ಉಗುರಿನ ಬಣ್ಣ ಬದಲಿಸುತ್ತೆ ನಿಮ್ಮ ಭವಿಷ್ಯ!
ಪ್ರತಿಯೊಬ್ಬರ ಉಗುರಿನ ಬಣ್ಣ ಭಿನ್ನವಾಗಿರುತ್ತದೆ. ಉಗುರುಗಳು ಮನುಷ್ಯನ ವ್ಯಕ್ತಿತ್ವ ಹಾಗು ಭವಿಷ್ಯವನ್ನು ಹೇಳುತ್ತವೆ.
ಬೆಳ್ಳಗೆ ಇರುವ ಉಗುರುಗಳು ಆರ್ಥಿಕ ಪ್ರಗತಿ ಮತ್ತು ಶ್ರೀಮಂತಿಕೆಯನ್ನು ತೋರಿಸುತ್ತದೆ. ಉಗುರುಗಳು ನಯವಾಗಿ ರೇಖೆ ಸ್ಪಷ್ಠವಾಗಿ ಕಾಣಿಸುವ ಉಗುರು ಶ್ರೀಮಂತಿಕೆಯ ಸಂಕೇತ.
ಗುಲಾಬಿ ಬಣ್ಣದ ಹೊಳೆಯುವ ನಯವಾದ ಉಗುರು ಅದೃಷ್ಟದ ಸಂಕೇತ. ಬೆರಳಿನಿಂದ ಹೊರ ಬಂದಮೇಲೆ ಗುಲಾಬಿ ಬಣ್ಣಕ್ಕೆ ಉಗುರು ತಿರುಗಿದರೆ ಅದನ್ನು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಉಗುರಿನ ಮೇಲೆ ಅರ್ಧ ಚಂದ್ರದ ಅಕೃತಿ ಇದ್ದರೆ ಅದು ಶುಭಕರ. ಅದನ್ನು ಪ್ರಗತಿಯ ಸಂಕೇತ ಎನ್ನಲಾಗುತ್ತದೆ. ಅವರ ಭವಿಷ್ಯ ಉತ್ತಮವಾಗಿರುತ್ತವೆ
ಉಗುರುಗಳು ಚಿಕ್ಕದಾಗಿ ಇರುವ ಜನರು ಎಷ್ಟೇ ಎತ್ತರ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ್ರು ಸಮುಂದ್ರ ಶಾಸ್ತ್ರದ ಪ್ರಕಾರ ಉತ್ತಮ ಸ್ವಭಾವದವರಲ್ಲ ಎಂದು ಹೇಳಲಾಗುತ್ತದೆ. ಅಂತಃ ಜನರು ಅಸಭ್ಯ ಮತ್ತು ಸ್ವಾರ್ಥಿಗಳು ಎನ್ನಲಾಗುತ್ತದೆ.
ವಕ್ರ ಹಾಗು ಹಾಳದ ಉಗುರನ್ನು ಹೊಂದಿರುವವರಿಂದ ದೂರ ಇರಬೇಕು. ಅವರ ಮನಸ್ಸಿನಲ್ಲಿ ಅಪರಾಧಮನೋಭಾವ ಅಡಗಿರುತ್ತದೆ ಎನ್ನಲಾಗುತ್ತದೆ
ಒಬ್ಬ ವ್ಯಕ್ತಿಯೂ ಸಣ್ಣ ಮತ್ತು ಹಳದಿ ಉಗುರುಗಳನ್ನು ಹೊಂದಿದ್ದರೆ ವ್ಯಕ್ತಿಯು ಬುದ್ದಿವಂತ ಸ್ವಭಾವವರು ಆಗಿರುತ್ತಾನೆ. ವೃತ್ತಕರದ ಉಗುರು ಹೊಂದಿರುವ ವ್ಯಕ್ತಿ ಆಲೋಚನೆಗಳು ಬಲವಾಗಿರುತ್ತದೆ. ತಕ್ಷಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾನೆ.