ನೀವು ಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದರೆ ಆ ಲಕ್ಷ್ಮಿಯ ಬಗ್ಗೆ ತಿಳಿಯಲೇಬೇಕು ಮನೆಯಲ್ಲಿ ಯಾವ ರೀತಿಯ ಲಕ್ಷ್ಮಿ ಫೋಟೋ ಇಡಬೇಕು
ನೀವು ಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದರೆ ಆ ಲಕ್ಷ್ಮಿಯ ಬಗ್ಗೆ ತಿಳಿಯಲೇಬೇಕು ಮನೆಯಲ್ಲಿ ಯಾವ ರೀತಿಯ ಲಕ್ಷ್ಮಿ ಫೋಟೋ ಇಡಬೇಕು
ಸಿರಿ ಸಂಪತ್ತಿಗೆ ಅಧಿದೇವತೆ ಲಕ್ಷ್ಮಿ ದೇವಿ ಪುರಾಣಗಳ ಪ್ರಕಾರ ಲಕ್ಷ್ಮೀದೇವಿ ಕ್ಷೀರಸಮುದ್ರದ ಮೂಲಕ ಜನಿಸುತ್ತಾರೆ ಹಾಗಾಗಿ ಹಾಲು ಮೊಸರು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಹಾಗೆ ಶ್ವೇತ ವರ್ಣದ ವಸ್ತ್ರಗಳು ಎಂದರೆ ತುಂಬಾ ಇಷ್ಟ ಇನ್ನೂ ಲಕ್ಷ್ಮೀದೇವಿಯ ಸಹೋದರಿ ಅಲಕ್ಷ್ಮಿ ದೇವಿ ಆ ಮನೆಗೆ ಒಮ್ಮೆ ಕಾಲಿಟ್ಟರೆ ಆ ಮನೆಯ ಸಂಪತ್ತು ಸಂಪೂರ್ಣ ನಾಶವಾಗುತ್ತದೆ ಲಕ್ಷ್ಮೀದೇವಿಗೆ ಒಬ್ಬ ಸಹೋದರಿ ಇರುತ್ತಾಳೆ ಜೀವನದಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಬೇಕು ಎಂದು ಎಲ್ಲರೂ ಬಯಸುತ್ತಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಆದರೆ ಅದಕ್ಕೆ ವಿರುದ್ಧವಾಗಿ ಲಕ್ಷ್ಮಿ ದೇವಿಯ ಸಹೋದರಿ ಇರುತ್ತಾಳೆ ಆಕೆಯ ಹೆಸರು ಅಲಕ್ಷ್ಮಿ ದೇವಿ ಕ್ಷೀರ ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮೀದೇವಿಯನ್ನು ಮದುವೆಯಾಗಬೇಕು ಎಂದು ಮಹಾವಿಷ್ಣು ಬಯಸುತ್ತಾನೆ ಆದರೆ ಸಹೋದರಿಯಾದ ಅಲಕ್ಷ್ಮಿ ವಿವಾಹ ಆಗದೆ ತಾನು ವಿವಾಹ ಆಗುವುದಿಲ್ಲ ಎಂದು ಲಕ್ಷ್ಮಿ ದೇವಿ ಹೇಳುತ್ತಾಳೆ ಹಾಗಾಗಿ ಮಹಾವಿಷ್ಣು ಅಲಕ್ಷ್ಮೀದೇವಿಗೆ ವರವನ್ನು ಹುಡುಕಲು ಶುರು ಮಾಡುತ್ತಾರೆ ಎಷ್ಟೇ ಹುಡುಕಿದರೂ ವರ ಸಿಗುವುದಿಲ್ಲ ಕೊನೆಗೆ ತುಂಬಾ ಕಷ್ಟಪಟ್ಟ ನಂತರ ಉದ್ಧಾನಕ ಎಂಬ ಮಹರ್ಷಿಯನ್ನು ಕರೆದುಕೊಂಡು ಬಂದು ಅಲಕ್ಷ್ಮಿ ದೇವಿಗೆ ಮದುವೆಯನ್ನು ಮಾಡಲು ಒಪ್ಪಿಸುತ್ತಾನೆ, ಉದ್ಧನಕ ಮತ್ತು ಅಲಕ್ಷ್ಮೀದೇವಿ ವಿವಾಹವಾದ ನಂತರ ಉದ್ಧನಕ ಮಹರ್ಷಿ ಜೊತೆಗೆ ಸೇರಿಕೊಂಡು ಅಲಕ್ಷ್ಮಿ ದೇವಿ ಆಶ್ರಮಕ್ಕೆ ಬರುತ್ತಾಳೆ
ಆದರೆ ಆಶ್ರಮದ ಒಳಕ್ಕೆ ಬರಲು ಅಲಕ್ಷ್ಮಿದೇವಿ ನಿರಾಕರಿಸುತ್ತಾಳೆ ಇದಕ್ಕೆ ಕಾರಣ ಏನು ಎಂದು ಉದ್ದನಕ ಮಹರ್ಷಿ ಕೇಳಿದಾಗ ಅಲಕ್ಷ್ಮಿದೇವಿ ಉತ್ತರಿಸುತ್ತಾಳೆ ನಿರಂತರವಾಗಿ ಕಲಹದಿಂದ ಜಗಳ ಆಡುವವರು, ಪರಿಶುದ್ಧತೆ ಇಲ್ಲದವರು, ಆಚಾರಕ್ಕೆ ವಿರುದ್ಧವಾಗಿ ನಡೆಯುವವರು ಇಂಥವರ ಮನೆಯಲ್ಲಿ ನಾನು ನೆಲೆಸುತ್ತೇನೆ ಎಂದು ಹೇಳುತ್ತಾಳೆ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ಸ್ವಚ್ಛತೆಯಿಂದ ಇರುವ ಮನೆಗೆ ನನ್ನ ಪ್ರವೇಶ ಇಲ್ಲ ಎಂದು ಹೇಳುತ್ತಾಳೆ ಹಾಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸುವವರು ಕಮಲದ ಹೂವಿನಲ್ಲಿ ಕುಳಿತ ಲಕ್ಷ್ಮೀದೇವಿಯ ಫೋಟೋವನ್ನು
ಇಟ್ಟು ಪೂಜಿಸಬೇಕು ಇದರಿಂದ ಲಕ್ಷ್ಮಿಯ ಅನುಗ್ರಹ,ಧನ ಅಭಿವೃದ್ಧಿ ಲಕ್ಷ್ಮಿಯ ಕೃಪಕಟಾಕ್ಷ ಲಭಿಸುತ್ತದೆ ಲಕ್ಷ್ಮಿ ದೇವಿ ನಿಂತಿರುವ ಫೋಟೋವನ್ನು ಇಟ್ಟು ಪೂಜಿಸಬಾರದು ಯಾಕೆಂದರೆ ಲಕ್ಷ್ಮಿ ದೇವಿ ಚಂಚಲ ಸ್ವಭಾವ ಇರುವ ದೇವತೆ ಆಗಿರುವುದರಿಂದ ಮನೆಯಲ್ಲಿ ನಿಲ್ಲುವುದಿಲ್ಲ ಆದ್ದರಿಂದ ಲಕ್ಷ್ಮೀದೇವಿ ಫೋಟೋ ಪೂಜಿಸಬೇಕಾದರೆ ಎರಡು ಆನೆಗಳು ಇರುವ ಅಥವಾ ಕಮಲದ ಮೇಲೆ ಕುಳಿತಿರುವ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ನಿಮ್ಮ ಮನೆಗೆ ಹಾಗೂ ನಿಮಗೂ ಸಕಲ ಐಶ್ವರ್ಯ ಲಭಿಸುತ್ತದೆ