ಮೋಸ ಹೋದೆ ಎಂದು ಚಿಂತಿಸಬೇಡ ಇದನ್ನು ಕೇಳು ಸಾಕು

0 41,340

ಮೋಸ ಹೋದೆ ಎಂದು ಚಿಂತಿಸಬೇಡ ಇದನ್ನು ಕೇಳು ಸಾಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸ್ನೇಹಿತರೆ ಮೋಸ ವಂಚನೆ ಅನ್ಯಾಯ ಪ್ರಪಂಚದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಮಾಡುವಂತಹ ದ್ರೋಹ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿರುವ ಹಾಗೆ ನಿನ್ನನ್ನ ಯಾರೇ ಮೋಸ ಮಾಡಲಿ ಅದರ ದುಪ್ಪಟ್ಟನ್ನು ಅವರು ಅನುಭವಿಸಿಯೇ ಅನುಭವಿಸುತ್ತಾರೆ. ಒಬ್ಬರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುವ ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಿ ಒಳ್ಳೆಯವರಿಗೆ ಸೋಲಿರಬಹುದು ಆದರೆ ಎಂದಿಗೂ ಸಾವಿಲ್ಲ ಬೇರೆಯವರು ನಿನ್ನನ್ನ ತಪ್ಪಾಗಿ ತಿಳಿದುಕೊಂಡಿದ್ದಾರೆ ಅಂತ ನೊಂದುಕೊಳ್ಳಬೇಡ ಯಾಕೆಂದರೆ ಅವರ ಬುದ್ಧಿ ತಿಳುವಳಿಕೆ ಎಷ್ಟಿದೆಯೋ ಅಷ್ಟೇ ಅವರು ನಿನ್ನನ್ನು ತಿಳಿದುಕೊಂಡಿರುತ್ತಾರೆ

ಅದರಲ್ಲಿ ನಿನ್ನ ತಪ್ಪೇನು ಇಲ್ಲ ಎಲ್ಲರ ಜೊತೆಯಲ್ಲಿರು ಎಲ್ಲರ ಜೊತೆ ನಗುನಗುತ್ತಾ ಇರು ಎಲ್ಲರ ಕಷ್ಟಗಳಲ್ಲಿ ನೀನು ಭಾಗಿಯಾಗಿರು ಅಷ್ಟು ಬಿಟ್ಟರೆ ಇಲ್ಲಿ ಏನು ಇಲ್ಲ ಎಲ್ಲರೂ ನಮ್ಮವರು ಎಂದು ಬೀಗಬೇಡ ಇಲ್ಲಿ ಎಲ್ಲರೂ ನಟನೆಯಿಂದ ಕೂಡಿರುವ ಮುಖವಾಡ ಧರಿಸಿರುವ ಮನುಷ್ಯನ ರೂಪದಲ್ಲಿರುವ ಅಪಾಯಕಾರಿ ಜನರು ಇದ್ದಾರೆ ಇಂತಹ ಜನ ಯಾವತ್ತಿದ್ದರೂ ವಿಷಕ್ಕಿಂತ ಭಯಾನಕವಾದವರು ಇಂತಹ ಜನರನ್ನು ಯಾವತ್ತೂ ಮರಿಬೇಡ ಅಂತ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಉಲ್ಲೇಖ ಮಾಡಿದ್ದಾರೆ

ಜೀವನದಲ್ಲಿ ಒಬ್ಬ ಮನುಷ್ಯ ಎಲ್ಲದಕ್ಕಿಂತ ಮುಖ್ಯವಾಗಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕಾಗಿರುವ ನಾಲ್ಕು ವಿಚಾರಗಳು ಏನು ಗೊತ್ತಾ? ನಮ್ಮನ್ನು ಪ್ರೀತ್ಸೋರನ್ನ ನಾವು ಉಪಯೋಗಿಸಬಾರದು ನಮ್ಮ ಅಗತ್ಯ ಅವರಿಗಿದೆ ಅಂತ ಗೊತ್ತಾದಾಗ ಓಡಿ ಹೋಗಬಾರದು ನಮಗೆ ಮೋಸ ಮಾಡಿದರೆ ಮಾಡಲಿ ಆದರೆ ನಮ್ಮನ್ನು ನಂಬಿದವರನ್ನ ನಾವು ಮೋಸ ಮಾಡಬಾರದು ಹಾಗೂ ಕೊನೆಯದಾಗಿ ನಮಗೆ ಸಹಾಯ ಮಾಡಿದವರನ್ನು ನಾವು ಎಂದಿಗೂ ಮರೆಯಬಾರದು

ಯಾವ ವ್ಯಕ್ತಿ ಸ್ಪಷ್ಟವಾಗಿ ಸ್ವಚ್ಛವಾಗಿ ನೇರವಾಗಿ ಮಾತನಾಡುತ್ತಾನೋ ಆತನ ಮಾತುಗಳು ತೀವ್ರವಾಗಿ ಹರಿತವಾಗಿ ಅಥವಾ ನೇರವಾಗಿ ಇರಬಹುದು. ಆದರೆ ಅವನ ಮಾತಿನಲ್ಲಿ ಮೋಸ ಇರುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಮೋಸ ಮಾಡಿದರೆ ಮುಂದೆ ಅವನಿಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಅದಕ್ಕೋಸ್ಕರ ಯಾರನ್ನು ನೋಯಿಸಬೇಡ ಯಾರಿಗೂ ಮೋಸ ಮಾಡಬೇಡ

ಈ ಪ್ರಕೃತಿ ನಮಗೆ ಎಲ್ಲಾ ಕೊಟ್ಟಿದೆ ಒಳ್ಳೆಯ ನಿಸರ್ಗ ವಾತಾವರಣ ಶುದ್ಧ ನೀರು ಗಾಳಿ ಆಹಾರ ಎಲ್ಲವೂ ಎಲ್ಲರಿಗೂ ಕೊಟ್ಟಿದೆ ಯಾವತ್ತು ಇನ್ನೊಬ್ಬರನ್ನ ತುಳಿದು ಬದುಕು ಯೋಚನೆ ಕೂಡ ಮಾಡಬೇಡ ಯಾಕೆಂದರೆ ಪರಿವರ್ತನೆ ಜಗದ ನಿಯಮ ಇಂದು ಅವರಿಗೆ ನೀನು ತುಳಿದರೆ ನಾಳೆ ನಿನ್ನನ್ನು ತುಳಿಯುವವರು ಇದ್ದೇ ಇರುತ್ತಾರೆ ಕಾಲಾಯ ತಸ್ಮೈ ನಮಃ ಕೊನೆಗೆ ಒಂದು ಮಾತು ಜೀವನ ಯಾಕೆ ಹೀಗೆ ಇದೆ ಅಂತ ಯೋಚನೆ ಮಾಡಬೇಡ ಜೀವನ ಯಾಕೆ ಹೀಗೆ ಇರಬಾರದು ಅಂತ ಯೋಚನೆ ಮಾಡು ನೀನು ಅಂದುಕೊಂಡ ಜೀವನ ಖಂಡಿತವಾಗಲೂ ನಿನ್ನದಾಗುತ್ತದೆ ನಮ್ಮ ಯಶಸ್ಸಿನ ಹಿಂದೆ ಅದೆಷ್ಟೋ ಜನರ ಸಹಾಯದ ಹೆಜ್ಜೆಗಳಿರುತ್ತವೆ ಅವರನ್ನೆಲ್ಲ ನೆನಪಿಸಿಕೊಂಡು ಹೆಜ್ಜೆ ಮುಂದೆ ಹಾಕೋಣ ಯಶಸ್ವಿ ವ್ಯಕ್ತಿಗಳಾಗೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.