ನಿಮ್ಮ ದೇಹದ ಆರೋಗ್ಯವನ್ನು ವೃದ್ಧಿಸುವ ಸರಳ 20 ಟಿಪ್ಸ್ ಗಳು

0 20

ನಿಮ್ಮ ದೇಹದ ಆರೋಗ್ಯವನ್ನು ವೃದ್ಧಿಸುವ ಸರಳ 20 ಟಿಪ್ಸ್ ಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಮ್ಮ ದೇಹದ ಆರೋಗ್ಯವನ್ನು ವೃದ್ಧಿಸುವ ಸರಳವಾದ 20 ಟಿಪ್ಸ್ ಗಳು ಈ ಟಿಪ್ಸ್ ಗಳನ್ನು ಪಾಲಿಸಿದರೆ ಈ ಜನ್ಮದಲ್ಲಿಯೇ ಯಾವ ಕಾಯಿಲೆಯೂ ನಿಮ್ಮ ಹತ್ತಿರ ಸುಳಿಯುವುದಿಲ್ಲ ಹೇಗೆ ಅಂತೀರಾ ತಿಳಿಯಲು ಇದನ್ನು ಓದಿ,

ಆಯಾಸಗೊಂಡ ಪಾದವನ್ನು ಉಪ್ಪಿನೊಂದಿಗೆ ಮಿಶ್ರಣ ಮಾಡಿದ ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ ನೆನೆಸಿದರೆ ಸಾಕು, ಕೂದಲಿನ ತುದಿ ಸೀಳಾಗಿದೆಯೇ ನಿಮ್ಮ ಕೂದಲನ್ನು ತಿರುಚಿ ಅಥವಾ ಗಂಟು ಕಟ್ಟುವ ರೀತಿ ವಿನ್ಯಾಸಗೊಳಿಸಿ ಅದನ್ನು ತೆರೆಯಲು ಬಿಡಬೇಡಿ ಸರಿಯಾದ ಬೆಳವಣಿಗೆಗೆ ಪ್ರತಿ ಆರು ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡಿ, ಬಿರುಕು ಬಿಟ್ಟ ಹಿಮ್ಮಡಿಗಳು ಸಾಸಿವೆ ಎಣ್ಣೆ ಪ್ಯಾರಾಫಿನ್ ಮೇಣದ ಮಿಶ್ರಣವನ್ನು ಲೇಪಿಸಬೇಕು 10 ರಿಂದ 15 ದಿನಗಳಿಗೊಮ್ಮೆ ಇದನ್ನು ಪುನರಾವರ್ತನೆ ಮಾಡಬೇಕು, ಸನ್ ಬರ್ನ್ ಆಗಿದ್ದರೆ ತಲಾ ಅರ್ಧ ಚಮಚದಷ್ಟು ಗ್ಲಿಸರಿನ್

ಮತ್ತು ರೋಜ್ ವಾಟರೊಂದಿಗೆ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಕೆಲ ಕಾಲ ಅದನ್ನು ಬಿಡಿ, ತಲೆ ಹೊಟ್ಟು 4 ಟೇಬಲ್ ಚಮಚದಷ್ಟು ಕೂದಲಿನ ಎಣ್ಣೆಗೆ 10 ಹನಿಗಳಷ್ಟು ನಿಂಬೆ ರಸವನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಬೇಕು, ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ ಬದಲಿಗೆ ನಿಮ್ಮ ಕಣ್ಣುಗಳನ್ನು ಮಿಟುಕಿಸಿ ಇದು ಒಂದು ಉತ್ತಮವಾದ ವ್ಯಾಯಾಮವಾಗಿದೆ, ವಿಟಮಿನ್ b2 ಬ್ಯೂಟಿ ವಿಟಮಿನ್ ಎಂದೇ ಗುರುತಿಸಿಕೊಂಡಿದೆ ಈ ಸೌಂದರ್ಯವರ್ಧಕ ಜೀವ ಸತ್ವಗಳು ಸೇಬು, ಮೊಟ್ಟೆ ಹಾಗೂ ಪಪ್ಪಾಯಗಳಲ್ಲಿ ಹೆಚ್ಚಾಗಿರುತ್ತದೆ, ವಿಟಮಿನ್ ಎ ಕ್ಯಾರೆಟ್, ಸಿಹಿ ಗೆಣಸು, ಪಾಲಕ್ ಮತ್ತು ಕುಂಬಳಕಾಯಿಯಲ್ಲಿ ಸಮೃದ್ಧವಾಗಿರುತ್ತದೆ

ಇದು ಆರೋಗ್ಯಕರ ಚರ್ಮಕ್ಕೆ ಸಹಾಯಕಾರಿ ಇದು ಚರ್ಮ ಸುಕ್ಕಾಗುವುದನ್ನು ತಡೆಗಟ್ಟುವ ಆಂಟಿ ರಿಂಕಲ್ ಏಜೆಂಟಾಗಿ ಕೆಲಸ ಮಾಡುತ್ತದೆ, ನಿಮ್ಮ ಚರ್ಮದ ಮೇಲೆ ಆರೋಗ್ಯಕರ ಹೊಳಪಿಗಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಇರಬೇಕು, ವಿಪರೀತ ಬೆವರು ಸುರಿಯುವಿಕೆಯು ಮಂಕಾದ ಚರ್ಮಕ್ಕೆ ಕಾರಣವಾಗುತ್ತದೆ ನಿಮ್ಮ ಮುಖವನ್ನು ನೀರು ಮತ್ತು ನಿಂಬೆರಸದೊಂದಿಗೆ ನೆನೆಸಿ ಇದು ನಿಮ್ಮ ಚರ್ಮದ ಕಾಂತಿಗೆ ನೆರವಾಗುತ್ತದೆ, ಸಾಕಷ್ಟು ನೀರು ಕುಡಿಯುದರೊಂದಿಗೆ

ನಿಮ್ಮ ದಿನಚರಿಯನ್ನು ಆರಂಭಿಸಿ ಚಾಕಲೇಟ್ಗಳು ಮತ್ತು ಕರಿದ ತಿಂಡಿ ಪದಾರ್ಥಗಳು ಮೊಡವೆಗಳಿಗೆ ಕಾರಣವಾಗುತ್ತದೆ ಅಪೌಷ್ಟಿಕ ಆಹಾರದಿಂದಲೂ ಈ ಸಮಸ್ಯೆ ಉಂಟಾಗಬಹುದು ಗರ್ಭಿಣಿಯರು ರಕ್ತ ಪೂರೈಕೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಸುಲಭವಾಗಿ ಹೆರಿಗೆಯಾಗಲು ಬಾಳೆ ಹಣ್ಣುಗಳನ್ನು ಸೇವಿಸಬೇಕು ಪಪ್ಪಾಯಿ ಒಂದು ಉತ್ತಮ ಜೀರ್ಣಕಾರಿ ಆದ್ದರಿಂದ ಊಟವಾದ ನಂತರ ಪಪ್ಪಾಯಿ ಹಣ್ಣನ್ನು ಸೇವಿಸಬೇಕು, ಭೇದಿ ಮತ್ತು ಅತಿಸಾರ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳು ಕರ್ಜೂರವನ್ನು ಸೇವಿಸುವ ಮೂಲಕ ಈ ತೊಂದರೆಯಿಂದ ಪರಿಹಾರ ಪಡೆಯಬಹುದು,

ಯಥೇಚ್ಛವಾಗಿ ಕಬ್ಬಿನ ಹಾಲನ್ನು ಕುಡಿಯುವುದರಿಂದ ಕಾಮಲೆ ರೋಗವನ್ನು ತಡೆಗಟ್ಟಬಹುದು, ಪ್ರತಿದಿನ ಆಹಾರದಲ್ಲಿ ಈರುಳ್ಳಿಯನ್ನು ಸೇವಿಸುವುದರಿಂದ ರುದ್ರೋಗ ಸಮಸ್ಯೆಗಳನ್ನು ತಡೆಗಟ್ಟಬಹುದು, ಉಪ್ಪು ನೀರಿನೊಂದಿಗೆ ಗಂಟಲು ಮುಕ್ಕಳಿಸುವುದರಿಂದ ಹಾಗು ಈ ದ್ರಾವಣದಿಂದ ಬಾಯಿಯನ್ನು ತೊಳೆದುಕೊಳ್ಳುವುದರಿಂದ ಗಂಟಲು ಹುಣ್ಣು ಗಂಟಲು ನೋವು ಹಾಗು ಹಲ್ಲು ನೋವನ್ನು ಗುಣಪಡಿಸಿಕೊಳ್ಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.