ನಿಂಬೆ ಹಣ್ಣಿನ ರಸ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ನೋಡಿ
ನಿಂಬೆ ಹಣ್ಣಿನ ರಸ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ನೋಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿ ಮನೆಯಲ್ಲಿ ಒಬ್ಬರಂತೆ ಎಲ್ಲರಿಗೂ ಶುಗರ್ ಕಾಯಿಲೆ ಇದ್ದೇ ಇರುತ್ತದೆ ಆಗ ತಾನೆ ಜನಿಸಿದ ಮಗುವಿಗೂ ಈಗ ಶುಗರ್ ಕಾಯಿಲೆ ಬಂದುಬಿಡುತ್ತದೆ ಹೀಗಿರುವಾಗ ವಯಸ್ಸಾದವರನ್ನು ಕೇಳಬೇಕ ಈ ಡಯಾಬಿಟಿಸ್ ನಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿದೆ ಇನ್ನು ಈ ಶುಗರ್ ಇರುವವರು ಅನ್ನ ತಿನ್ನಬಾರದು ಸಿಹಿ ಪದಾರ್ಥಗಳನ್ನು ಮುಟ್ಟಲೇಬಾರದು ಮೈದಾ,
ತೊಗರಿ ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ಸೇವಿಸಲೇಬಾರದು ಎಂದು ಹೇಳುತ್ತಾರೆ ಇನ್ನು ಈ ಶುಗರ್ ಕಾಯಿಲೆ ಇರುವವರು ಪ್ರತಿನಿತ್ಯವೂ ತಮ್ಮ ಆಹಾರದಲ್ಲಿ ನಿಂಬೆ ಹಣ್ಣನ್ನು ಸೇವಿಸುವುದರಿಂದ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ
ಶುಗರ್ ಪೇಷಂಟ್ಗಳು ಕೆಲವು ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು ತರಕಾರಿ, ಸೊಪ್ಪು ಸೇವನೆಯನ್ನು ಹೆಚ್ಚಿಸಬೇಕು ಶುಗರ್ ಬಿಪಿ ಕಾಯಿಲೆ ಇರುವವರು ತಮ್ಮ ವಯಸ್ಸಿಗೆ ತಕ್ಕಂತೆ ತಮ್ಮ ಜೀರ್ಣ ಶಕ್ತಿಯ ಆಧಾರದ ಮೇಲೆ ಆಹಾರದ ಪ್ರಮಾಣವನ್ನು ಸೇವಿಸಬೇಕು ಶುಗರ್ ಇರುವವರು ಕ್ಯಾರೆಟ್, ಆಲೂಗಡ್ಡೆ, ಕುಂಬಳಕಾಯಿ ಹಾಗೂ ಅಕ್ಕಿಯ ಪದಾರ್ಥಗಳನ್ನು
ಸ್ವಲ್ಪ ಕಡಿಮೆಗೊಳಿಸುವುದು ಉತ್ತಮ ಅದನ್ನು ಹೊರತುಪಡಿಸಿದರೆ ಇನ್ನು ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಸೇವಿಸಬಹುದು ಇನ್ನು ಆದಷ್ಟು ಬೆಂದ ಆಹಾರ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು ಡಯಾಬಿಟಿಸ್ ಕಾಯಿಲೆ ಇರುವವರು ಅನ್ನ ತಿನ್ನುವಂತಿಲ್ಲ ಎಂದು ಹೇಳುವುದಕ್ಕಿಂತ ಅನ್ನದ ಜೊತೆಗೆ ತರಕಾರಿ ಸೊಪ್ಪು ಹಣ್ಣುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಇನ್ನು ಶುಗರ್ ಪೇಷಂಟ್ ಗಳಿಗೆ
ಈ ನಿಂಬೆಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ ನಿತ್ಯ ನಿಂಬೆಹಣ್ಣಿನ ರಸವನ್ನು ಸೇವಿಸುವುದರಿಂದ ಶುಗರ್ ಕಂಟ್ರೋಲ್ ಗೆ ಬರುತ್ತದೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇದ್ದು, ಇದು ಇಮ್ಯುನಿಟಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಇದರಲ್ಲಿ ಮನುಷ್ಯನಿಗೆ ಬೇಕಾಗಿರುವ ಫೈಬರ್ ಕಂಟೆಂಟ್ ಇರುತ್ತದೆ ಮಿಸ್ ಮಾಡದೆ ನಿತ್ಯ ನಿಂಬೆರಸವನ್ನು ಸೇವಿಸಿ