ಪದೇ ಪದೇ ಸೀನು ಬರುತ್ತಾ ಇದೆಯಾ? ಇಲ್ಲಿದೆ ನೋಡಿ ಪವರ್ ಫುಲ್ ಮನೆ ಮದ್ದು

0 4,634

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕೆಲವೊಮ್ಮೆ ಸತತವಾಗಿ ಸೀನು ಬರುತ್ತಾ ಇರುತ್ತದೆ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಅಂದರೆ ಕೊರೋನ ಬಂದ ನಂತರ ನಾವು ಒಮ್ಮೆ ಸೀನಿದರು ಕೂಡ ಜನರು ನಮ್ಮ ಕಡೆ ನೋಡುವಂತಹ ಪರಿಸ್ಥಿತಿ ಎದುರಾಗಿದೆ ಆದರೆ ಹಲವಾರು ಬಾರಿ ನಿಮಗೆ ಸೀನು ಬರುತ್ತಿದ್ದರೆ ಮುಜುಗರಕ್ಕು ಕೂಡ ಈಡಾಗುತ್ತದೆ ಈ ಸೀನನ್ನು ನಾವು ತಡೆಗಟ್ಟಲು ಕೂಡ ಆಗುವುದಿಲ್ಲ ತಡೆಗಟ್ಟಿದರೆ ಹಲವಾರು ರೀತಿಯ ಸಮಸ್ಯೆಗಳು ಕೂಡ ಎದುರಾಗಬಹುದು .

ಇನ್ನು ಸತತವಾಗಿ ಸೀನು ಬರುತ್ತಿದ್ದರೆ ನಾವು ಮನೆಯಲ್ಲಿರುವಂತಹ ವಸ್ತುಗಳನ್ನು ಬಳಸಿಕೊಂಡು ಇದನ್ನು ಯಾವ ರೀತಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಸೀನು ಸಾಮಾನ್ಯವಾಗಿ ಕೆಲವು ವಾಸನೆಗಳಿಂದ ಬರುತ್ತದೆ ಅಥವಾ ಸೀತಾ ಅಲರ್ಜಿ ಮತ್ತು ಹೊಗೆಯಿಂದಾಗಿ ಸೀನು ಬರಬಹುದು ಸತತವಾಗಿ ಸೀನು ಬರುತ್ತಿದ್ದರೆ ಕೆಲವೊಂದಿಷ್ಟು ಮನೆ ಮದ್ದುಗಳನ್ನು ಉಪಯೋಗ ಮಾಡಿಕೊಂಡು ಇದನ್ನು ನಾವು ನಿಲ್ಲಿಸಬಹುದು.

ಸೀನನ್ನು ನಿಲ್ಲಿಸಲು ನೀಲಗಿರಿ ಎಣ್ಣೆ ಕೂಡ ಬಾಳನೇ ಉಪಯುಕ್ತವಾಗಿದೆ ನೀಲಗಿರಿ ಎಣ್ಣೆಯ ಕೆಲವು ಹನಿಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಅದರಿಂದ ಬರುವಂತಹ ಹಬೆಯನ್ನು ತೆಗೆದುಕೊಳ್ಳುವುದರಿಂದ ಸೀನು ಬೇಗ ನಿಲ್ಲುತ್ತದೆ ಇದಲ್ಲದೆ ಈ ಎಣ್ಣೆಯ ಹನಿಗಳನ್ನು ನಿಮ್ಮ ಕರ ವಸ್ತ್ರದ ಮೇಲೆ ಹಾಕಿ ಅದನ್ನು ವಾಸನೆ ತೆಗೆದುಕೊಳ್ಳುವುದರಿಂದ ಕೂಡ ನಮ್ಮ ದೇಹದಲ್ಲಿರುವಂತಹ ಅಲರ್ಜಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಶೀತಾ ಮತ್ತು ಜ್ವರಕ್ಕೆ ಸಂಬಂಧಪಟ್ಟಂತೆ ಸೀನಿನ ಸಮಸ್ಯೆಗು ಕೂಡ ಜೇನುತುಪ್ಪವು ಸಹಾಯ ಮಾಡುತ್ತದೆ ಅಲರ್ಜಿಯ ಪ್ರತಿಕ್ರಿಯೆ ಸಂದರ್ಭದಲ್ಲಿ ಜೇನುತುಪ್ಪವೂ ಒಂದು ಉತ್ತಮವಾದ ಆಯ್ಕೆಯಾಗಿದೆ ನಮ್ಮ ಪರಿಸರದಲ್ಲಿ ಇರುವಂತಹ ಅಲರ್ಜಿಗಳಿಗೆ ಹೊಂದಿಕೊಳ್ಳಲು ಜೇನು ತುಪ್ಪ ನಮ್ಮ ದೇಹಕ್ಕೆ ಸಹಾಯವನ್ನು ಮಾಡುತ್ತದೆ.

ಒಂದು ಟೀ ಚಮಚದಷ್ಟು ಜೇನುತುಪ್ಪವನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿರುವಂತಹ ಅಲರ್ಜಿಗಳು ದೂರವಾಗುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ತ್ವರಿತ ಪರಿಹಾರ ಸಿಗುತ್ತದೆ ನಿಯಮಿತವಾಗಿ ಜೇನುತುಪ್ಪವನ್ನು ಸೇವನೆ ಮಾಡುತ್ತಾ ಬಂದಲ್ಲಿ ನಮ್ಮ ದೇಹದಲ್ಲಿರುವಂತಹ ಅಲರ್ಜಿಗಳು ದೂರವಾಗುತ್ತದೆ ಮತ್ತು ಸೀನಿನ ಸಮಸ್ಯೆಯೂ ಕೂಡ ತ್ವರಿತವಾಗಿ ದೂರವಾಗಲು ಸಹಾಯ ಮಾಡುತ್ತದೆ .

ಇನ್ನು ಸತತವಾಗಿ ಅದಕ್ಕೆ ಇನ್ನೊಂದು ಉತ್ತಮವಾದ ಪರಿಹಾರ ಏನೆಂದರೆ ಶುಂಠಿರಸ ಮತ್ತು ಬೆಲ್ಲ ನಿಮಗೇನಾದರೂ ಸತತವಾಗಿ ಸೀನಿನ ಸಮಸ್ಯೆ ಇದ್ದರೆ ಒಂದೆರಡು ಮೂರು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವನೆ ಮಾಡುವುದರಿಂದ ಸೀನಿನ ಸಮಸ್ಯೆಗೆ ಬೇಗನೆ ಪರಿಹಾರ ಸಿಗುತ್ತದೆ ಇನ್ನು ಬಿಸಿ ಹಾಲಿಗೆ ಅರಿಶಿನವನ್ನು ಬೆರೆಸಿಕೊಂಡು ಕುಡಿಯುವುದರಿಂದ ಸೀನಿನ ಸಮಸ್ಯೆ ಆಗಿರಬಹುದು.

ಅಥವಾ ಇನ್ನಿತರ ಅಲರ್ಜಿ ಸಮಸ್ಯೆಗಳು ಬೇಗನೆ ನಿವಾರಣೆ ಆಗಲು ಸಹಾಯ ಮಾಡುತ್ತದೆ ಇನ್ನು ವಿಟಮಿನ್ ಸಿ ಇರುವಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಸಿಟ್ರಿಕ್ ಹಣ್ಣುಗಳಾದ ಕಿತ್ತಳೆ ಹಣ್ಣು, ನಿಂಬೆಹಣ್ಣು ಈ ರೀತಿಯಾದಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಉತ್ತಮವಾದ ಪೌಷ್ಟಿಕಾಂಶಗಳು ಸಿಗುತ್ತವೆ .

ಇದರ ಜೊತೆಗೆ ಅವು ಶಕ್ತಿಯುತವಾದ ಉತ್ಕರ್ಷಕ ನಿರೋಧಕಗಳಾಗಿವೆ ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಶೀತ ಮತ್ತು ಇತರ ಅಲರ್ಜಿಗಳನ್ನು ಉಂಟುಮಾಡುವ ಅನಗತ್ಯ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡಲು ಕೂಡ ಸಹಾಯ ಮಾಡುತ್ತದೆ ಇನ್ನು ಎಷ್ಟೇ ಮನೆ ಮದ್ದು ಟ್ರೈ ಮಾಡಿದರು ಕೂಡ ನಿಮ್ಮ ಸೀನು ನಿಲ್ಲುತ್ತಿಲ್ಲವೆಂದರೆ ನೀವು ಇರುವಂತಹ ಸ್ಥಳ ಕ್ಲೀನ್ ಆಗಿ ಇರದೇ ಇದ್ದರೆ ಅದರಿಂದ ನಿಮಗೆ ಪದೇ ಪದೇ ಡಸ್ಟ್ ಅಲರ್ಜಿ ಆಗಿ ಸೀನು ಬರುತ್ತಿರುತ್ತದೆ .

ಇನ್ನು ನೀವು ಮಲಗುವಂತಹ ಸ್ಥಳ ಕೂಡ ನೀಟಾಗಿರಬೇಕು ಅದರಲ್ಲೂ ಬೆಡ್ ಕ್ಲೀನ್ ಆಗಿ ಇಲ್ಲದಿದ್ದರೆ ನಿಮಗೆ ಸೀನು ಖಂಡಿತವಾಗಿಯೂ ಕೂಡ ನಿಲ್ಲುವುದಿಲ್ಲ ವಾರಕ್ಕೆ ಒಮ್ಮೆಯಾದರೂ ಕೂಡ ನಿಮ್ಮ ಹಾಸಿಗೆಯನ್ನು ಕ್ಲೀನ್ ಮಾಡುತ್ತಾ ಇರಿ, ಯಾಕೆಂದರೆ ಪ್ರತಿನಿತ್ಯ ನೀವು ಏಳರಿಂದ ಎಂಟು ಗಂಟೆಗಳ ಕಾಲ ನೀವು ಅದರಲ್ಲಿ ಮಲಗುತ್ತೀರಿ ಈ ಸಂದರ್ಭದಲ್ಲಿ ನಿಮ್ಮ ಬೆಡ್ ಡಸ್ಟ್ ಆಗಿದ್ದರೆ ಮತ್ತೆ ನಿಮಗೆ ಅಲರ್ಜಿ ಆಗಿ ಸೀನು ಬರುತ್ತಿರುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.