ಸಂಕ್ರಾಂತಿಯಂದು ಬಿಸಿಲನ್ನು ಮಿಸ್ ಮಾಡಲೇಬೇಡಿ
ಸಂಕ್ರಾಂತಿಯಂದು ಬಿಸಿಲನ್ನು ಮಿಸ್ ಮಾಡಲೇಬೇಡಿ
ವಿಟಮಿನ್ ಡಿ ಪ್ರಕೃತಿಯಲ್ಲಿ ಹೇರಳವಾಗಿ ಇರುವುದು ಸಂಕ್ರಾಂತಿಯ ಸಮಯದಲ್ಲಿ ಜನವರಿ 15 ರಿಂದ ಫೆಬ್ರವರಿ 15 ಆ ಒಂದು ತಿಂಗಳು ದಕ್ಷಿಣಾಯದಿಂದ ಉತ್ತರಾಯಣಕ್ಕೆ ಸೂರ್ಯ ಸ್ಥಾನಪಲ್ಲಟ ಮಾಡುತ್ತಾನೆ ಆ ಸಮಯದಲ್ಲಿ ಪ್ರಕೃತಿಯಲ್ಲಿ ಸೂರ್ಯೋದಯ ಆದಾಗಿನಿಂದ ಬೆಳಿಗ್ಗೆ ಸೂರ್ಯ ಹಸ್ತ ಆಗುವವರಿಗೆ ಇಡೀ ದಿನ ನಿಮಗೆ ವಿಟಮಿನ್ ಡಿ ನ್ಯಾಚುರಲ್ ಆಗಿ ಸಿಗುತ್ತದೆ ಜನವರಿ 15 ರಿಂದ ಫೆಬ್ರವರಿ 15ರ ತನಕ ಗಾಳಿಪಟ ಆರಿಸುತ್ತಾರೆ ಆ ಸಂದರ್ಭದಲ್ಲಿ ಇಡೀ ದಿನ ಪ್ರಕೃತಿಯಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಿಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಬೇಕು ಅವೆಲ್ಲವನ್ನು ಈ ಒಂದು ತಿಂಗಳಿನಲ್ಲಿ ನಿಮ್ಮ ದೇಹ ಹೀರಿಕೊಳ್ಳುತ್ತದೆ ವಿಟಮಿನ್ ಡಿ ಒಂದು ಬಾರಿ ದೇಹದಲ್ಲಿ ಹೀರಿಕೊಂಡರೆ ಒಂದು ವರ್ಷದವರೆಗೆ ಸ್ಟೋರ್ ಆಗಿರುತ್ತದೆ ಒಂದು ವರ್ಷ ಆದ ಮೇಲೆ ಮತ್ತೆ ಕಡಿಮೆಯಾಗುತ್ತದೆ
ನಮ್ಮ ಹಿಂದಿನ ಕಾಲದಲ್ಲಿ ಇದನ್ನು ವೈಜ್ಞಾನಿಕವಾಗಿ ಹಬ್ಬವೆಂದು ಮಾಡಿದ್ದರು ಸಂಕ್ರಾಂತಿ ಎಂದು ತಿನ್ನಲು ಸಹ ಎಳ್ಳು ಬೆಲ್ಲ ಕೊಡುತ್ತೇವೆ ಏಕೆಂದರೆ ಎಳ್ಳು ಮತ್ತು ಬೆಲ್ಲದಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ ಈ ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಸರಿಯಾಗಿ ಹೀರಿಕೊಳ್ಳಲು ಪ್ರಕೃತಿಯಿಂದ ವಿಟಮಿನ್ ಡಿ ಸಿಗುತ್ತದೆ ಹಾಗಾಗಿ ಹಳೆ ಕಾಲದಲ್ಲಿ ಅವರು ಎಷ್ಟೇ ಓಡಾಡಿದರು ಎಷ್ಟೇ ಗದ್ದೆ ಕೆಲಸ ಮಾಡಿದರು ಅವರಿಗೆ ಯಾವತ್ತೂ ಕೀಲು ನೋವುಗಳು ಹೆಚ್ಚಾಗಿ ಬರುತ್ತಿರಲಿಲ್ಲ ಹಾಗಾಗಿ ವಿಟಮಿನ್ ಡಿ ಕೊರತೆ ಆಗುವುದರಿಂದ ನೀವು ಎಷ್ಟೇ ಕ್ಯಾಲ್ಸಿಯಂ ತೆಗೆದುಕೊಂಡರು ಅದು ದೇಹದಲ್ಲಿ ಸರಿಯಾಗಿ ಹೀರಿಕೊಳ್ಳುವುದಿಲ್ಲ ಕ್ಯಾಲ್ಸಿಯಂ ಮೂಳೆಗಳಿಗೆ ತಲುಪಬೇಕೆಂದರೆ ವಿಟಮಿನ್ ಡಿ ಬಹಳ ಅಗತ್ಯವಾಗಿದೆ