ಸಂಬಂಧದಲ್ಲಿ ಅಭದ್ರತೆ ಕಾಡುತ್ತಿದೆಯಾ? ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

0 15

ಸಂಬಂಧದಲ್ಲಿ ಅಭದ್ರತೆ ಕಾಡುತ್ತಿದೆಯಾ? ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ನಮಸ್ಕಾರ ಸ್ನೇಹಿತರೆ, ಚೆನ್ನಾಗಿ ನಡೆಯುತ್ತಿದ್ದ ಸಂಸಾರದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಯ ಗಾಳಿ ಬಿಸುತ್ತೆ ಅದು ಒಳ್ಳೆಯ ಬದಲಾವಣೆಯಲ್ಲ ಅನ್ನೋದು ನಿಮಗೆ ತಿಳಿಯುತ್ತದೆ ಅದನ್ನ ಆರಂಭದಲ್ಲಿಯೇ ಸರಿ ಮಾಡದಿದ್ದರೆ ದಾಂಪತ್ಯದಲ್ಲಿ ಬಿರುಕು ನೋಡೋದು ಖಂಡಿತ ಸಂಬಂಧಗಳು ಬ್ರೇಕಪ್ ಆಗದಂತೆ ನೋಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಸುಂದರವಾದ ಬದುಕು ನಿಮ್ಮದಾಗಲಿದೆ ಈ ನಿಟ್ಟಿನಲ್ಲಿ ಸಂಬಂಧಗಳು ಉಳಿಸಿ ಬೆಳೆಸಿಕೊಂಡು ಹೋಗಬೇಕಾದರೆ ಏನು ಮಾಡಬೇಕು ಎನ್ನುವ ಐದು ಅಂಶಗಳನ್ನು ನಾನು ನಿಮಗೆ ಹೇಳುತ್ತೇನೆ ಸಂಬಂಧದಲ್ಲಿ ಅಭದ್ರತೆ ಕಾಡಲೇ ಬಾರದು ಹಾಗೊಂದುವೇಳೆ ಕಾಡಿದೇ ಆದಲ್ಲಿ ಜೀವನದ ಪ್ರತಿಕ್ಷಣವನ್ನೂ ನೆಮ್ಮದಿ ಇಲ್ಲದೆ ಕಳೆಯಬೇಕಾಗುತ್ತದೆ ಜೀವನದಲ್ಲಿ ಎಂತಹ ಕಷ್ಟ ಬಂದರೂ ನಿಭಾಯಿಸಬಹುದು ಆದರೆ ಸಂಬಂಧಗಳ ನಡುವೆ ಒಂದಿಷ್ಟು ಸಂಶಯ ಸುಳಿ ಸುಳಿದರು ಜೀವನ ದಲ್ಲಿ ಖುಷಿ ಅನ್ನೋದು ಮರೀಚಿಕೆ ಆಗುತ್ತೆ ಹಾಗಾಗಿ ನಿಮ್ಮಲ್ಲಿ ಈ ಭಾವನೆ ಇದ್ದರೆ ಮೊದಲು ಸರಿಪಡಿಸಿಕೊಳ್ಳಿ ಮೊದಲಿಗೆ present ಅನ್ನು past ಗೆ ಹೋಲಿಸುವುದನ್ನು ಮೊದಲು ನಿಲ್ಲಿಸಿ ಹಳೆಯದನ್ನು ನೆನೆಯುತ್ತಾ ಕೂರುವುದರಿಂದ ಯಾವ ಪ್ರಯೋಜನವೂ ಇಲ್ಲ ಇಂದೆ ಆಗಿತ್ತು ಈಗ ಹೀಗ್ಯಾಕೆ ಅನ್ನೋ ವಿಚಾರ ಬೇಡ ಯಾಕೆಂದರೆ ಕಾಲ ಬದಲಾಗುತ್ತಾ ಇರುತ್ತೆ ಹಿಂದೆ ಆಗಿದ್ದನ್ನ ಬದಲಾಯಿಸಲು ಸಾಧ್ಯವಿಲ್ಲ ಅದೇ ರೀತಿ ಮುಂದೆ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಹಾಗಿದ್ದ ಮೇಲೆ ಈ ಬಗ್ಗೆ ಚಿಂತೆ ಬಿಟ್ಟು ಭವಿಷ್ಯದಲ್ಲಿ ನೀವು ಏನು ಮಾಡಬೇಕು ಉತ್ತಮ ಜೀವನ ಮಾಡಲು ಎಂತಹ ಕೆಲಸ ಮಾಡಬೇಕು ಅನ್ನೋದನ್ನ ಅಷ್ಟೇ ಯೋಚಿಸಿ ಇದರಿಂದ ಉತ್ತಮ ಭವಿಷ್ಯ ನಿಮ್ಮದಾಗಬಹುದು

ಎರಡನೆಯದಾಗಿ ಇಲ್ಲದೆ ಇರುವ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಬಿಡಿ ನೀವು ಅಂದುಕೊಂಡಂತೆ ನಿಮ್ಮ ಸಂಗಾತಿ ಯಾವುದೇ ಮೋಸ ಮಾಡುತ್ತಿರುವ ದಿಲ್ಲ ಆದರೆ ನೀವೇ ಇಲ್ಲದಿರುವ ಸಮಸ್ಯೆಗಳನ್ನು ಯೋಚಿಸುತ್ತಾ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುತ್ತೀರಿ ಇದು ತಪ್ಪು ಗ್ರಹಿಕೆಗೆ ಕಾರಣವಾಗುತ್ತೆ ಮತ್ತು ಜಗಳಕ್ಕೆ ಕಾರಣವಾಗಬಹುದು ನಿಮ್ಮ ತಲೆಯಲ್ಲಿ ಇಲ್ಲಸಲ್ಲದ ಆಲೋಚನೆಗಳನ್ನು ಬೆಳೆಸಿ ಕೊಳ್ಳುವುದಕ್ಕಿಂತ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ

ಮೂರನೆಯದಾಗಿ ನಿಮಗೆ ನೀವೇ ಪ್ರಾಮಾಣಿಕರಾಗಿರಿ ಎಲ್ಲವೂ ಮೊದಲು ನಿಮ್ಮಿಂದಲೇ ಆರಂಭವಾಗುತ್ತೆ ಅದು ಒಳ್ಳೆಯ ಆಲೋಚನೆಗಳು ಆಗಲಿ ಅಥವಾ ಬೇಡದ ವಿಚಾರಗಳೆ ಆಗಲಿ ನೀವೇ ನಿಮ್ಮನ್ನು ಪ್ರೀತಿಸದಿದ್ದರೆ ಆ ಪ್ರೀತಿಯನ್ನು ಬೇರೆಯವರಿಂದ ನಿರೀಕ್ಷಿಸುವುದು ಕಷ್ಟ ನಿಮ್ಮ ಅಭದ್ರತೆಯ ಮೂಲ ಕಾರಣ ನಿಮ್ಮೊಳಗೆ ಉದ್ಭವಿಸುತ್ತದೆ ಆಗಾಗಿ ಇದನ್ನು ಹೋಗಲಾಡಿಸಲು ಏನು ಮಾಡಬೇಕು ಅದನ್ನು ನೀವೇ ಆಲೋಚಿಸಬೇಕು ಕಾರ್ಯರೂಪಕ್ಕೆ ತರಬೇಕು ನೀವು ನಿಮ್ಮನ್ನು ಪ್ರೀತಿಸಿದಾಗ ಇತರರು ಅದೇ ರೀತಿ ಭಾವಿಸುವುದನ್ನು ಕಾಣಬಹುದು

ನಾಲ್ಕನೆಯದಾಗಿ over thinking ಮಾಡೋದನ್ನ ಬಿಡಿ ಬೇಡದ ವಿಚಾರಗಳಿಗೆ ನಮ್ಮ ಮನಸ್ಸು ಬೇಗ ತೆರೆದುಕೊಳ್ಳುತ್ತೆ ಈ ಕಲ್ಪನೆಯು ಅನಗತ್ಯ ಅನುಮಾನಗಳನ್ನು ಸೃಷ್ಟಿಸುತ್ತೆ ಇದರಿಂದ ನಿಮ್ಮ ಸಂಗಾತಿಯ ಜೊತೆಗೆ ಖುಷಿ ಯಾಗಿರಲು ಸಾಧ್ಯವಿಲ್ಲ ನಿಮ್ಮ ಸಂಗಾತಿ ಏನು ಯೋಚಿಸುತ್ತಿದ್ದಾರೆ ಎಂಬುದನ್ನು ನೀವು ನಿರಂತರವಾಗಿ ಯೋಚಿಸುತ್ತಾ ಇದ್ದರೆ ಅವರ ಜೊತೆ ಖುಷಿಯಾಗಿರಲು ಸಾಧ್ಯವಿಲ್ಲ ಹಾಗಾಗಿ ಅವರ ಎಲ್ಲಾ ಮಾತುಗಳನ್ನು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ

ಕೊನೆಯದಾಗಿ ನಿಮ್ಮೊಂದಿಗೆ ನೀವು ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ನಿಮಗೆ ನಿಮ್ಮ ಮೇಲೆ ಅನುಮಾನ ಹುಟ್ಟುತ್ತದೆ ಅಂದರೆ ಅದನ್ನ ಹೊರಹಾಕಿ ಅಥವಾ ಅದರಿಂದ ಹೊರಬನ್ನಿ ನೀವು ನಿಮ್ಮೊಂದಿಗೆ ಮಾತನಾಡಿಕೊಂಡು ಹಾಗ ಅಲ್ಲ ಹೀಗೆ ಎಂದು ಮನದಟ್ಟು ಮಾಡಿಕೊಳ್ಳಿ ಸಾಧ್ಯವಾದಷ್ಟು ಜೋರಾಗಿ ಅತ್ತು ಬಿಡಿ ಆದರೆ ನಿಮ್ಮನ್ನು ನೀವು ದೂಷಿಸಬೇಡಿ ಶಾಂತವಾದಾಗ ಪರಿಸ್ಥಿತಿಯಿಂದ ಹೊರಬನ್ನಿ ಇದಕ್ಕಾಗಿ ಒಂದು ಸಣ್ಣ ದಿನಚರಿ ಯನ್ನು ನಿರ್ವಹಿಸಿ ಇದು ನಿಮಗೆ ಸಾಕಷ್ಟು ಆತ್ಮವಿಶ್ವಾಸ ನೀಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.