ಪೂಜೆ ಮಾಡುವ ಸಮಯದಲ್ಲಿ ಹೂವುಗಳು ಫೋಟೋಗಳಿಂದ ಪದೇ ಪದೇ ಕೆಳಗೆ ಬೀಳುತ್ತಿದೆಯಾ? ಬೀಳುತ್ತಿದ್ದರೆ ಇದರ ಅರ್ಥ ಏನು ಗೊತ್ತಾ…

0 68

ಪೂಜೆ ಮಾಡುವ ಸಮಯದಲ್ಲಿ ಹೂವುಗಳು ಫೋಟೋಗಳಿಂದ ಪದೇ ಪದೇ ಕೆಳಗೆ ಬೀಳುತ್ತಿದೆಯಾ? ಬೀಳುತ್ತಿದ್ದರೆ ಇದರ ಅರ್ಥ ಏನು ಗೊತ್ತಾ….?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಂಪ್ರದಾಯವನ್ನು ಫಾಲೋ ಮಾಡುವ ಪ್ರತಿಯೊಬ್ಬರು ಕೂಡ ಅವರವರ ಮನೆಯಲ್ಲಿ ಪೂಜೆಗಳನ್ನು ಮಾಡುತ್ತಲೇ ಇರುತ್ತಾರೆ ಹೌದು ಹಾಗೆ ದೇವರಿಗೆ ಪೂಜೆಯನ್ನು ಮಾಡುವಾಗ ದೇವರಿಗೆ ಹೂವನ್ನು ಸಮರ್ಪಿಸಿ ಪೂಜೆ ಮಾಡುವುದು ಎಲ್ಲರೂ ಕೂಡ ಪಾಲಿಸುವ ಒಂದು ಪದ್ಧತಿಯಾಗಿದೆ ಹಾಗೆ ಪೂಜೆಯನ್ನು ಮಾಡುವಾಗ ದೇವರಿಗೆ ಸಮರ್ಪಿಸಿದ ಹೂವು ಕೆಳಗಡೆ ಬಿದ್ದರೆ ಏನು ಅರ್ಥ ಎಂದು ನಾವು ನಿಮಗೆ ಈ ದಿನ ತಿಳಿಸಿಕೊಡುತ್ತೇವೆ ಹಾಗಾಗಿ ಸ್ನೇಹಿತರೆ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ,

ಹೌದು ತಮ್ಮ ಇಷ್ಟಾರ್ಥಗಳನ್ನು ತಮ್ಮ ಕಷ್ಟಗಳನ್ನು ತೊಂದರೆಗಳನ್ನು ದೇವರ ಬಳಿ ಹೇಳಿಕೊಂಡಿರುತ್ತಾರೆ ಹೌದು ಹೀಗೆ ದೇವರು ಇವರ ಕಷ್ಟಾರ್ಥಗಳನ್ನು ಕೇಳಿಸಿಕೊಂಡು ಇಷ್ಟಾರ್ಥಗಳಿಗೆ ಸ್ಪಂದಿಸುವುದಕ್ಕಾಗಿ ಈ ರೀತಿ ಹೂವನ್ನು ಬೀಳಿಸುವ ಮೂಲಕ ನಮಗೆ ಸೂಚನೆಯನ್ನು ನೀಡುತ್ತಾರೆ

ಹಾಗಾದರೆ ದೇವರಿಗೆ ಸಮರ್ಪಿಸಿದ ಹೂವು ಕೆಳಗೆ ಬಿದ್ದರೆ ಆ ಹೂವನ್ನು ಏನು ಮಾಡಬೇಕು ಎಂದರೆ ನಾವು ಆ ಹೂವನ್ನು ತೆಗೆದು ಇಟ್ಟುಕೊಳ್ಳಬೇಕು ಹೌದು ಪೂಜೆ ಮುಗಿದ ನಂತರ ದೇವರ ಮೂರ್ತಿಯಿಂದ ಹೂವು ಬಿದ್ದರೆ ಅದನ್ನು ನಾವು ತೆಗೆದುಕೊಂಡು ನಮ್ಮ ಪರ್ಸ್ ನಲ್ಲಿ ಅಥವಾ ಜೇಬಿನಲ್ಲಿ ದೇವರ ಹೂವನ್ನು ಪ್ರಸಾದದ ರೂಪದಲ್ಲಿ ನಾವು ಇಟ್ಟುಕೊಳ್ಳಬೇಕಾಗುತ್ತದೆ ಈ ರೀತಿ ಇಟ್ಟುಕೊಂಡ

ಆ ಹೂವನ್ನು ಬೇರೆ ಎಲ್ಲೋ ಕಡೆ ಹಣೆಯಬಾರದು ಅದನ್ನು ಪೂರ್ತಿಯಾಗಿ ಒಣಗಿ ಹೋಗುವವರೆಗೆ ನಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು ಆನಂತರ ಆ ಹೂವನ್ನು ಹರಿಯುವ ನೀರಿನಲ್ಲಿ ಅಥವಾ ದೇವಸ್ಥಾನದ ಬಳಿ ಇರುವ ಮರದ ಬುಡಕ್ಕೆ ಹಾಕಿದರೆ ತುಂಬಾನೇ ಒಳ್ಳೆಯದು ಹೌದು ಯಾವುದೇ ಕಾರಣಕ್ಕೂ ದೇವರಿಗೆ ಸಮರ್ಪಿಸಿದ ಹೂವನ್ನು ಎಲ್ಲೆಂದರಲ್ಲಿ ಬಿಸಾಕಬಾರದು

Leave A Reply

Your email address will not be published.