ಒಂದೇ ಶಿವಲಿಂಗದಿಂದ ಐದು ಪುಣ್ಯಕ್ಷೇತ್ರಗಳು
ಒಂದೇ ಶಿವಲಿಂಗದಿಂದ ಐದು ಪುಣ್ಯಕ್ಷೇತ್ರಗಳು
ನಮ್ಮ ಈ ಭಾರತ ದೇಶ ದೇವಾನುದೇವತೆಗಳೇ ಹರಸುವಂತಹ ಧರ್ಮಭೂಮಿ ಈ ನಮ್ಮ ಭಾರತ ದೇಶವು ಪುಣ್ಯ ಕ್ಷೇತ್ರ ಹಾಗೂ ಪವಿತ್ರ ತೀರ್ಥಕ್ಷೇತ್ರಗಳಿಂದ ತುಂಬಿ ಹೋಗಿದೆ ನಮ್ಮ ದೇಶದಲ್ಲಿ ಅನೇಕ ದೇವಿಕ ಪೌರಾಣಿಕ ಕಥೆಗಳು ನಡೆದಿದೆ ಅವುಗಳು ಪುಣ್ಯಕ್ಷೇತ್ರದ ನಿರ್ಮಾಣಕ್ಕೂ ಕಾರಣವಾಗಿದೆ ನಮ್ಮ ಭಾರತ ದೇಶದಲ್ಲಿ ತೀರ್ಥಕ್ಷೇತ್ರಗಳಲ್ಲಿಯೇ ಪಂಚರಾಮ ತೀರ್ಥಕ್ಷೇತ್ರಕ್ಕೆ ಬಹು ಮಾನ್ಯತೆ ಇದೆ ಪಂಚರಾಮ ದೇವಸ್ಥಾನ ಎಂದ ಕ್ಷಣ ರಾಮ ದೇವರಿಗೆ ಸಂಬಂಧಿಸಿದ ಎಂದು ಸಹಜವಾಗಿ ಅನ್ನಿಸುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಆದರೆ ಪಂಚರಾಮ ದೇವಸ್ಥಾನಗಳು ರಾಮದೇವರಿಗೆ ಸಮರ್ಪಿಸಿದ ದೇವಾಲಯವಲ್ಲ ಇವು ಶಿವ ಪರಮಾತ್ಮರಿಗೆ ಸಂಬಂಧಿಸಿದ ದೇವಾಲಯಗಳು ಜಗತ್ತಿನಲ್ಲಿಯೇ ಆರಾಮದಿಂದ ಇರುವ ಏಕೈಕ ದೇವರು ಶಿವ ಪರಮಾತ್ಮರು ಪಂಚರಾಮ ದೇವಸ್ಥಾನವು ಇಂದ್ರ, ಸೂರ್ಯ,ಚಂದ್ರ, ಮಹಾವಿಷ್ಣು ಹಾಗೂ ಕುಮಾರಸ್ವಾಮಿ ಈ ಐವರು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ ದೇವರು ವಿಶೇಷವೆಂದರೆ ಈ ದೇವಸ್ಥಾನ ಇರುವುದು ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಪಂಚರಾಮ ಕ್ಷೇತ್ರಗಳ ಹಿನ್ನೆಲೆ ಪುರಾಣಗಳ ಪ್ರಕಾರ ತಾರಕಾಸುರ ಎಂಬ ರಾಕ್ಷಸನು ಮಹಾಶಿವನಿಂದ ಅಮೃತಲಿಂಗ ಎಂಬ ಮಹಾಲಿಂಗವನ್ನು ವರವನ್ನಾಗಿ ಪಡೆದಿರುತ್ತಾನೆ
ಅದನ್ನು ತನ್ನ ಕೊರಳಿನಲ್ಲಿ ಧರಿಸಿ ಮೆರೆಯುತ್ತಿರುತ್ತಾನೆ ಆತನು ಧರಿಸಿದ ಅಮೃತ ಆತ್ಮಲಿಂಗದ ಪ್ರಭಾವದಿಂದ ಯಾರು ಸಹ ಆತನನ್ನು ಸಂಹರಿಸಲು ಸಾಧ್ಯವಾಗಿರುವುದಿಲ್ಲ ಹೀಗಿರುವಾಗ ಶಿವ ಪಾರ್ವತಿಯ ಪುತ್ರನಾದ ಕಾರ್ತಿಕೇಯ ಸ್ವಾಮಿಯು ತಾರಕಾಸುರನ ಮೇಲೆ ಯುದ್ಧವನ್ನು ಮಾಡುತ್ತಾನೆ ಕಾರ್ತಿಕೇಯನು ತನ್ನ ಶಕ್ತಿ ಆಯುಧಗಳಿಂದ ತಾರಕಾಸುರನನ್ನು ತುಂಡು ತುಂಡುಗಳಾಗಿ ಕತ್ತರಿಸುತ್ತಾರೆ ಮರುಕ್ಷಣವೇ ಆ ತುಂಡುಗಳು ಮತ್ತೆ ಒಂದಾಗಿ ತಾರಕಾಸುರನು ಮತ್ತೆ ಪ್ರತ್ಯಕ್ಷನಾಗುತ್ತಾನೆ ಕಾರ್ತಿಕೇಯನು ಎಷ್ಟೇ ಪ್ರಯತ್ನ ಮಾಡಿದರು
ರಾಕ್ಷಸನನ್ನು ಸಂಹಾರ ಮಾಡಲು ಆಗಲಿಲ್ಲ ಈಗ ಕಾರ್ತಿಕೇಯ ಸ್ವಾಮಿಗಳು ಚಿಂತ ಜನಕವಾಗಿರುವುದರಿಂದ ಮಹಾವಿಷ್ಣು ಸ್ವಾಮಿ ಪ್ರತ್ಯಕ್ಷವಾಗಿ ಆತನ ಕೊರಳಿನಲ್ಲಿ ಇರುವ ಆತ್ಮಲಿಂಗವನ್ನು ಛೇದಿಸಿ ಅನಂತರ ಆತನನ್ನು ಸಂಹರಿಸಲು ಸೂಚಿಸುತ್ತಾರೆ ಅಲ್ಲದೇ ಆತ್ಮಲಿಂಗವನ್ನು ತುಂಡು ಮಾಡಿದರು ಕೂಡ ಅದು ಮತ್ತೆ ಒಂದಾಗುತ್ತದೆ ಹಾಗಾಗಿ ಅಮೃತಲಿಂಗವನ್ನು ಚೆದಿಸುತ್ತಿದ್ದಂತೆಯೇ ಅವುಗಳು ತುಂಡಾಗಿ ಬಿದ್ದ ಜಾಗದಲ್ಲಿ ಅವುಗಳನ್ನು ಪ್ರತಿಷ್ಠಾಪಿಸಿ ಪೂಜಿಸಬೇಕಾಗುತ್ತದೆ
ಹೀಗೆ ಮಾಡಿದರೆ ಅಮೃತಲಿಂಗದ ತುಂಡುಗಳು ಮತ್ತೆ ಒಂದಾಗುವುದಿಲ್ಲ ಎಂದು ತಾರಕಾಸುರನ ಸಂಹಾರ ಸುಲಭವಾಗುತ್ತದೆ ಎಂದು ಮಹಾವಿಷ್ಣು ದೇವರು ಕಾರ್ತಿಕೇಯ ಸ್ವಾಮಿಗೆ ಸಲಹೆಯನ್ನು ನೀಡುತ್ತಾರೆ ಮಹಾವಿಷ್ಣುವಿನ ಆಜ್ಞೆಯ ಮೇರೆಗೆ ಕಾರ್ತಿಕೇಯನು ತನ್ನ ಅಗ್ನಿ ಅಸ್ತ್ರದಿಂದ ತಾರಕಾಸುರನ ಕೊರಳಿನಲ್ಲಿ ಇದ್ದಂತಹ ಅಮೃತಲಿಂಗವನ್ನು ಛೇದಿಸುತ್ತಾರೆ ಈ ಸಂದರ್ಭದಲ್ಲಿ ಐದು ಚೂರುಗಳಾಗಿ ಬಿದ್ದಿದ್ದಂತಹ ಅಮೃತಲಿಂಗದ ಚೂರುಗಳನ್ನು ಅವುಗಳು ಬಿದ್ದ ಸ್ಥಳದಲ್ಲಿಯೇ ಇಂದ್ರ, ಸೂರ್ಯ, ಚಂದ್ರ, ಮಹಾವಿಷ್ಣು ಮತ್ತು ಕಾರ್ತಿಕೇಯ ಸ್ವಾಮಿ ಪೂಜಿಸುತ್ತಾರೆ ಇದರಿಂದ ಅಮೃತಲಿಂಗ ಮತ್ತೆ ಒಂದಾಗಲು ಆಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ