ಸಾಡಿ ಸಾತಿ ಮುಕ್ತ ಕರಿ ಮೆಣಸಿನಿಂದ ಈ ಪುಟ್ಟ ಕೆಲಸ ಮಾಡಿ
ಸಾಡಿ ಸಾತಿ ಮುಕ್ತ ಕರಿ ಮೆಣಸಿನಿಂದ ಈ ಪುಟ್ಟ ಕೆಲಸ ಮಾಡಿ
ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844
ಸಾಡೇಸಾತಿಯಿಂದ ಮುಕ್ತಿ ಪಡೆಯಲು ನೆಮ್ಮದಿಯಾಗಿರಲು ಈ ಚಿಕ್ಕ ಕೆಲಸವನ್ನು ನೀವು ಮಾಡಿ ಸಾಕು ಅದು ಯಾವ ಕೆಲಸಗಳು ಅಂತ ತಿಳಿಸಿಕೊಡುತ್ತೇವೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ ಅಂತ ಹೇಳಬಹುದು ಬನ್ನಿ ಹಾಗಾದರೆ ಮಾಹಿತಿ ಶುರು ಮಾಡೋಣ ಕಷ್ಟಪಟ್ಟು ಕೆಲಸ ಮಾಡಿದರು ಅನೇಕ ಬಾರಿ ಯಶಸ್ಸು ಸಿಗುವುದಿಲ್ಲ ಇದಕ್ಕೆ ಕಾರಣ ಗ್ರಹದೋಷಗಳು ಅಥವಾ ಅದೃಷ್ಟದ ಕೊರತೆ ಇದಾಗಿಯೂ ನಿರಾಶೆ ಗೊಳ್ಳುವ ಅಗತ್ಯವಿಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ದುರದೃಷ್ಟವನ್ನು ಸುಧಾರಿಸಲು ಮತ್ತು ಗ್ರಹಗತಿಗಳ ದೋಷಗಳನ್ನು ತೆಗೆದುಹಾಕಲು ಅನೇಕ ಪರಿಣಾಮಕಾರಿ ಕ್ರಮಗಳನ್ನು ಹೇಳಲಾಗಿದೆ ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸುಧಾರಿಸಬಹುದು, ಕರಿಮೆಣಸು
ಕೂಡ ಈ ಪರಿಹಾರಗಳಲ್ಲಿ ಒಂದಾಗಿದೆ ಇದರ ಮಂತ್ರ ತಂತ್ರಗಳು ಎಷ್ಟು ಪರಿಹಾರಗಳು ಎಂದರೆ ಶನಿ ದೋಷದ ಪರಿಣಾಮವನ್ನು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮತ್ತು ಪ್ರತಿ ಕೆಲಸದಲ್ಲಿಯೂ ಯಶಸ್ಸು ಪ್ರಾರಂಭವಾಗುತ್ತದೆ ಕರಿಮೆಣಸಿನ ಪರಿಹಾರದಿಂದಲೂ ಶನಿ ದೋಷ ನಿವಾರಣೆಯಾಗುತ್ತದೆ ಇದಕ್ಕಾಗಿ ಅನ್ನ ಮತ್ತು ಸ್ವಲ್ಪ ಕರಿಮೆಣಸನ್ನು ಕಪ್ಪುಬಟ್ಟಿಯಲ್ಲಿ ಕಟ್ಟಿ ಶನಿ ದೇವಸ್ಥಾನದಲ್ಲಿ ಇಡಿ ಅಥವಾ ಯಾರಿಗಾದರೂ ದಾನ ಮಾಡಿ ಹೀಗೆ ಮಾಡುವುದರಿಂದ ಜಾತಕದ ಶನಿ ದೋಷ ನಿವಾರಣೆ ಆಗುತ್ತದೆ.
ಹಣಕಾಸಿನ ಕೊರತೆ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಹೊಂದಲು ಕರಿಮೆಣಸಿನ ಐದು ಕಾಳುಗಳನ್ನು ತೆಗೆದುಕೊಂಡು ಅದನ್ನು ತಲೆಯ ಮೇಲ್ಭಾಗದಿಂದ 7 ಬಾರಿ ಇಳಿಸಿ ರಾತ್ರಿ ಹೊತ್ತು ನೀರಿನ ಸ್ಥಳದಲ್ಲಿ ನಾಲ್ಕು ದಿಕ್ಕುಗಳಿಗೆ ಒಂದೊಂದು ಕಾಳಿನಂತೆ ಎಸೆದು ಉಳಿದ ಒಂದು ಕಾಳನ್ನು ಆಕಾಶದ ಕಡೆಗೆ ಎಸೆದು ಮನೆಗೆ ಹಿಂತಿರುಗಿ ಬರಬೇಕು ಸದ್ದಿಲ್ಲದೆ ಹಿಂತಿರುಗಿ ಬರಬೇಕು ಯಾವುದೇ ಕಾರಣಕ್ಕೂ ನೋಡಬಾರದು ಕೆಲಸದಲ್ಲಿ ಅಡೆತಡೆಗಳು ಇದ್ದರೆ ಮನೆಯಿಂದ ಹೊರಡುವಾಗ ಮುಖ್ಯ ಬಾಗಿಲಲ್ಲಿ ಕರಿಮೆಣಸನ್ನು ತೆಗೆದುಕೊಂಡು ನಂತರ ನೀವು ಮನೆಯಿಂದ ಹೊರಗೆ ಬಂದಾಗ ನಿಮ್ಮ ಪಾದಗಳನ್ನು ಈ ಕರಿಮೆಣಸಿನ ಕಾಳುಗಳ ಮೇಲೆ ನೇರವಾಗಿ ಇರಿಸಿ ಇದರೊಂದಿಗೆ
ನಿಮ್ಮ ಕೆಲಸದಲ್ಲಿ ಬರುವ ಅಡೆತಡೆಗಳು ದೂರವಾಗುತ್ತದೆ ಮತ್ತು ಎಲ್ಲವೂ ಕಾರ್ಯರೂಪಕ್ಕೆ ಬರಲು ಪ್ರಾರಂಭಿಸುತ್ತದೆ ಕರಿಮೆಣಸಿನಿಂದ ಸಮಸ್ಯೆಗಳು ಹೇಗೆ ಪರಿಹಾರ ಮಾಡಿಕೊಳ್ಳಬಹುದು. ಎಂದರೆ ಇದಕ್ಕಾಗಿ ಹುಣ್ಣಿಮೆಯಂದು ಸ್ವಲ್ಪ ಕರಿಮೆಣಸನ್ನು ತೆಗೆದುಕೊಂಡು ಓಂ ಕ್ಲೀಮ್ ಮಂತ್ರವನ್ನು ಜಪಿಸುವಾಗ ಇಡೀ ಕುಟುಂಬದ ಸದಸ್ಯರ ತಲೆ ಮೇಲೆ ತಿರುಗಿಸಿ ದಕ್ಷಿಣ ದಿಕ್ಕಿಗೆ ಎಸೆಯಬೇಕು. ಇದು ಒಂದು ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಬರುತ್ತದೆ ಮತ್ತು ಸಂತೋಷ ಸಮೃದ್ಧಿಯನ್ನು ನೀಡುತ್ತದೆ ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತದೆ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಪ್ರಧಾನ ತಾಂತ್ರಿಕ ಗುರುಗಳಿಗೆ ಸಂಪರ್ಕಿಸಿ