ನಿಮ್ಮ ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ
ನಿಮ್ಮ ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ
ಮೊದಲನೆಯದಾಗಿ ನಿಮ್ಮ ಹೆಸರು ಇಂಗ್ಲಿಷ್ ಅಕ್ಷರ A ಇಂದ ಶುರುವಾಗಿದ್ದರೆ ನೀವು ಜೀವನವನ್ನು ಬಹಳ ಪ್ರೀತಿಸುವಿರಿ ನಿಮ್ಮ ಹೆಸರಿನಲ್ಲಿ ಮೂರು A ಅಕ್ಷರಗಳು ಇದ್ದರೆ ನೀವು ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸುವವರಾಗಿರುತ್ತಿರಿ B ಅಕ್ಷರದಿಂದ ಶುರುವಾಗಿದ್ದರೆ ನೀವು ಬಹಳ ಬಾವುಕರಾಗಿರುತ್ತೀರಿ ಈ ವ್ಯಕ್ತಿಗಳಿಗೆ ಆತ್ಮವಿಶ್ವಾಸ ಬಹಳ ಕಮ್ಮಿ ಇರುತ್ತದೆ ಆದರೆ ಬಹಳ ಬುದ್ಧಿವಂತರಾಗಿರುತ್ತಾರೆ C ಅಕ್ಷರದಿಂದ ಶುರುವಾದರೆ ಈ ವ್ಯಕ್ತಿಗಳು ಯಾವಾಗಲೂ ತಮಾಷೆ ಹಾಗೂ ನಗುನಗುತ್ತಾ ಇರಲು ಬಯಸುತ್ತಾರೆ ಆದರೆ ಇವರಿಗೆ ಕೋಪ ಬೇಗನೆ ಬರುತ್ತದೆ
D ಅಕ್ಷರದಿಂದ ಶುರುವಾದರೆ ಇವರಿಗೆ ಇಚ್ಛಾಶಕ್ತಿ ಹೆಚ್ಚಾಗಿರುತ್ತದೆ ಇವರಿಗೆ ಹಟ ಸ್ವಲ್ಪ ಹೆಚ್ಚಾಗಿರುತ್ತದೆ ಇದೇ ಕಾರಣದಿಂದ ಇವರು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಾಣುತ್ತಾರೆ E ಅಕ್ಷರದಿಂದ ಶುರುವಾದರೆ ಇವರಿಗೆ ಕಲ್ಪನಾ ಶಕ್ತಿ ಹೆಚ್ಚಾಗಿರುತ್ತದೆ, ಇವರು ಇನ್ನೊಬ್ಬರನ್ನು ಖುಷಿಯಾಗಿರಿಸಲು ಇಷ್ಟಪಡುತ್ತಾರೆ F ಅಕ್ಷರದಿಂದ ಶುರುವಾದರೆ ಇವರಲ್ಲಿ ನಕಾರಾತ್ಮಕ ಯೋಚನೆಗಳು ಹೆಚ್ಚಾಗಿರುತ್ತದೆ ಆದರೆ ಇವರು ಯಾರನ್ನಾದರೂ ಪ್ರೀತಿಸಿದರೆ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ಇವರು ತಮಗೆ ತಾವೇ ಒಂಟಿ ಎಂದುಕೊಂಡಿರುತ್ತಾರೆ G ಅಕ್ಷರದಿಂದ ಶುರುವಾದರೆ ಇವರು ಬಹಳ ಕ್ರಿಯಾಶೀಲರು ಇವರಿಗೆ ಪುಸ್ತಕ ಓದುವುದು, ಪ್ರಯಾಣ ಮಾಡುವುದು ಎಂದರೆ ತುಂಬಾ ಇಷ್ಟ
H ಇವರು ತಮ್ಮ ಬುದ್ಧಿಶಕ್ತಿಯಿಂದಲೇ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಹಣ ಮಾಡುವುದಕ್ಕೆ ಇವರ ಟ್ಯಾಲೆಂಟ್ ಉಪಯೋಗಿಸುತ್ತಾರೆ I ಅಕ್ಷರದಿಂದ ಶುರುವಾದರೆ ಇವರದ್ದು ಬಹಳ ಮೃದು ಸ್ವಭಾವ ಇವರನ್ನು ನೋಡಿ ಸಾಕಷ್ಟು ಜನ ಆಕರ್ಷಿತರಾಗುತ್ತಾರೆ J ಇವರು ಜೀವನದಲ್ಲಿ ಒಂದು ವಸ್ತು ಬೇಕು ಎಂದರೆ ಅದನ್ನು ತಮ್ಮದಾಗಿಸಿಕೊಳ್ಳಲು ಎಂತಹ ಕಷ್ಟಗಳನ್ನು ಬೇಕಾದರು ಪಡುತ್ತಾರೆ ಹಾಗೂ ಇವರು ಬಹಳ ಜವಾಬ್ದಾರಿ ವಂತರಾಗಿರುತ್ತಾರೆ K ಇವರದ್ದು ಸ್ವಲ್ಪ ನಾಚಿಕೆಯ ಸ್ವಭಾವ ಹಾಗೂ ಭಾವುಕತೆ ಇವರಲ್ಲಿ ಹೆಚ್ಚಾಗಿರುತ್ತದೆ
L ಇವರು ಬಹಳ ಶ್ರಮಜೀವಿಗಳು ಇವರಲ್ಲಿ ಛಲ ಹೆಚ್ಚಾಗಿರುತ್ತದೆ M ಇವರು ಬಹಳ ಬುದ್ಧಿವಂತರು ಹಾಗೂ ಶ್ರಮಜೀವಿಗಳು ನಿಮಗೆ ಇವರಂತಹ ನಿಯತ್ತಿನ ಗೆಳೆಯರು ಮತ್ತೊಬ್ಬರು ಸಿಗುವುದಿಲ್ಲ N ಇವರಿಗೆ ಬರವಣಿಗೆ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುತ್ತದೆ ಇವರದ್ದು ಸ್ವಲ್ಪ ನಾಚಿಕೆಯ ಸ್ವಭಾವ O ಇವರು ಓದುವಿಕೆ ಹಾಗೂ ಬರವಣಿಗೆಯಲ್ಲಿ ನಿಪುಣರಾಗಿರುತ್ತಾರೆ ಇವರಿಗೆ ಬಾಳ ಸಂಗಾತಿ ಆದಷ್ಟು ಬೇಗನೆ ಸಿಗುತ್ತಾರೆ P ಇವರು ಬಹಳ ಕ್ರಿಯಾಶೀಲರು ಹಾಗೂ ಬುದ್ಧಿವಂತರು ಇವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ Q ಇವರಲ್ಲಿ ಹಲವಾರು ಜನ ನಟನೆಯಲ್ಲಿ ಆಸಕ್ತಿ ಹೊಂದಿರುತ್ತಾರೆ
R ಇವರಿಗೆ ಚಾಲೆಂಜಸ್ ಎಂದರೆ ಬಹಳ ಇಷ್ಟ ಇವರಿಗೆ ನಿಯತ್ತು ಹೆಚ್ಚಾಗಿರುತ್ತದೆ ಇವರು ಶಾಂತಿ ಪ್ರಿಯರು S ಇವರಿಗೆ ಸಮಾಜ ಸೇವೆಯಲ್ಲಿ ಹೆಚ್ಚಿನ ಒಲವು ಇರುತ್ತದೆ ಹಾಗೂ ಅಂದ ಚಂದಕ್ಕೆ ಹೆಚ್ಚು ಬೆಲೆಯನ್ನು ಕೊಡುತ್ತಾರೆ ಇವರು ಇನ್ನೊಬ್ಬರನ್ನು ಸದಾ ಆಕರ್ಷಿಸುತ್ತಾರೆ T ಇವರು ಸದಾ ಬಿಜಿಯಾಗಿರಲು ಇಷ್ಟಪಡುತ್ತಾರೆ ಇವರು ಮೆಂಟಲ್ಲಿ ಗಟ್ಟಿಯಾಗಿರುತ್ತಾರೆ ಇವರ ಶ್ರದ್ಧೆಯನ್ನು ನೋಡಿ ಜನ ಇಷ್ಟಪಡುತ್ತಾರೆ U ಇವರದ್ದು ಬಹಳ ವಿಶೇಷವಾದ ಸ್ವಭಾವ ಇವರಿಗೆ ಜೀವನದಲ್ಲಿ ಅದೃಷ್ಟ ಹೆಚ್ಚಾಗಿ ಸಿಗಲಿದೆ ಇವರದ್ದು ಬಹಳ ಪರಿಶುದ್ಧವಾದ ಮನಸ್ಸು
V ಇವರಿಗೆ ತಮ್ಮ ಮೇಲೆ ಕಾನ್ಫಿಡೆನ್ಸ್ ಹೆಚ್ಚಾಗಿರುತ್ತದೆ ಇದರಿಂದ ಸಾಕಷ್ಟು ಜನರ ಮುಂದೆ ನಿಷ್ಟುರ ಆಗುತ್ತಾರೆ ಆದರೆ ಇವರಲ್ಲಿ ಟ್ಯಾಲೆಂಟ್ ಹೆಚ್ಚಾಗಿರುತ್ತದೆ W ಇವರು ಸ್ನೇಹಕ್ಕೆ ಹೆಚ್ಚು ಬೆಲೆಯನ್ನು ಕೊಡುತ್ತಾರೆ ಇವರ ನೇರನುಡಿಯನ್ನು ಸಾಕಷ್ಟು ಜನ ಇಷ್ಟ ಪಟ್ಟರೆ ಇನ್ನು ಕೆಲವರು ವಿರೋಧ ಮಾಡುತ್ತಾರೆ X ಇವರು ಸದಾ ಸುಖವಾಗಿರಲು ಬಯಸುತ್ತಾರೆ ಇವರಿಗೆ ಆಡಂಬರದ ಜೀವನ ಬಹಳ ಖುಷಿ ತಂದುಕೊಡುತ್ತದೆ Y ಇವರು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ ಇವರು ಯಾವುದೇ ಕೆಲಸದಲ್ಲಿ ಕಠಿಣ ಪರಿಶ್ರಮ ತೆಗೆದುಕೊಳ್ಳುವುದಿಲ್ಲ ಇವರು ಜೀವನವನ್ನು ಆದಷ್ಟು ಎಂಜಾಯ್ ಮಾಡುತ್ತಾರೆ Z ಇವರಿಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ ಇವರಿಗೆ ಕೆಲಸದಲ್ಲಿ ಕಠಿಣ ಪರಿಶ್ರಮ ಎಂದರೆ ಬಹಳ ಇಷ್ಟ ಯಾವುದೇ ಕೆಲಸವನ್ನು ಅರ್ಧದಲ್ಲಿ ಮಾತ್ರ ಬಿಡುವುದಿಲ್ಲ