ಪೂಜೆ ಪೂಜೆ ಮಾಡುವಾಗ ಇಂಥ ತಪ್ಪುಗಳನ್ನು ಮಾಡಬೇಡಿ

0 4,464

ಪೂಜೆ ಪೂಜೆ ಮಾಡುವಾಗ ಇಂಥ ತಪ್ಪುಗಳನ್ನು ಮಾಡಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಅಷ್ಟೈಶ್ವರ್ಯವನ್ನು ಗಳಿಸುವಂತಹ ಮಹಾಲಕ್ಷ್ಮಿಗೆ ಅಷ್ಟದಳಕ ಕಮನ ಎಂದರೆ ಅತ್ಯಂತ ಪ್ರೀತಿಯಂತೆ ಮಹಾಲಕ್ಷ್ಮಿಯಾದ ಪೂಜೆಯನ್ನು ಮಾಡುವಾಗ ಅಷ್ಟದಳ ಕಮಲವನ್ನು ಹಾಕಿ ಕಲಶವನ್ನು ಸ್ಥಾಪನೆ ಮಾಡಿ ಹಾಗೂ ಲಕ್ಷ್ಮೀ ಸಂತಾನ ಲಕ್ಷ್ಮಿ ಗಜಲಕ್ಷ್ಮಿ ಧನಲಕ್ಷ್ಮಿ ಪುಣ್ಯ ಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ಮಹಾಲಕ್ಷ್ಮಿ 8 ರೂಪಗಳಲ್ಲಿ ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಬೇಕು ಪೂಜೆಗೆ ಅತ್ಯಂತ ಪ್ರಿಯವಾಗಿರುವುದು

ಹಾಲು ಮೊಸರು ತುಳಸಿ ಪರಿಮಳ ದ್ರವ್ಯ ಇವುಗಳಲ್ಲಿ ಲಕ್ಷ್ಮಿಯ ಸಾನಿಧ್ಯ ಇರುವಂತಹ ಎಲ್ಲಾ ಸಾಮಗ್ರಿಗಳನ್ನು ಉಪಯೋಗಿಸಿ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಲಕ್ಷ್ಮಿ ಪೂಜೆಯನ್ನು ಮಾಡಬೇಕಾದರೆ ಮೊದಲು ನಾವು ಯಾವುದೇ ರೀತಿಯಾದಂತಹ ತಪ್ಪುಗಳನ್ನು ಮಾಡದೆ ಅಚ್ಚುಕಟ್ಟಾಗಿ ಅಲಂಕಾರವನ್ನು ಮಾಡಿಕೊಳ್ಳಬೇಕು. ಹಣೆ ಮೇಲೆ ಕುಂಕುಮ ಇಟ್ಟುಕೊಳ್ಳಬೇಕು ಮಾಂಗಲ್ಯ ಧಾರಣೆ ಇಟ್ಟುಕೊಳ್ಳಬೇಕು ಎಲ್ಲವು ಇದ್ದಾಗ ನಾವು ಯಾವ ರೀತಿ ಅಲಂಕಾರವನ್ನು ಮಾಡಿಕೊಂಡು ದೇವಿಗೂ ಸಹ ಅದೇ ರೀತಿ ಅಲಂಕಾರವನ್ನು ಮಾಡಿಕೊಳ್ಳಬೇಕು ಪೂಜೆಯನ್ನು ಮಾಡಬೇಕು ಅರಿಶಿನ ಕುಂಕುಮ ಪೂಜೆ ಮಾಡಬೇಕು ಲಕ್ಷ್ಮೀಯನ್ನು ಪೂಜೆ ಮಾಡಬೇಕು ಅದು ಮನೆಗೆ ತಲೆ ನೀಟಾಗಿ ಬಾಚಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು, ಕೂದಲನ್ನು ಕೆಳಗೆ ಬಿಟ್ಟುಕೊಳ್ಳಬಾರದು. ನಾವು ಪೂಜೆಗೆ ಕುಳಿತಾಗ

ಯಾರಾದರೂ ಮನೆಗೆ ಹಸಿದುಕೊಂಡು ಬಂದರೆ ಹೊಟ್ಟೆ ಹಸಿದಿದೆ ಅವರಿಗೆ ಮೊದಲು ಊಟಕ್ಕೆ ಕೊಟ್ಟು ನಂತರ ಪೂಜೆಯನ್ನು ಮಾಡಬೇಕು ನಿಮ್ಮ ನಾರಾಯಣ ದೇವರು ಹೇಳುತ್ತಿದ್ದಾರೆ ಯಾರ ಮನೆಯಲ್ಲಿ ಅತಿಥಿಸತ್ಕಾರ ಆಗುತ್ತದೆಯೋ ಯಾರ ಮನೆಯಲ್ಲಿ ದಯೆ ಕರುಣೆ ಅನ್ನುವುದು ಇರುತ್ತದೆಯೋ ಅಲ್ಲಿ ಭದ್ರವಾಗಿ ಲಕ್ಷ್ಮಿ ದೇವಿ ಆ ಮನೆಯಲ್ಲಿ ದವಸ ಧಾನ್ಯಗಳನ್ನು ರಕ್ಷಣೆ ಮಾಡಿ ಇಟ್ಟುಕೊಳ್ಳುತ್ತಾರೆ ಅಲ್ಲಿ ನಾನು ನೆನೆಸುತ್ತೇನೆ ಅಂತ ಹೇಳಿ ಲಕ್ಷ್ಮಿ ದೇವಿ ಹೇಳುತ್ತಾಳೆ ಆಗ ಮನೆಯಲ್ಲಿ ಸದಾ ಜಗಳವಾಗುವ ಯಾರ ಮನೆಯಲ್ಲಿ ಕೆಟ್ಟ ಮಾತುಗಳು ಕೇಳಿ ಬರುತ್ತದೆಯೋ ಅಂತಹ ಮನೆಯಲ್ಲಿ ನಾನು ಖಂಡಿತವಾಗಿಯೂ ನಡೆಸುವುದಿಲ್ಲ ಅಂತ ಹೇಳಿ ಲಕ್ಷ್ಮಿ ಹೇಳುತ್ತಾಳಂತೆ.

ಲಕ್ಷ್ಮಿ ಮಾಡುವ ಸಂದರ್ಭದಲ್ಲಿ ನಾವು ಶುಭ ಮುಂಜಾನೆ ಎಂದು ಅಲಂಕಾರವಾದ ರಂಗೋಲಿ ಮನೆಯ ಬಾಗಿಲ ಮುಂದೆ ಹಾಕಬೇಕು ಹಾಕಿದ ನಂತರ ಆಕೆಯ ಪೂಜೆಯನ್ನು ಶುರು ಮಾಡಬೇಕು ಎಲ್ಲಿ ರಂಗ ಇರುತಾನೆ ಅಲ್ಲಿ ರುಕ್ಮಿಣಿ ಇರುತ್ತಾಳೆ ಸಾಕ್ಷಾತ್ ಮಹಾಲಕ್ಷ್ಮಿ ಬಂದು ನೆಲೆಸುತ್ತಾಳಂತೆ. ಯಾರ ಮನೆಯಲ್ಲಿ ನಂದದೆ ಇರುವಂತಹ ದೀಪದ ಬೆಳಕಿನಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳಂತೆ, ಹಾಗಾಗಿ ದೇವರ ಮನೆಗೆ ಸದಾ ಸದಾ ದೀಪವನ್ನು ಹಚ್ಚಬೇಕು.

ಎಲ್ಲಿ ಕತ್ತಲೆ ಇರುತ್ತದೆ ಅಲ್ಲಿ ಅಲಕ್ಷ್ಮೀ ಕಾಲ ಹಾಕುತ್ತಾಳೆ ಲಕ್ಷ್ಮಿ ಕಾಲ ಹಾಕಿದರೆ ಅಲ್ಲಿ ಮಹಾಲಕ್ಷ್ಮಿ ನಿಲ್ಲುವುದಿಲ್ಲ ಅದಕ್ಕಾಗಿ ನಿತ್ಯವಾಗಿ ದೇವರ ಮನೆಯಲ್ಲಿ ನಂದಾದೀಪ ಇರಬೇಕು ದೇವರ ಮುಂದೆ ನಂದಾದೀಪ ಹಚ್ಚಿದರೆಅಲ್ಲಿ ಬೆಳಕು ಇರುತ್ತದೆ ಹಂಗಾಗಿ ಲಕ್ಷ್ಮಿ ದೇವಿಯು ಕತ್ತಲಲ್ಲಿ ಇರುವುದಕ್ಕೆ ಹೋಗುವುದಿಲ್ಲ ಯಾರ ಮನೆಗೆ ದೀಪದಿಂದ ಬೆಳಗಿರುತ್ತದೆಯೋ ಅಂತವರಿಗೆ ಮಾತ್ರ ಲಕ್ಷ್ಮಿ ಆಶೀರ್ವಾದ ನೀಡುತ್ತಾಳೆ. ನಾವು ಯಾವಾಗ ಪೂಜೆ ಮಾಡುತ್ತೇವೆ ಆ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ನಾರಾಯಣನ ಸ್ಮರಣೆಯನ್ನು ಮಾಡಿಕೊಳ್ಳಬೇಕು ಈ ಒಂದು ರೂಢಿಯನ್ನು ನಾವು ತಪ್ಪಿಸಲೇಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.