ದಿನಕ್ಕೆ ಅನುಗುಣವಾಗಿ ವಾರದಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮಗೆ ಅದೃಷ್ಟ ಗೊತ್ತಾ

0 121

ದಿನಕ್ಕೆ ಅನುಗುಣವಾಗಿ ವಾರದಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮಗೆ ಅದೃಷ್ಟ ಗೊತ್ತಾ..?

ವಾರದಲ್ಲಿ ಯಾವ ದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು ಎಂಬುದು ಗೊತ್ತಾ? ವಾರದಲ್ಲಿ ಇರುವ 7 ದಿನಗಳು ಆಯಾ ದಿನಕ್ಕೆ ತಕ್ಕಂತೆ ಅನುಗುನವಾಗಿ ಆಯ ರೀತಿಯ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು.
ಭಾನುವಾರದ ದಿನ ಕೆಂಪು ಬಣ್ಣಗಳಿಂದ ಕೂಡಿದ ಬಟ್ಟೆಗಳನ್ನು ಅಥವಾ ಅವುಗಳ ಶೇಡ್ಸ್ ಇರುವ ಬಟ್ಟೆಗಳನ್ನು ಧರಿಸಬೇಕು ಆ ದಿನದಂದು ಸೂರ್ಯನು ಅಧಿಪತ್ಯದಲ್ಲಿ ಇರುತ್ತಾನೆ ಆದ್ದರಿಂದ ಆ ಬಣ್ಣದ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ

ಸೋಮವಾರದ ದಿನ ನೀಲಿ, ಬೆಳ್ಳಿ, ಲೈಟ್ ಗ್ರೇ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಈ ದಿನಕ್ಕೆ ಚಂದ್ರನು ಅಧಿಪತಿಯಾಗಿರುತ್ತಾನೆ ಅಷ್ಟೇ ಅಲ್ಲದೆ ಸೋಮವಾರ ಶಿವನಿಗೆ ಇಷ್ಟವಾಗಿರುವುದರಿಂದ ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಬಹಳ ಒಳ್ಳೆಯದು.
ಮಂಗಳವಾರದ ದಿನ ಆರೆಂಜ್, ಕೆಂಪು ಬಣ್ಣದ ಬಟ್ಟೆಗಳನ್ನೂ ಧರಿಸಿದರೆ ಒಳ್ಳೆಯದು ಈ ದಿನ ಅಂಗಾರಕನು ಅಧಿಪತಿಯಾಗಿರುತ್ತಾನೆ ಈ ದಿನ ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಶುಭ ಫಲಿತಾಂಶಗಳನ್ನು ಕಾಣುವಿರಿ

ಬುಧವಾರ ಈ ದಿನಕ್ಕೆ ಬುಧ ಗ್ರಹನು ಅಧಿಪತಿಯಾಗಿದ್ದಾನೆ ಆದ್ದರಿಂದ ಈ ದಿನ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ ಇದರಿಂದ ವಿಜಯ ನಿಮ್ಮ ಸ್ವಂತ ಆಗುತ್ತದೆ.
ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಗುರುವಾರದಂದು ಧರಿಸಬೇಕು ಬೃಹಸ್ಪತಿ ಈ ದಿನಕ್ಕೆ ಅಧಿಪತಿಯಾಗಿರುವುದರಿಂದ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಈ ದಿನವೆಲ್ಲವೂ ಒಳ್ಳೆಯದಾಗುತ್ತದೆ.

ಶುಕ್ರವಾರ ಈ ದಿನ ಶುಕ್ರನು ಅಧಿಪತಿಯಾಗಿದ್ದಾನೆ ಈ ದಿನ ಸಮುದ್ರದ ಹಸಿರು, ಬಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಆ ದಿನವೆಲ್ಲ ಶುಭವಾಗುತ್ತದೆ.

ಶನಿವಾರ ಈ ದಿನದಂದು ಕಪ್ಪು, ನೀಲಿ,ಬೂದು ಬಣ್ಣದ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು ಈ ದಿನದ ಅಧಿಪತಿ ಶನಿ ಆಗಿರುವುದರಿಂದ ಈ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.