್ತಾರೆ ಇವರ ವೈವಾಹಿಕ ಜೀವನ ತಮ್ಮ ಜನ್ಮ ಸಂಖ್ಯೆ ಹಾಗೂ ಅದೃಷ್ಟ ಸಂಖ್ಯೆಗೆ ಪತಿ ಅಥವಾ ಪತ್ನಿಯಾಗಿದ್ದರೆ ಉತ್ತಮವಾಗಿರುತ್ತದೆ

ಆದರೆ ಹೆಚ್ಚು ತೃಪ್ತಿಕರವಾಗಿ ಇರುವುದಿಲ್ಲ ಐದನೇ ಸಂಖ್ಯೆಯ ಸ್ತ್ರೀಯರು ತಮ್ಮದೇ ಆದ ಧೋರಣೆಗಳನ್ನು ಬೆಳೆಸಿಕೊಂಡು ಯಾವಾಗಲೂ ಕೋಪದಿಂದ ಇರುತ್ತಾರೆ ಸಂಸಾರದಲ್ಲಿ ಮನಸ್ತಾಪಗಳಿಗೆ ಕಾರಣರಾಗುತ್ತಾರೆ ಈ ಸಂಖ್ಯೆಯವರಿಗೆ ಸಂತಾನ ಹೀನ ಸಮಸ್ಯೆ ಕಾಡಬಹುದು ಇವರು ಎಷ್ಟೇ ದುಡಿದರು ಹಣ ಕೈಯಲ್ಲಿ ನಿಲ್ಲುವುದಿಲ್ಲ ಸಂಖ್ಯೆ ಐದರವರಿಗೆ ಅನುಕೂಲದ ಸಂಖ್ಯೆಗಳು ಒಂದು ಐದು ಮತ್ತು ಒಂಬತ್ತು ಹಾಗೂ ನಾಲ್ಕು ಮತ್ತು ಎಂಟು ದುರಾದೃಷ್ಟ ಸಂಖ್ಯೆಗಳು

ಅನುಕೂಲಕರ ದಿನ ಬುಧವಾರ ಕೆಲವು ಸಂದರ್ಭಗಳಲ್ಲಿ ಅಪಘಾತ ಉಂಟಾಗುವ ಸಾಧ್ಯತೆ ಇದೆ ಐದನೇ ಸಂಖ್ಯೆಯವರು 5ನೇ ಸಂಖ್ಯೆಯವರೊಂದಿಗೆ ಮದುವೆಯಾಗಬಾರದು ಈ ಸಂಖ್ಯೆಗೆ 9ನೇ ಸಂಖ್ಯೆಯವರು ಮಾತ್ರ ಉತ್ತಮ ಜೊತೆಗಾರರು ಕಿರುಬೆರಳಿಗೆ ಪಚ್ಚೆಯನ್ನು ಅದೃಷ್ಟ ರತ್ನವಾಗಿ ಧರಿಸಬೇಕು ಬೂದಿ ಬಣ್ಣ ಹಸಿರು ಬಣ್ಣ ಇವರ ಅದೃಷ್ಟದ ಬಣ್ಣಗಳು ಅದೃಷ್ಟದ ಲೋಹ ಕಂಚು ಉತ್ತರ ದಿಕ್ಕು ಅದೃಷ್ಟ ತರುವ ದಿಕ್ಕು ಯಾವುದೇ ಕೆಲಸವನ್ನು ಉತ್ತರಕ್ಕೆ ಮುಖ ಮಾಡಿ ಮಾಡುವುದು ಒಳ್ಳೆಯದು

ಇವರು ದೇಹ ಪರಿಶ್ರಮಕ್ಕಿಂತ ಬುದ್ಧಿ ಪರಿಶ್ರಮವನ್ನು ಖರ್ಚು ಮಾಡುವುದರಿಂದ ನರಗಳಿಗೆ ಸಂಬಂಧಿಸಿದ ಕಾಯಿಲೆ ಉಷ್ಣಕ್ಕೆ ಸಂಬಂಧಿಸಿದ ಕಾಯಿಲೆಗಳು,ಮೈಕೈ ನೋವು,ಕಾಲುಗಳ ನೋವಿನಿಂದ ಬಳಲುತ್ತಾರೆ ಈ ಸಂಖ್ಯೆಯವರು ಹೆಚ್ಚಾಗಿ ವ್ಯಾಪಾರ, ವಿಮೆ, ಇಂಜಿನಿಯರಿಂಗ್, ಲೇವಾದೇವಿ,ಹಣಕಾಸಿನ ವ್ಯವಹಾರಗಳು, ಶೇರು ಮಾರುಕಟ್ಟೆ,ಲಾಟರಿ, ಚಿತ್ರೋದ್ಯಮ, ಬ್ಯಾಂಕಿಂಗ್, ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತರು, ಆಡಿಟಿಂಗ್ ,ಸುವಾಸನೆ ದ್ರವ್ಯ ಮಾರಾಟ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಇರುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕುವ ಮೊದಲು ತಾಳ್ಮೆಯಿಂದ ಇರಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.