ಸಂಕ್ರಾಂತಿ ಹಬ್ಬ ಯಾವ ಸಮಯದಲ್ಲಿ ಪೂಜೆ ಮಾಡಬೇಕು
ಸಂಕ್ರಾಂತಿ ಹಬ್ಬ ಯಾವ ಸಮಯದಲ್ಲಿ ಪೂಜೆ ಮಾಡಬೇಕು
ಸಂಕ್ರಾಂತಿ ಹಬ್ಬ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ದೊಡ್ಡ ಹಬ್ಬವಾಗಿದೆ ಈ ವರ್ಷ ಮಕರ ಸಂಕ್ರಾಂತಿಯ ರಾಶಿ ಬದಲಾವಣೆ ರಾತ್ರಿಯ ಸಮಯದಲ್ಲಿ ಆಗುತ್ತಿರುವುದರಿಂದ ಸೂರ್ಯನ ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎನ್ನುತ್ತೇವೆ ಅದೇ ದಿನ ನಾವೆಲ್ಲರೂ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತೇವೆ ಈ ವರ್ಷ ಮಕರ ಸಂಕ್ರಾಂತಿಯನ್ನು ಜನವರಿ 14ರಂದು ಶನಿವಾರ ರಾತ್ರಿ 8.45 ಕ್ಕೇ ಸೂರ್ಯ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ ಹಾಗಾಗಿ ಮಕರ ಸಂಕ್ರಾಂತಿಯ ಮುಹೂರ್ತ ಜನವರಿ 14ರಂದು ಬರಲಿದೆ ಶನಿವಾರದಂದು ಮುಹೂರ್ತಾ ಆರಂಭ ಆಗಿರುವುದರಿಂದ ಅದು ರಾತ್ರಿಯ ವೇಳೆ ಆದ್ದರಿಂದ ರಾತ್ರಿ ವೇಳೆ ಸ್ನಾನ ಮತ್ತು ದಾನವನ್ನು ಮಾಡಬಾರದು
ಎಂಬ ಕಾರಣಗಳಿಂದ ನಾವು ಜನವರಿ 14ರಂದು ಹಬ್ಬವನ್ನು ಆಚರಣೆ ಮಾಡುವ ಹಾಗಿಲ್ಲ ಹಾಗಾಗಿ ಜನವರಿ 15ನೇ ತಾರೀಕು ಭಾನುವಾರದ ದಿನವೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಬೇಕಾಗುತ್ತದೆ ಜನವರಿ 15ರಂದು ಬೆಳಿಗ್ಗೆ 7:15 ರಿಂದ ಸಂಜೆ 5:46 ಗಂಟೆಯವರೆಗೂ ಈ ಸಂಕ್ರಾಂತಿಯ ಹಬ್ಬ ಇರುತ್ತದೆ ಅದರಲ್ಲಿ ಮುಖ್ಯವಾಗಿ ಬೆಳಿಗ್ಗೆ 7:15 ನಿಮಿಷದಿಂದ ಬೆಳಿಗ್ಗೆ 9 ಗಂಟೆಯವರೆಗೂ ಶುಭ ಮುಹೂರ್ತ ಇದೆ ಈ ಶುಭ ಮುಹೂರ್ತದಲ್ಲಿ ನೀವು ಮನೆಯಲ್ಲಿ ಪೂಜೆಯನ್ನು ನೆರವೇರಿಸಬಹುದು ಹಾಗೂ ಹಸುಗಳ ಪೂಜೆಯನ್ನು ಸಹ ಮಾಡಬಹುದು
ಜೊತೆಗೆ ಸ್ನಾನ,ದಾನಗಳನ್ನು ಮಾಡುವುದಕ್ಕೆ ಕೂಡ ಶುಭ ಮುಹೂರ್ತವಾಗಿದೆ ಈ ದಿನದಂದು ಸೂರ್ಯ ದಕ್ಷಿಣರಾಯದಿಂದ ಉತ್ತರಯಾರದ ಕಡೆಗೆ ಪ್ರವೇಶ ಮಾಡುತ್ತಾನೆ ಜೊತೆಗೆ ಈ ದಿನದಂದು ನಾವು ಹಳೆಯ ಕರ್ಮಗಳನ್ನು ಕಳೆದುಕೊಳ್ಳಬಹುದಾಗಿದೆ ಅಷ್ಟೇ ಅಲ್ಲದೆ ಇದೇ 14ರ ವರೆಗೆ ನಮಗೆ ಧನುರ್ಮಾಸ ಇರುವುದರಿಂದ ಈ ವೇಳೆಯಲ್ಲಿ ನಾವು ಯಾವುದೇ ಶುಭಪೂಜೆಗಳನ್ನು ಮಾಡಿರುವುದಿಲ್ಲ ಈ ಸಂಕ್ರಾಂತಿ ಹಬ್ಬ ಮುಗಿದ ಮೇಲೆ ನಮಗೆ ಎಲ್ಲಾ ಶುಭ ಮುಹೂರ್ತಗಳು ಅಂದರೆ ಮದುವೆ,ಗೃಹಪ್ರವೇಶ ಎಲ್ಲವೂ ಕೂಡ ಆರಂಭವಾಗುತ್ತದೆ ಅದೇ ರೀತಿ ವಾತಾವರಣದಲ್ಲಿ ಕೂಡ ಬದಲಾವಣೆಯಾಗುತ್ತದೆ ಅದು ಹೇಗೆ ಎಂದರೆ ಇಲ್ಲಿಯವರೆಗೂ ತುಂಬಾ ಚಳಿ ಇದ್ದಿದರಿಂದ ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಾ ಹೋಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512