ನೀರು ಕಡಿಮೆ ಕುಡಿದರೆ ದೇಹಕ್ಕೆ ಏನಾಗುತ್ತೆ ಗೊತ್ತಾ..?

0 2,858

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೀರನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪರಿಣಾಮಗಳಾಗುತ್ತವೆ ಅದರ ಮಹತ್ವವೇನು ಎಷ್ಟೆಲ್ಲ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು ಎಂಬುದನ್ನ ತಿಳಿದುಕೊಳ್ಳಬಹುದಾಗಿದೆ .ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಏಕಾಗ್ರತೆ ಕೊರತೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ದೇಹದಲ್ಲಿ ಶಕ್ತಿಯು ಕೂಡ ಕಡಿಮೆಯಾಗುತ್ತಿದೆ ನಮ್ಮ ದೇಹದಲ್ಲಿ 75ರಷ್ಟು ಭಾಗ ನೀರಿನ ಅಂಶ ಇದ್ದರೆ ಆ ಮೆದುಳಿನಲ್ಲಿ ಶೇಕಡ 85ರಷ್ಟು ಭಾಗ ನೀರಿನಿಂದ ಕೂಡಿರುತ್ತದೆ.

ಇದರ ಅರ್ಥ ನಮ್ಮ ದೇಹದಲ್ಲಿ ಸರಿಯಾಗಿ ನೀರು ಸಿಗದೇ ಇದ್ದಲ್ಲಿ ನಮ್ಮ ದೇಹ ಬೇಗನೆ ನಿರ್ಜಲೀಕರಣವಾಗುತ್ತದೆ ಇದರಿಂದ ನಮಗೆ ಏಕಾಗ್ರತೆಯ ಮಟ್ಟ ಕುಸಿಯುತ್ತದೆ ಮತ್ತು ನಮ್ಮ ದೇಹದಲ್ಲಿ ಶಕ್ತಿಯು ಕೂಡ ಕುಸಿಯುತ್ತದೆ ಈ ಸಮಸ್ಯೆಯಿಂದ ನೀವು ಮುಕ್ತಿಯನ್ನು ಹೊಂದಬೇಕಾದರೆ ನೀವು ಹೆಚ್ಚು ನೀರನ್ನು ಕುಡಿಯುವುದರಿಂದ ನಿಮ್ಮ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ ಜೊತೆಗೆ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಕೂಡ ಸಿಗುತ್ತದೆ.

ನೀವೇನಾದರೂ ಕಡಿಮೆ ನೀರನ್ನು ಕುಡಿಯುತ್ತಿದ್ದರೆ ನಿಯಮಿತವಾಗಿ ನೀರನ್ನು ಕುಡಿಯುವುದು ಒಳ್ಳೆಯದು ಸಾಕಷ್ಟು ಜನರಿಗೆ ಇತ್ತೀಚಿನ ದಿನಗಳಲ್ಲಿ ತಲೆನೋವು ಒಂದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನಮ್ಮ ದೇಹವು ನಿರ್ಜಲೀಕರಣವಾಗುತ್ತದೆ.

ಇದರಿಂದ ನಮಗೆ ತಲೆನೋವು ತಲೆ ಸುತ್ತು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ನಿಯಮಿತವಾಗಿ ನೀವು ನೀರನ್ನು ಕುಡಿಯುವುದರಿಂದ ನಿಮ್ಮ ದೇಹವು ತುಂಬಾ ಆರೋಗ್ಯಕರವಾಗಿರುತ್ತದೆ ಒಂದು ವೇಳೆ ನಿಮಗೆ ತಲೆನೋವು ವಾಕರಿಕೆ ಬಂದರೆ ನೀವು ಪೇನ್ ಕಿಲ್ಲರ್ ಮಾತ್ರೆಯನ್ನು ತೆಗೆದುಕೊಳ್ಳುವ ಬದಲು ಒಂದು ಲೋಟ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು ಹಾಗೂ ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ನಿಮ್ಮ ಆತಂಕವು ಸಹ ದೂರವಾಗುತ್ತದೆ.

ಇನ್ನು ನಿಮ್ಮ ಹೃದಯ ಆರೋಗ್ಯವಾಗಿರಲು ಕೂಡ ನೀರು ಬಹಳ ಅಗತ್ಯವಾಗಿರುತ್ತದೆ ಏಕೆಂದರೆ ನಮ್ಮ ರಕ್ತದಲ್ಲಿ ಶೇಕಡ 83 ರಷ್ಟು ಭಾಗ ನೀರಿನ ಅಂಶ ಇರುತ್ತದೆ ಹೆಚ್ಚು ನೀರನ್ನು ಕುಡಿಯದೆ ಇದ್ದರೆ ದೇಹವು ನಿರ್ಜಲೀಕರಣವಾಗಿ ರಕ್ತವು ಕೂಡ ಕೆಂಪುಗಟ್ಟುವ ಸಾಧ್ಯತೆ ಇರುತ್ತದೆ ಮತ್ತು ಈ ದಪ್ಪ ಆದ ರಕ್ತವು ಬೇರೆ ಬೇರೆ ಭಾಗಕ್ಕೆ ರಕ್ತವನ್ನು ಕಳಿಸಲು ಅಡ್ಡಿಯಾಗುತ್ತದೆ ಹಾಗಾಗಿ ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ರಕ್ತಸಂಚಾರ ಕೂಡ ಸರಾಗವಾಗಿ ಆಗುತ್ತದೆ ಹಾಗೂ ನಮ್ಮ ಹೃದಯ ಕೂಡ ಸರಾಗವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ .

ಇನ್ನು ನಾವು ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಇನ್ನೊಂದು ಉತ್ತಮವಾದಂತಹ ಲಾಭವೇನೆಂದರೆ ನಮ್ಮ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಿ ನಮ್ಮ ದೇಹದಲ್ಲಿರುವಂತಹ ವಿಷಕಾರಿ ಹಾಗು ಬೇಡವಾದಂತಹ ಅಂಶಗಳನ್ನು ಹೊರಹಾಕುತ್ತದೆ ಸರಿಯಾಗಿ ನೀರು ಕುಡಿಯದೇ ಇದ್ದರೆ ಬೇಡವಾದ ಅಂಶಗಳು ಗಟ್ಟಿಯಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಹೆಚ್ಚಾಗಿ ನೀರು ಕುಡಿಯುವುದರಿಂದ ಗಟ್ಟಿಯಾದ ಆಹಾರ ಮೃದುವಾಗಲು ಸಹಾಯವಾಗುತ್ತದೆ .

ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಸಾಕಷ್ಟು ಜನರಿಗೆ ಪೈಲ್ಸ್ ಮತ್ತು ಮಲಬದ್ಧತೆ ಸಮಸ್ಯೆ ಕಾಡುತ್ತಿದೆ ಅಂತಹವರು ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯನ್ನು ಬರದಂತೆ ತಡೆಗಟ್ಟಬಹುದು ಇನ್ನು ಈ ನೀರು ನಮ್ಮ ದೇಹದ ಚರ್ಮವನ್ನು ಸ್ವಚ್ಛಗೊಳಿಸಲು ಕೂಡ ಸಹಾಯಕಾರಿಯಾಗಿದೆ

ಹೆಚ್ಚು ನೀರನ್ನು ಕುಡಿಯುದರಿಂದ ಚರ್ಮಕ್ಕೆ ಸಾಕಷ್ಟು ಆರೋಗ್ಯಕರ ಲಾಭಗಳು ಇರುತ್ತವೆ ಚರ್ಮ ಸುಕ್ಕುಗಟ್ಟುವುದು ಮುಖದ ಮೇಲೆ ಮೊಡವೆಗಳು ಆಗುವುದು ಇಂತಹ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದಾಗಿದೆ ನಮ್ಮ ಚರ್ಮದಲ್ಲಿ ಇರುವಂತಹ ಯಾವುದೇ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ನೀರು ತುಂಬಾ ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿರುವಂತಹ ವಿಷಕಾರಿ ಬ್ಯಾಕ್ಟೀರಿಯಾಗಳನ್ನು ಕೂಡ ತೆಗೆದುಹಾಕಲು ನೀರು ತುಂಬಾ ಸಹಾಯ ಮಾಡುತ್ತದೆ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ನಮ್ಮ ಒಣ ಚರ್ಮವನ್ನು ಹೋಗಲಾಡಿಸಿ ಚರ್ಮದಲ್ಲಿ ಕಾಂತಿ ಬರುವಂತೆ ನೋಡಿಕೊಳ್ಳುತ್ತದೆ .

ಹಾಗೂ ನೀರನ್ನು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ನಮ್ಮ ದೇಹದ ಎಲ್ಲಾ ಜೀವಕೋಶಗಳಿಗೂ ಸಹ ಆಮ್ಲಜನಕವನ್ನು ಒದಗಿಸಿ ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ ಹಾಗೂ ನಮ್ಮ ಕಿಡ್ನಿಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಒಟ್ಟಾರೆ ಹೇಳಬೇಕೆಂದರೆ ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ನಮ್ಮ ಒಟ್ಟಾರೆ ಆರೋಗ್ಯ ಕೂಡ ಉತ್ತಮ ಆಗಿರುತ್ತದೆ ಮತ್ತು ಕಾಯಿಲೆಗಳು ಬರದಂತೆ ಕೂಡ ತಡೆಯುತ್ತದೆ ಹಾಗಾಗಿ ಪ್ರತಿನಿತ್ಯ ಕನಿಷ್ಠ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.