ಗಂಡು ಮತ್ತು ಹೆಣ್ಣು ಮಕ್ಕಳು ಈ
ದಿನ ಜನಿಸಿದ್ದರೆ ಹುಟ್ಟಿದ ಮನೆಗೆ ಅದೃಷ್ಟ ಮತ್ತು ಶುಭ ತರುತ್ತಾರೆ

0 41,996

ಗಂಡು ಮತ್ತು ಹೆಣ್ಣು ಮಕ್ಕಳು ಈ
ದಿನ ಜನಿಸಿದ್ದರೆ ಹುಟ್ಟಿದ ಮನೆಗೆ ಅದೃಷ್ಟ ಮತ್ತು ಶುಭ ತರುತ್ತಾರೆ

ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆ ಇದ್ದವರು ಅವರವರ ಜನ್ಮ ರಾಶಿ ನಕ್ಷತ್ರ ಅಧಿತಿಗಳ ಅನುಸಾರವಾಗಿ ನೀವು ಹುಟ್ಟಿದ ದಿನದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳನ್ನು ಹೇಳಬಹುದು ಹೌದು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಜನಿಸುವ ವಾರದ ದಿನವು ಕೆಲವೊಮ್ಮೆ ವಿಶೇಷವಾಗಿ ಮನೆಯ ಅದೃಷ್ಟ ಬಾಗಿಲು ಗಳಾಗಿ ನಿಲ್ಲುತ್ತದೆ ಅದರಲ್ಲೂ ಈ ಹೆಣ್ಣು ಮಕ್ಕಳು ಭಾನುವಾರ ಜನಿಸಿದರೆ ಮಾತ್ರ ತಂದೆ ಮನೆಗೆ ಮತ್ತು ಮದುವೆಯಾಗಿ ಹೋಗುವ ಗಂಡನ ಮನೆಗೆ ಅದೃಷ್ಟ ಅಷ್ಟೈಶ್ವರ್ಯ ವನ್ನು ತೆಗೆದುಕೊಂಡು ಹೋಗುತ್ತಾಳೆ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

ಇನ್ನು ತಂದೆ ಮನೆಗೆ ಕೀರ್ತಿ ತಂದು ಕೊಡುತ್ತಾಳೆ ಹಾಗಾದ್ರೆ ಯಾವ ದಿನ ಮಕ್ಕಳು ಹುಟ್ಟಿದರೆ ಆ ಮನೆಗೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಗಂಡು ಮಕ್ಕಳು ಭಾನುವಾರ ಜನನವಾದರೆ ಆ ಮಕ್ಕಳು ಶುಭ ಫಲ ನೀಡುತ್ತಾರೆ ಇನ್ನು ತುಂಬಾ ಶ್ರೇಷ್ಠವಾದ ಗುಣಗಳನ್ನು ಹೊಂದಿರುತ್ತಾರೆ ಬುದ್ಧಿವಂತರಾಗಿರುತ್ತಾರೆ ಸದಾ ನಗು ಮುಖದ ಜೊತೆಗೆ ಚಟುವಟಿಕೆ ಇಂದ ಕೂಡಿರುತ್ತಾರೆ ಇಂತಹ ಮಕ್ಕಳು ಅಧಿಕಾರ ಪ್ರಿಯರು ಮುಖದಲ್ಲಿ ತೇಜಸ್ಸು ಕಳೆ ಎದ್ದು ಕಾಣುತ್ತದೆ ಇನ್ನು ಸೋಮವಾರ ಗಂಡು ಮಕ್ಕಳು ಜನಿಸಿದ್ದರೆ ಅಂತಹ ಮಗು ಭವಿಷ್ಯದಲ್ಲಿ ಶಿವನ ಆರಾಧಕ ನಾಗುತ್ತಾನೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತಾನೆ ಗೌರವಿತವಾದ ಮಾರ್ಗದಲ್ಲಿ ಸಾಧು-ಸಂತರಲ್ಲಿ ನಂಬಿಕೆ ಇಟ್ಟು ಧ್ಯಾನ, ಯಾಗ, ಇತ್ಯಾದಿಗಳಲ್ಲಿ ಭಾಗವಹಿಸುತ್ತಾನೆ ,ಇನ್ನು ಬುದುವಾರ ಗಂಡು ಮಗು ಜನಿಸಿದ್ದರೆ ಮುಂದಿನ ದಿನಗಳಲ್ಲಿ ಮಹಾ ಜ್ಞಾನಿಯಾಗುತ್ತಾನೆ ಸೌಮ್ಯ ಸ್ವಭಾವದವರಾಗಿರುತ್ತರೆ

ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಸಾಧಿಸುತ್ತಾರೆ ಇವರು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ ಇವರ ಜೀವನದ ಶೈಲಿ ಯು ಇವರಿಗಿಂತ ಬೇಗನೆ ಬದಲಾಗುತ್ತದೆ, ಇನ್ನು ಶನಿವಾರ ಜನಿಸಿದರೆ ಗಂಡುಮಕ್ಕಳು ಕಿಲಾಡಿ ಯಾಗಿರುತ್ತಾರೆ ಇವರು ಪ್ರಳಯಾಂತಕ ರಾಗಿರುತ್ತಾರೆ ಯಾರ ಮಾತಿಗೂ ಕಿಮ್ಮತ್ತು ಕೊಡುವುದಿಲ್ಲ ಇವರು ತಂದೆ ತಾಯಿಗೆ ವಿರೋಧಿ ಆಗಿರುತ್ತಾರೆ ಅವರ ಮಾತೇ ಅಂತಿಮ ಆದ್ದರಿಂದ ಇವರಿಗೆ ಜೀವನದಲ್ಲಿ ಅಡೆತಡೆ ತೊಡಕುಗಳು ಹೆಚ್ಚಾಗಿ ಕಂಡುಬರುತ್ತದೆ ಜೀವನದಲ್ಲಿ ಪ್ರಗತಿ ಎಂಬುದು ಮಂದಗತಿಯಲ್ಲಿ ಸಾಗುತ್ತದೆ

ಇನ್ನು ಹೆಣ್ಣುಮಕ್ಕಳ ವಿಚಾರಕ್ಕೆ ಬಂದರೆ ಇವರು ಭಾನುವಾರ ಜನಿಸಿದರೆ ಅದೃಷ್ಟ ತಂದೆಯ ಮನೆಗೂ ಹೌದು ಗಂಡನ ಮನೆಗೂ ಹೌದು ಇವರು ತುಂಬಾ ಅದೃಷ್ಟವನ್ನು ತೆಗೆದುಕೊಂಡು ಹೋಗುತ್ತಾರೆ ಜೀವನದಲ್ಲಿ ಅಷ್ಟೈಶ್ವರ್ಯಗಳನ್ನು ಸುಖ ಬೊಗ ಗಳನ್ನು ಅನುಭವಿಸುತ್ತಾರೆ ಇಂತ ಹೆಣ್ಣು ಮಕ್ಕಳು ಕಲೆ-ಸಂಗೀತ, ನಾಟ್ಯ, ಸಿನಿಮಾ, ಕ್ಷೇತ್ರದಲ್ಲಿ ಹಣ ಕೀರ್ತಿ ಯಶಸ್ಸನ್ನು ಪಡೆಯುತ್ತಾರೆ, ಇನ್ನು ಮಕ್ಕಳು ಶುಕ್ರವಾರ ಜನಿಸಿದರೆ ತಂದೆಯ ಮನೆಯಲ್ಲಿ ದರಿದ್ರತನ ಬಂದರೂ ಸಹ ಗಂಡನ ಮನೆಗೆ ಅದೃಷ್ಟಲಕ್ಷ್ಮಿ ಯಾಗಿ ನಿಲ್ಲುತ್ತಾಳೆ ಗಂಡನ ಮನೆಯಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸುತ್ತಾಳೆ ದಾಂಪತ್ಯ ಜೀವನ ನಡೆಸುತ್ತಾಳೆ ಇನ್ನು ಮಂಗಳವಾರ ಹೆಣ್ಣುಮಕ್ಕಳು ಜನಿಸಿದರೆ ದುರ್ಗಾಮಾತೆಯ ಪ್ರತಿರೂಪ ಎಂದೇ ಹೇಳಬಹುದು ಇಂತಹ ನಂಬಿಕೆಗಳು ಅವರವರ ಅನುಸಾರವಾಗಿ ಹೋಗುತ್ತದೆ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

Leave A Reply

Your email address will not be published.