ಕೆಂಪಾದ ಗುಂಡಾದ ಕೆನ್ನೆಗಳು ನಿಮ್ಮದಾಗಿಸಿ

Recent stories

ಕೆಂಪಾದ ಗುಂಡಾದ ಕೆನ್ನೆಗಳು ನಿಮ್ಮದಾಗಿಸಿ…..!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ ನಿಮ್ಮ ಕೆನ್ನೆಗಳು ನೈಸರ್ಗಿಕವಾಗಿ ರೋಸ್ ಕಲರ್ ಬರಬೇಕು ಎಂದರೆ ಏನು ಮಾಡಬೇಕು ರೋಸ್ ಅನ್ನೇ ಬಳಕೆ ಮಾಡಬೇಕು ಸ್ನೇಹಿತರೆ ನೀವು ಪೂಜೆ ಪುನಸ್ಕಾರಕ್ಕಾಗಿರಬಹುದು ಅಥವಾ ಇನ್ನಿತರ ಕೆಲಸಗಳಿಗೆ ಕಾರ್ಯಗಳಿಗೆ ರೋಸ್ ತಂದಿರುತ್ತೀರಿ ಆ ಗುಲಾಬಿಯನ್ನು ಬಳಕೆ ಮಾಡಿ ಎಸೆಯುವುದು ಬೇಡ ಆ ದಳಗಳನ್ನು ತಂದು ನೆರಳಿನಲ್ಲಿ ಒಣಗಿಸಿ ಅದರ ಚೂರ್ಣವನ್ನು ಮಾಡಿಟ್ಟುಕೊಳ್ಳಿ ಆ ಚೂರ್ಣವನ್ನು ನೀವು ಯಾವಾಗಾದರೂ

ಫಂಕ್ಷನ್ ಗೆ ಹೋಗಬೇಕು ಅಥವಾ ಕಾರ್ಯಕ್ರಮವನ್ನು ಅಟೆಂಡ್ ಮಾಡಬೇಕು ಅಂದಾಗ ಆ ರೋಸ್ ಗೆ ಒಂದು ಅಥವಾ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಕಲಸಿ ಪೇಸ್ಟ್ ಮಾಡಿ ಕೆನ್ನೆಗೆ ಅಪ್ಲೈ ಮಾಡಿ ಒಂದು ಗಂಟೆ ಬಿಡಿ ತದನಂತರ ಬಿಸಿ ನೀರಿನಿಂದ ಮುಖ ತೊಳೆಯಿರಿ ನಿಮ್ಮ ಕೆನ್ನೆಗಳು ರೋಸ್ ಕಲರ್ ಗೆ ತಿರುಗುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ,

ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *